ರಾಷ್ಟ್ರೀಯ ಖೋ ಖೋ: ಬೆಂಗಳೂರಿನ ಚಿತ್ರಕೂಟ ಶಾಲೆಗೆ ದಾಖಲೆಯ ಡಬಲ್ ಚಿನ್ನ!
ಬೆಂಗಳೂರು: ಶಿಕ್ಷಣದ ಜೊತೆಯಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡುವ ಶಾಲೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಚಿತ್ರಕೂಟ ಶಾಲೆಯು 2022-23ನೇ ಸಾಲಿನ ಸಿಬಿಎಸ್ಇ ಶಾಲೆಗಳ ರಾಷ್ಟ್ರೀಯ ಖೋ ಖೋ ಚಾಂಪಿಯನ್ಷಿಪ್ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ.
ಚಿತ್ರಕೂಟದ ಬಾಲಕ ಹಾಗೂ ಬಾಲಕಿಯರ ಖೋ ಖೋ ತಂಡವು ಪಂಜಾಬ್ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿವೆ.
ಬಾಲಕಿಯರ...
ಅದಿತಿ, ಸಮ್ಯಕಾ ಟಿಟಿ ಚಾಂಪಿಯನ್ಸ್
ಸ್ಪೋರ್ಟ್ಸ್ ಮೇಲ್ ವರದಿ
ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಧಾರವಾಡದ ಕಾಸ್ಮೋಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಜೋಶಿ ಅಕಾಡೆಮಿಯ ಅದಿತಿ ಜೋಶಿ, ತೃಪ್ತಿ ಪುರೋಹಿತ್ ಹಾಗೂ ಸಮಯಕ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ತೃಪ್ತಿ ಪುರೋಹಿತ್ ೮-೧೧, ೯-೧೧, ೧೧-೭, ೧೧-೩, ೧೧-೩ ಅಂತರದಲ್ಲಿ...
ಚೆಸ್: ಕೋಟದ ಪೂರ್ಣೇಶ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಸ್ಪೋರ್ಟ್ಸ್ ಮೇಲ್ ವರದಿ
ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರು ರಾಯಚೂರಿನಲ್ಲಿ ನಡೆಸಿದ ಪದವಿ ಪೂರ್ವ ಶಿಕ್ಷಣ ವಿಧ್ಯಾರ್ಥಿಗಳ ರಾಜ್ಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕೋಟ ವಿವೇಕ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿ ತೆಕ್ಕಟ್ಟೆಯ ಪೂರ್ಣೇಶ಼್ ಹರಪನಕೆರೆ ಇವರು ಪ್ರಶಸ್ತಿ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಮುಂದೆ ತೆಲಂಗಾಣದ ವಾರಂಗಲ್ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದಚೆಸ್...
ಸುರಾನಾ ಕಾಲೇಜಿಗೆ ಚಾಂಪಿಯನ್ ಪಟ್ಟ
ಸ್ಪೋರ್ಟ್ಸ್ ಮೇಲ್ ವರದಿ
ಬೆಂಗಳೂರು ವಿಶ್ವವಿದ್ಯಾನಿಲಯ ಈಜು ಚಾಂಪಿಯನ್ಷಿಪ್ನಲ್ಲಿ ಸುರಾನಾ ಕಾಲೇಜು ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಬೆಂಗಳೂರಿನ ಬಸವನಗುಡಿ ಅಕ್ವೆಟಿಕ್ ಕೇಂದ್ರದಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಸುರಾನಾ ಕಾಲೇಜು ತಂಡ 108 ಅಂಕಗಳನ್ನು ಗಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ವೈಯಕ್ತಿಕ ವಿಭಾಗದಲ್ಲಿ ಸುರಾನಾ ಕಾಲೇಜಿನ ರೇಯಾನ್ ಮೆಕಾಯ್ 10 ಚಿನ್ನ ಹಾಗೂ ಎರಡು ಕಂಚಿನ ಪದಕ ಗೆದ್ದು...
ಗೊಂದಲದಲ್ಲಿ ಅಂತ್ಯಗೊಂಡ ರಾಜ್ಯ ಹೈ ಸ್ಕೂಲ್ ಕಬಡ್ಡಿ
ಸ್ಪೋರ್ಟ್ಸ್ ಮೇಲ್ ವರದಿ
ನಾವೇ ಗೆಲ್ಲಬೇಕು, ನಮ್ಮದೇ ಸ್ಥಳೀಯ ರಫೇರಿ ಇರಬೇಕು, ತೂಕದ ಬಗ್ಗೆ ಮಾತನಾಡುವಂತಿಲ್ಲ, ನಾವು ಆತಿಥ್ಯ ವಹಿಸಿರುವವರು ನಮ್ಮ ಇಷ್ಟದಂತೆ ಮಾಡುತ್ತೇವೆ ಹೀಗೆ ಉಡಾಫೆಯ ಗೊಂದಲದಲ್ಲಿ ಅಂತ್ಯಗೊಂಡ ಕರ್ನಾಟಕ ರಾಜ್ಯ ಹೈ ಸ್ಕೂಲ್ ಮಟ್ಟದ ಕ್ರೀಡಾಕೂಟದಲ್ಲಿ ಆತಿಥೇಯ ಪಂಡಿತ್ ನೆಹರು ಶಾಲಾ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ವಯಸ್ಸಿಗೆ ಮೀರಿದ ಆಟಗಾರರು, ತೂಕ ಹೆಚ್ಚಿರುವ ಆಟಗಾರರು,...
ಕುಸ್ತಿಯಲ್ಲಿ ರಕ್ಷಕ್ ರಾಜ್ಯ ಮಟ್ಟಕ್ಕೆ
ಸ್ಪೋರ್ಟ್ಸ್ ಮೇಲ್ ವರದಿ
ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಕೇಶವ್ ಸಸಿಹಿತ್ಲು ಅವರ ಮಗ ರಕ್ಷಕ್ ಕೆ ಎಸ್ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಫುಟ್ಬಾಲ್, ಕಬಡ್ಡಿ, ವಾಲಿಬಾಲ್ ಹಾಗೂ ಥ್ರೋ ಬಾಲ್ ತಂಡದ ಸ್ದದಸ್ಯರಾಗಿರುವ ರಕ್ಷಕ್ ಫುಟ್ಬಾಲ್ ತಂಡದ ಗೋಲ್ ಕೀಪರ್ ಕೂಡ ಆಗಿದ್ದು, ತಾಲೂಕು ಮಟ್ಟದಲ್ಲಿ...
ಶಾಲಾ ಕಬಡ್ಡಿಗೆ ಜೀವ ತುಂಬುವ ಮಣೂರಿನ ಸ್ಪಂದನ ಗ್ರೂಪ್
ಸ್ಪೋರ್ಟ್ಸ್ ಮೇಲ್ ವರದಿ
ಕಲಿತ ಶಾಲೆಯ ಬಗ್ಗೆ ನಮಗೆ ಕಾಳಜಿ ಇದ್ದೇ ಇರುತ್ತದೆ. ನಡೆದು ಬಂದ ಹಾದಿಯಲ್ಲೊಮ್ಮೆ ಹಿಂದಿರುಗಿ ನೋಡಿದಾಗ ನಮ್ಮ ಬದುಕಿನ ಮೇಲೆ ಶಾಲಾ ದಿನಗಳು ಪ್ರಮುಖ ಪಾತ್ರವಹಿಸಿರುತ್ತವೆ.
ಅದು ಹಸಿರಾಗಿಯೇ ಉಳಿಯುವ ಉದ್ದೇಶದಿಂದ ನಾವು ಕಲಿತ ಶಾಲೆಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತೇವೆ. ಅದೇ ರೀತಿ ತಾವು ಕಲಿತ ಶಾಲೆಯ ಕಬಡ್ಡಿ ತಂಡಕ್ಕೆ ನೆರವು...
