Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1877)
Articles By This Author
ಭಾರತ ವಿಶ್ವಕಪ್ ಕನಸು ಭಗ್ನ: ಫೈನಲ್ ತಲುಪಿದ ಇಂಗ್ಲೆಂಡ್
- By Sportsmail Desk
- . November 23, 2018
ಆಂಟಿಗುವಾ: ನಾಯಕಿ ಹೇದರ್ ನೈಟ್(3) ಮಾರಕ ದಾಳಿ ಹಾಗೂ ಎಮಿ ಎಲ್ಲೆನ್ ಜೋನ್ಸ್(53*) ಸತಾಲಿಯಾ ಸೈವರ್(52*) ಅವರ ತಲಾ ಅರ್ಧ ಶತಕಗಳ ನೆರವಿನಿಂದ ಇಂಗ್ಲೆಂಡ್ ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ವಿರುದ್ಧ
ಮೋರೆ ದಾಳಿಗೆ ಕುಸಿದ ಮುಂಬೈ: ಕರ್ನಾಟಕಕ್ಕೆ ಬೃಹತ್ ಮುನ್ನಡೆ
- By Sportsmail Desk
- . November 22, 2018
ಬೆಳಗಾವಿ: ವೇಗಿ ರೋನಿತ್ ಮೋರೆ(5) ಅವರ ಮಾರಕ ದಾಳಿಗೆ ನಲುಗಿದ ಮುಂಬೈ ತಂಡ ಪ್ರಥಮ ಇನಿಂಗ್ಸ್ ನಲ್ಲಿ ಕೇವಲ 205 ರನ್‍ಗಳಿಗೆ ಕುಸಿಯಿತು. ಇದರೊಂದಿಗೆ ಕರ್ನಾಟಕಕ್ಕೆ ಪ್ರಥಮ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತದ ಮುನ್ನಡೆ
ಕ್ವಾರ್ಟರ್ ಫೈನಲ್‍ಗೆ ಸೈನಾ, ಸಮೀರ್, ಕಶ್ಯಪ್
- By Sportsmail Desk
- . November 22, 2018
ಲಖ್ನೋ: ಹಾಲಿ ಚಾಂಪಿಯನ್ ಸಮೀರ್ ವರ್ಮಾ, ಮಾಜಿ ಚಾಂಪಿಯನ್ ಗಳಾದಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಅವರು ಸೈಯದ್ ಮೋದಿ ಅಂತಾರಾಷ್ಟ್ರೀಯ ವಿಶ್ವ ಸೂಪರ್ ಟೂರ್ 330ರ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಮಹಿಳೆಯರ
ಫೈನಲ್ ತಲುಪಿದ ಮೇರಿಕೋಮ್: ಲೊವ್ಲೀನಾಗೆ ಕಂಚು
- By Sportsmail Desk
- . November 22, 2018
ದೆಹಲಿ: ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 48ಕೆ.ಜಿ ವಿಭಾಗದ ಸೆಮಿಫೈನಲ್ ನಲ್ಲಿ ಭಾರತದ ಮೇರಿಕೋಮ್ ಅವರು ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶ ಮಾಡಿದ್ದಾರೆ. ಇದರೊಂದಿಗೆ ಆರನೇ ಚಿನ್ನದ
ಟ್ರ್ಯಾಪ್ ಶೂಟಿಂಗ್ ಚಾಂಪಿಯನ್‍ಶಿಪ್: ಚೆನಾಯ್ ಗೆ ಚಿನ್ನ
- By Sportsmail Desk
- . November 22, 2018
ಜೈಪುರ: ಕ್ಯಾನನ್ ಚೆನಾಯ್ ಅವರು ಇಲ್ಲಿ ನಡೆದ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‍ಶಿಪ್ ನಲ್ಲಿ ಪುರುಷರ ಟ್ರ್ಯಾಪ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸಿದ ಕ್ಯಾನನ್ ಅವರು ಫೈನಲ್ ಸುತ್ತಿನಲ್ಲಿ 50
ಕೊನೆಯ ಓವರ್‌ನಲ್ಲಿ ಸೋತ ಭಾರತ
- By Sportsmail Desk
- . November 22, 2018
ಬ್ರಿಸ್ಬೇನ್: ಆರಂಭಿಕ ಆಟಗಾರ ಶಿಖರ್ ಧವನ್(76) ಹಾಗೂ ದಿನೇಶ್ ಕಾರ್ತಿಕ್(30) ಅವರ ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ ಭಾರತ ತಂಡ(169) ಮೊದಲ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ(158) ತಂಡದ ಎದುರು ಮಳೆಯಿಂದಾಗಿ(ಡೆಕ್‌ವರ್ತ್ ಲೂಯಿಸ್) ಸೋಲು ಅನುಭವಿಸಿತು. ಮ್ಯಾಕ್ಸವೆಲ್
ತಲೈವಾಸ್ ಎದುರು ಗೆದ್ದ ