Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BirminghamCommonwealthGames2022

ಐದು ಬಾರಿ ಅಪಘಾತ, ಎರಡು ಶಸ್ತ್ರಚಿಕಿತ್ಸೆ, ಕಾಲು ಮತ್ತು ಕೈಯಲ್ಲಿ ರಾಡ್: ಇದು ಪ್ರಗ್ನ್ಯಾ ಮೋಹನ್ ಎಂಬ ಅಚ್ಚರಿ!
- By ಸೋಮಶೇಖರ ಪಡುಕರೆ | Somashekar Padukare
- . July 29, 2022
ಬರ್ಮಿಂಗ್ಹ್ಯಾಮ್: ಭಾರತ ಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಟ್ರಯಥ್ಲಾನ್ನಲ್ಲಿ ಸ್ಪರ್ಧಿಸುತ್ತಿದೆ. ಭಾರತ ತಂಡದಲ್ಲಿ ಗುಜರಾತ್ನ ಪ್ರಗ್ನ್ಯಾ ಮೋಹನ್ ಇದ್ದಾರೆ. ಭಾರತ ತಂಡಲ್ಲಿರುವ ಈ ಚಾರ್ಟರ್ಡ್ ಅಕೌಂಟೆಂಟ್ ಸೈಕ್ಲಿಂಗ್ ವೇಳೆ ಐದು ಬಾರಿ ಅಪಘಾತಕ್ಕೊಳಗಾಗಿದ್ದು, ಎರಡು

ಆಧುನಿಕತೆಯಲ್ಲಿ ಗತಕಾಲದ ವೈಭವ ನೆನಪಿಸಿದ ಕಾಮನ್ವೆಲ್ತ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭ
- By ಸೋಮಶೇಖರ ಪಡುಕರೆ | Somashekar Padukare
- . July 29, 2022
ಬರ್ಮಿಂಗ್ಹ್ಯಾಮ್: ಆಧನಿಕ ತಂತ್ರಜ್ಞಾನದೊಂದಿಗೆ ಮೈದಳೆದು ನಿಂತಿರುವ ಇಂಗ್ಲೆಂಡ್ ತಾನು ಬೆಳೆದು ಬಂದ ಸಂಸ್ಕೃತಿಯನ್ನು ಮರೆಯದೆ ಬರ್ಮಿಂಗ್ಹ್ಯಾಮ್ನಲ್ಲಿ ಗುರುವಾರ ಆರಂಭಗೊಂಡ 22ನೇ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಗತಿಸಿದ ಸಾಂಸ್ಕೃತಿಕ ಜಗತ್ತನ್ನು ಕಾಮನ್ವೆಲ್ತ್ ರಾಷ್ಟ್ರಗಳಿಗೆ ಮತ್ತೊಮ್ಮೆ

ಕಾಮನ್ವೆಲ್ತ್ ಗೇಮ್ಸ್: ತಾಂತ್ರಿಕ ಅಧಿಕಾರಿಯಾಗಿ ಶ್ಯಾಮಲಾ ಶೆಟ್ಟಿ
- By ಸೋಮಶೇಖರ ಪಡುಕರೆ | Somashekar Padukare
- . July 23, 2022
Sportsmail ವರದಿ, ಬೆಂಗಳೂರು: ಭಾರತದ ಶ್ರೇಷ್ಠ ವೇಟ್ಲಿಫ್ಟಿಂಗ್ ಕೋಚ್, ಮಾಜಿ ವೇಟ್ಲಿಫ್ಟಿಂಗ್ ಚಾಂಪಿಯನ್ ಶ್ಯಾಮಲಾ ಶೆಟ್ಟಿ ಅವರು ಜುಲೈ 28ರಿಂದ ಆಗಸ್ಟ್ 8ರವರೆಗೆ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವೇಟ್ಲಿಫ್ಟಿಂಗ್ನಲ್ಲಿ ತಾಂತ್ರಿಕ ಅಧಿಕಾರಿಯಾಗಿ

ಕಾಮನ್ವೆಲ್ತ್ ಗೇಮ್ಸ್ಗೆ ಬಾಗಲಕೋಟೆಯ ಸೈಕ್ಲಿಸ್ಟ್ ಕೆಂಗಲಗುತ್ತಿ ವೆಂಕಪ್ಪ
- By ಸೋಮಶೇಖರ ಪಡುಕರೆ | Somashekar Padukare
- . June 24, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕ್ರೀಡಾ ಹಾಸ್ಟೆಲ್ನಲ್ಲಿ ಬೆಳಗಿದ ಪ್ರತಿಭೆ ಬಾಗಲಕೋಟೆಯ ತುಳಸಿಗೆರೆಯ ಕೆಂಗಲಗುತ್ತಿ ವೆಂಕಪ್ಪ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಸೈಕ್ಲಿಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಷ್ಯನ್ ಜೂನಿಯರ್

ಕಷ್ಟಗಳ ಭಾರವೆತ್ತಿ ಕಾಮನ್ವೆಲ್ತ್ಗೆ ಬನ್ನೂರಿನ ಉಷಾ
- By ಸೋಮಶೇಖರ ಪಡುಕರೆ | Somashekar Padukare
- . June 20, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕ್ರೀಡಾಪಟುಗಳು ಸಾಧನೆ ಮಾಡಿದ ನಂತರ ಬಹುಮಾನ ಪ್ರಕಟಿಸುತ್ತಾರೆ, ಸಾಧಕರ ಫೋಟೋ ಹಾಕಿ ತಮ್ಮ ರುಂಡಗಳಿಂದ ಕೂಡಿದ ಬ್ಯಾನರ್ ಕಟ್ಟುತ್ತಾರೆ, ಜೊತೆಯಲ್ಲಿ ನಿಂತು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ, ಗಣ್ಯರು

ನನ್ನ ಕ್ರೀಡಾ ಬದುಕಿಗೆ ಹೊಸ ರೂಪು ನೀಡಿದ್ದೇ ಕಾಶೀನಾಥ್: ಮನು ಡಿ.ಪಿ.
- By ಸೋಮಶೇಖರ ಪಡುಕರೆ | Somashekar Padukare
- . June 20, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಬೇಲೂರಿನ ಮನು ಡಿ.ಪಿ. ತಮ್ಮ ಕ್ರೀಡಾ ಬದುಕಿಗೆ ತಿರುವು ನೀಡಿ ಯಶಸ್ಸಿನ ಹಾದಿ ತೋರಿಸಿದ್ದು ಕಾಮನ್ವೆಲ್ತ್ ಪದಕ ವಿಜೇತ, ಗುರು

ಜಾವೆಲಿನ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ಗೆ ಆಯ್ಕೆಯಾದ ಕನ್ನಡಿಗ ಮನು
- By ಸೋಮಶೇಖರ ಪಡುಕರೆ | Somashekar Padukare
- . June 11, 2022
ಬೆಂಗಳೂರು: ಚೆನ್ನೈನಲ್ಲಿ ನಡೆಯುತ್ತಿರುವ 61ನೇ ಅಂತರ್ ರಾಜ್ಯ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಮನು ಡಿ,ಪಿ. ಜಾವೆಲಿನ್ ಎಸೆತದಲ್ಲಿ ಅಗ್ರ ಸ್ಥಾನ ಪಡೆದು ಚಿನ್ನದ ಪದಕದೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ದೇಶವನ್ನು ಪ್ರನಿನಿಧಿಸಲು ಆಯ್ಕೆಯಾಗಿದ್ದಾರೆ. ಟೋಕಿಯೋ

ಕಾಮನ್ವೆಲ್ತ್ ಬ್ಯಾಟನ್ಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ
- By ಸೋಮಶೇಖರ ಪಡುಕರೆ | Somashekar Padukare
- . January 14, 2022
Sportsmail ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದ ಕ್ವೀನ್ ಬ್ಯಾಟನ್ಗೆ ಕರ್ನಾಟಕ ರಾಜ್ಯ ಸರಕಾರದಿಂದ ಭವ್ಯ ಸ್ವಾಗತ ನೀಡಲಾಯಿತು. ವಿಧಾನ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗವರ್ನರ್ ತಾವರ್ ಚಂದ್ ಘೆಲೋಟ್, ಸ್ಪೀಕರ್

ನಾಳೆ ಬೆಂಗಳೂರಿಗೆ ಕಾಮನ್ವೆಲ್ತ್ ಬ್ಯಾಟನ್
- By ಸೋಮಶೇಖರ ಪಡುಕರೆ | Somashekar Padukare
- . January 12, 2022
Sportsmail: ಬರ್ಮಿಂಗ್ಹ್ಯಾಮ್ನಲ್ಲಿ ಜುಲೈ 28ರಿಂದ ಆಗಸ್ಟ್ 8 ರ ವರೆಗೆ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಬ್ಯಾಟನ್ 14ರಂದು ಬೆಂಗಳೂರಿಗೆ ಆಗಮಿಸಲಿದೆ. ಅಕ್ಟೋಬರ್ 7, 2021ರಂದು ಆರಂಭಗೊಂಡ ಬ್ಯಾಟನ್ 269