ತರಬೇತುದಾರ ನೇಮಕ
ದೆಹಲಿ:
ಭಾರತೀಯ ಕ್ರೀಡಾ ಪ್ರಾಧಿಕಾರ 11 ಮಂದಿ ಒಲಿಂಪಿಕ್ ಸಾಧಕರು ಹಾಗೂ ಮೂರು ಮಂದಿ ಪ್ಯಾರಾ ಸಾಧಕರನ್ನು ತರಬೇತುದಾರ ಹಾಗೂ ಸಹಾಯಕ ತರಬೇತುದಾರರಾಗಿ ನೇಮಕ ಮಾಡಲಾಗಿದೆ.
ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕ್ರೀಡಾಪಟುಗಳು, ತಮ್ಮ ವೃತ್ತಿ ಜೀವನದ ಬಳಿಕವೂ ಕ್ರೀಡೆಯಲ್ಲಿ ಮುಂದುವರಿದು ತರಬೇತಿ ನೀಡುವ ಮೂಲಕ ಇನ್ನಷ್ಟು ಸಾಧನೆ ಮಾಡಲಿ ಎಂಬ ಉದ್ದೇಶದಿಂದ ನೇಮಕ ಮಾಡಲಾಗಿದೆ ಎಂದು...
ಪ್ಯಾರಾ ಏಷ್ಯನ್ ಗೇಮ್ಸ್: ರಕ್ಷಿತಾ ಗೆ ಚಿನ್ನ, ರಾಧಾಗೆ ಬೆಳ್ಳಿ
ಏಜೆನ್ಸಿಸ್ ಜಕಾರ್ತಾ
ಇಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಉತ್ತಮ ಪ್ರದರ್ಶನ ತೋರಿ ಎರಡನೇ ದಿನದಂತ್ಯಕ್ಕೆ ಒಟ್ಟು 3 ಚಿನ್ನ, 6 ಬೆಳ್ಳಿ 8 ಕಂಚಿನ ಪಾದಕಗಳೊಂದಿಗೆ ಒಟ್ಟು 17 ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.
ಪುರುಷರ ಜಾವೆಲಿನ್ ಎಸೆತದಲ್ಲಿ ಸಂದೀಪ್ ಚೌಧರಿ, ಈಜಿನಲ್ಲಿ ಸುಯಶ್ ಜಾಧವ್ ಹಾಗೂ ವನಿತೆಯರ 1500 ಮೀ ಓಟದಲ್ಲಿ...
ಮಣಿಕಂಠನ್ಗೆ ವಿಶ್ವ ಮಟ್ಟದ ಕಂಚು ಆಸ್ಟ್ರಿಯಾದಲ್ಲಿ ಇತಿಹಾಸ ಬರೆದ ಕನ್ನಡಿಗ
ಸ್ಪೋರ್ಟ್ಸ್ ಮೇಲ್ ವರದಿ
ಆಸ್ಟ್ರಿಯಾದ ಇನ್ಸ್ಬ್ರಕ್ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಸ್ಪೋರ್ಟ್ ಕ್ಲೈಮ್ಬಿಂಗ್ ಚಾಂಪಿಯನ್ಷಿಪ್ನಲ್ಲಿ ಕನ್ನಡಿಗ ಕುಮಾರ್ ಮಣಿಕಂಟನ್ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತದ ಸ್ಪರ್ಧಿಯೊಬ್ಬರು ಮೂರು ವಿಶ್ವ ಚಾಂಪಿಯನ್ಷಿಪ್ಗಳಲ್ಲಿ ಮೂರು ಪದಕ ಗೆದ್ದಿರುವುದು ಇದೇ ಮೊದಲು. 2012ರಲ್ಲಿ ಚಿನ್ನ, 2014 ರಲ್ಲಿ...
ಆನಂದ್ ಕುಮಾರ್ ಫೈನಲ್ಗೆ
ಸ್ಪೋರ್ಟ್ಸ್ ಮೇಲ್ ವರದಿ:
ಬ್ರೆಜಿಲ್ನ ಸಾವೋಪೌಲೋದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ವಿಶ್ವದ ಮಾಜಿ ನಂ. 1 ಆಟಗಾರ ಕರ್ನಾಟಕದ ಆನಂದ್ ಕುಮಾರ್ ಫೈನಲ್ ತಲುಪಿದ್ದಾರೆ.
ಜರ್ಮನಿಯ ಜಾನ್ ನಿಕಲಾಸ್ ಪೋಟ್ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಆನಂದ್ 12-21, 21-11, 21-15 ಅಂತರದಲ್ಲಿ ಜಯ ಗಳಿಸಿ ಫೈನಲ್ ತಲುಪಿದರು. ಅನುಭವಿ ಆಟಗಾರ ಪೋಟ್ ವಿರುದ್ಧ...
ಒಂಟಿಗಾಲಿನಲ್ಲೇ ಪದಕ ಗೆದ್ದ ಮಾನಸಿ
ಸ್ಪೋರ್ಟ್ಸ್ ಮೇಲ್ ವರದಿ
ಆಕೆ ಎಂಜಿನಿಯರ್, ಆದರೂ ತಂದೆಯಿಂದ ಕಲಿತ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೇರಬೇಕೆಂದು ಕನಸು ಕಂಡವಳು. ಕನಸು ನನಸೂ ಆಯಿತು. ಆದರೆ ಸಾಮಾನ್ಯ ಬ್ಯಾಡ್ಮಿಂಟನ್ ತಾರೆಯಾಗಿ ಅಲ್ಲ, ಬದಲಾಗಿ ಪ್ಯಾರಾ ಬ್ಯಾಡ್ಮಿಂಟನ್ ತಾರೆಯಾಗಿ. ಇದು ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡ ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿಯ ದುರಂತ ಕತೆ.
ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಮಾನಸಿ...
ಇತಿಹಾಸದ ಬರೆದ ದಿವ್ಯಾಂಗ ಬಿಲ್ಗಾರರು
ಬೆಂಗಳೂರು:ಚೆಕ್ಗಣರಾಜ್ಯದ ನೋವ್ ಮೆಸ್ಟ್ ನಾಡ್ ಮೆಟುಜಿಯಲ್ಲಿ ನಡೆದ ಯೂರೋಪಿಯನ್ ಪ್ಯಾರಾ ಆರ್ಚರಿ ಗ್ರೂಪ್ ೨ ಹಂತದಲ್ಲಿ ಭಾರತದ ದಿವ್ಯಾಂಗ ಬಿಲ್ಗಾರರು ಅಗ್ರ ಸ್ಥಾನ ಪಡೆದು ಇದೇ ಮೊದಲ ಬಾರಿಗೆ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಚಿನ್ನದ ಪದಕವನ್ನು ಗೆದ್ದುತಂದಿದ್ದಾರೆ. ರಾಕೇಶ್ ಕುಮಾರ್, ಶ್ಯಾಮ್ ಸುಂದರ್ ಸ್ವಾಮಿ ಹಾಗೂ ತಾರೀಫ್ ಇತಿಹಾಸದ ಬರೆದ ಬಿಲ್ಗಾರರು.
ಅರ್ಹತಾ ಸುತ್ತಿನಲ್ಲಿ ಮೊದಲ...