Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1877)
Articles By This Author
ಸೋತರೂ ಸೆಮಿ ತಲುಪಿದ ಇಂಗ್ಲೆಂಡ್
- By Sportsmail Desk
- . November 20, 2018
ಗಯಾನ: ದಿಯೇಂದ್ರ ಡೊಟ್ಟಿನ್(46) ಹಾಗೂ ಶೆಮೈನಿ ಕ್ಯಾಂಪೆಬೆಲ್ಲೆೆ(45) ಅವರ ಜವಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಐಸಿಸಿ ಮಹಿಳೆಯರ ಟಿ-20 ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ಇಂಗ್ಲೆೆಂಡ್ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಜಯ
ಜ್ವರೆವ್ ಮುಡಿಗೆ ಎಟಿಪಿ ಫೈನಲ್ ಗರಿ
- By Sportsmail Desk
- . November 20, 2018
ಲಂಡನ್: ವಿಶ್ವ ಅಗ್ರ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್ ಎಟಿಪಿ ಫೈನಲ್ ನಲ್ಲಿ ಅಲೆಗ್ಸಾಂಡರ್ ಜ್ವರೆವ್ ವಿರುದ್ಧ ನೇರ ಸೆಟ್‌ಗಳಿಂದ ಸೋಲುವ ಮೂಲಕ ರನ್ನರ್ ಅಪ್‌ಗೆ ತೃಪ್ತರಾದರು. ಇದರೊಂದಿಗೆ, ಎಟಿಪಿ ಫೈನಲ್ ನಲ್ಲಿ ಗೆದ್ದು ರ್ಯಾಂಕಿಂಗ್
ಕಾಣದ ಕಂಗಳಿಗೆ ಬೆಳಕಾದ ಶೇಖರ್ ನಾಯಕ್
- By Sportsmail Desk
- . November 20, 2018
ಸೋಮಶೇಖರ್ ಪಡುಕರೆ ಬೆಂಗಳೂರು ಅವರ ಕುಟುಂಬದಲ್ಲಿ ಹದಿನಾರಕ್ಕೂ ಹೆಚ್ಚು ಮಂದಿಗೆ ಸರಿಯಾಗಿ ಕಣ್ಣು ಕಾಣುತ್ತಿಲ್ಲ. ಈಗ ಉಳಿದಿರುವ ಏಳೆಂಟು ಮಂದಿಗೂ ದೇವರು ಸರಿಯಾಗಿ ನೋಡುವ ಭಾಗ್ಯ ಕೊಟ್ಟಿಲ್ಲ. ಇವರ ನಡುವೆ ಬೆಳೆದ ಪ್ರತಿಭೆ ಶೇಖರ್ ನಾಯ್ಕ್.
ದಕ್ಷಿಣ ವಲಯ ನೆಟ್‌ಬಾಲ್ ರಾಜ್ಯ ತಂಡ
- By Sportsmail Desk
- . November 19, 2018
ಸ್ಪೋರ್ಟ್ಸ್ ಮೇಲ್ ವರದಿ ಕೇರಳ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನವೆಂಬರ್ 20 ಹಾಗೂ 21ರಂದು ತ್ರಿಶೂರ್‌ನ ಡಾನ್ ಬಾಸ್ಕೋ ಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್ ಇಲ್ಲಿ ನಡೆಯಲಿರುವ 12ನೇ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಆಯ್ಕೆಗೊಂಡ
ಕಾರ್ಟಿಂಗ್ ಕಿಂಗ್ ಕನ್ನಡಿಗ ಮಿಹಿರ್ ಅವಲಕ್ಕಿ
- By Sportsmail Desk
- . November 19, 2018
ಸೋಮಶೇಖರ್ ಪಡುಕರೆ, ಬೆಂಗಳೂರು ಫಾರ್ಮುಲಾ ಒನ್ ರೇಸ್ ನೋಡುವಾಗ ಪ್ರತಿಯೊಬ್ಬ ಯುವಕರಲ್ಲೂ ತಾನೊಂದು ದಿನ ಆ ಕಾರಿನಲ್ಲಿ ಸ್ಪರ್ಧಿಸಬೇಕು ಎಂಬ ಉತ್ಕಟ ಆಸೆ ಹುಟ್ಟಿಕೊಳ್ಳುವುದು ಸಹಜ. ಆದರೆ ಅದಕ್ಕೆ ಪೂರಕವಾಗಿ ಬೇಕಾಗಿರುವುದು ಕಾರ್ಟಿಂಗ್. ಅಂಥ
ಕಂಚಿನ ತೃಪ್ತರಾದ ಲಕ್ಷ್ಯಸೇನ್
- By Sportsmail Desk
- . November 19, 2018
ದೆಹಲಿ: ಭಾರತದ ಕಿರಿಯರ ಅಗ್ರ ಕ್ರಮಾಂಕದ ಆಟಗಾರ ಲಕ್ಷ್ಯಸೇನ್ ಅವರು ವಿಶ್ವ ಕಿರಿಯರ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಸೆಮಿಫೈನಲ್ ನಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತರಾದರು. ಮಖ್ರ್ಯಾಮ್ ನಲ್ಲಿ ನಡೆದ ಅಂತಿಮ
ಭಾರತ ಎ ತಂಡಕ್ಕೆ ಬೃಹತ್ ಮುನ್ನಡೆ
- By Sportsmail Desk
- . November 19, 2018
ಮೌಂಟ್ ಮೌಂಗನ್ಯುಯಿ: ಪೃಥ್ವಿ ಶಾ, ಮುರಳಿ ವಿಜಯ್ ಹಾಗೂ ಹನುಮ ವಿಹಾರಿ ಅರ್ಧ ಶತಕ ಗಳಿಸುವುದರೊಂದಿಗೆ ನ್ಯೂಜಿಲೆಂಡ್ ಎ ವಿರುದ್ಧದ ನಾಲ್ಕು ದಿನಗಳ ಪಂದ್ಯದಲ್ಲಿ ಭಾರತ ಎ ತಂಡ 247 ರನ್ ಗಳ ಬೃಹತ್
ವಾರಿಯರ್ಸ್ ಗೆ ಮಣಿದ ಪಲ್ಟಾನ್
- By Sportsmail Desk
- . November 18, 2018
ದೆಹಲಿ: ಅಮೋಘ ಆಟ ಪ್ರದರ್ಶನ ಪ್ರದರ್ಶನ ನೀಡಿದ ಬೆಂಗಾಲ್ ವಾರಿಯರ್ಸ್ ತಂಡ ಪ್ರೊ ಕಬಡ್ಡಿ ಲೀಗ್‍ನ ಪಂದ್ಯದಲ್ಲಿ ಪುನೇರಿ ಪಲ್ಟಾನ್ ವಿರುದ್ಧ ಜಯ ಸಾಧಿಸಿತು. ಮನೀಂದರ್(6), ರವೀಂದ್ರ ರಮೆಶ್(5) ಹಾಗೂ ಮಹೇಶ್ ಗೌಡ(3) ಅವರ
ಬುಲ್ಸ್ ಗೈಂಟ್ಸ್ ಪಂದ್ಯ ಡ್ರಾನಲ್ಲಿ ಅಂತ್ಯ
- By Sportsmail Desk
- . November 18, 2018
ದೆಹಲಿ: ತೀವ್ರ ಕತೂಹಲ ಕೆರಳಿಸಿದ್ದ ಬೆಂಗಳೂರು ಬುಲ್ಸ್ ಹಾಗೂ ಫಾರ್ಚುನ್ ಗೈಂಟ್ಸ್ ತಂಡಗಳ ನಡುವಿನ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಅಂತ್ಯವಾಯಿತು. ಪ್ರೊ ಕಬಡ್ಡಿ ಪಂದ್ಯದಲ್ಲಿ ಎರಡೂ ತಂಡಗಳ ಸಮಬಲದ ಪೈಪೋಟಿ ನೀಡುವ ಮೂಲಕ ಅಂತಿಮವಾಗಿ
ಆಸೀಸ್‍ಗೆ ನಿರುಣಿಸಿದ ಭಾರತ ವನಿತೆಯರು
- By Sportsmail Desk
- . November 18, 2018
ಗಯಾನ: ಸ್ಮೃತಿ ಮಂದಾನ(83) ಸ್ಪೋಟಕ ಬ್ಯಾಟಿಂಗ್ ಹಾಗೂ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಭಾರತ ವನಿತೆಯರು ಐಸಿಸಿ ಮಹಿಳೆಯರ ಟಿ-20 ವಿಶ್ವಕಪ್ ಟೂನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 48 ರನ್‍ಗಳಿಂದ ಭರ್ಜರಿ ಜಯ ಸಾಧಿಸಿತು.