ಮೌಂಟ್ ಕಾರ್ಮೆಲ್ ಕಾಲೇಜು ಚಾಂಪಿಯನ್
ಸ್ಪೋರ್ಟ್ಸ್ ಮೇಲ್ ವರದಿ
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಸೇಂಟ್ ಕಾರ್ಲೆಟ್ ಪಿಯು ಕಾಲೇಜು ಆಶ್ರಯದಲ್ಲಿ ನಡೆದ ಅಖಿಲ ಭಾರತ ಬಾಲಕಿಯರ ಬಾಸ್ಕೆಟ್ ಬಾಲ್ ಚಾಂಪಿಯನ್ಷಿಪ್ನಲ್ಲಿ ಬೆಂಗಳೂರಿನ ಮೌಂಟ್ ಕಾರ್ಮೆಲ್ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ಫೈನಲ್ ಪಂದ್ಯದಲ್ಲಿ ಕಾರ್ಮೆಲ್ ತಂಡ ಮಲ್ಲೇಶ್ವರಂನ ಕ್ಲೂನಿ ಸೀನಿಯರ್ ಸ್ಕೂಲ್ ತಂಡವನ್ನು 27-09 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ತಂಡದ ವಿವರ
ರಿಯಾ ಹ್ರುತೀಸ್, ಐಶ್ವರ್ಯ...
ರಾಜ್ಯಮಟ್ಟದ ಅಂತರ್ಶಾಲಾ ಚೆಸ್ ಚಾಂಪಿಯನ್ಷಿಪ್ 16ರಂದು
ಸ್ಪೋರ್ಟ್ಸ್ ಮೇಲ್ ವರದಿ
ರಾಯಲ್ ಕಾಂಕರ್ಡ್ ಇಂಟರ್ನ್ಯಾಷನಲ್ ಸ್ಕೂಲ್ ಹಾಗೂ ಮೈಸೂರು ಚೆಸ್ ಸೆಂಟರ್ ಇದರ ಆಶ್ರಯದಲ್ಲಿ ಸೆಪ್ಟಂಬರ್ 16ರಂದು ಕರ್ನಾಟಕ ರಾಜ್ಯ ಅಂತರ್ ಶಾಲಾ ಚೆಸ್ ಚಾಂಪಿಯನ್ಷಿಪ್ ಮೈಸೂರಿನ ಬೊಗಾದಿ ೨ನೇ ಹಂತ, ನಿರ್ಮಲ್ ಕೇಂದ್ರದ ಸಮೀಪವಿರುವ ರಾಯಲ್ ಕಾಂಕರ್ಡ್ ಸ್ಕೂಲ್ನಲ್ಲಿ ನಡೆಯಲಿದೆ.
ಪ್ರವೇಶ ಶುಲ್ಕ ರೂ. 250 ಆಗಿರುತ್ತದೆ. 7 ವರ್ಷ ವಯೋಮಿತಿಯ ಬಾಲಕ...
ವಿವಿಎಸ್ ಸರ್ದಾರ್ ಕಾಲೇಜಿಗೆ ನೆಟ್ಬಾಲ್ ಚಾಂಪಿಯನ್ ಪಟ್ಟ
ಇತ್ತೀಚಿಗೆ ಕೆಎಲ್ಇ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಉತ್ತರ ತಾಲೂಕು ಜಿಲ್ಲಾ ಮಟ್ಟದ ಅಂತರ್ ಕಾಲೇಜು ನೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ವಿವಿಎಸ್ ಸರ್ದಾರ್ ಪಟೇಲ್ ಕಾಲೇಜು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಪಿಯುಸಿ ಕಾಲೇಜಿನ ವಿರುದ್ಧ ೪ ಅಂಕಗಳ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಆಗಸ್ಟ್ ೩೦ರಂದು ನಡೆದ ಚಾಂಪಿಯನ್ಷಿಪ್ನ ಸೆಮಿೈನಲ್ ಪಂದ್ಯದಲ್ಲಿ ಒಟ್ಟು ೮ ತಂಡಗಳು ಪಾಲ್ಗೊಂಡಿದ್ದವು....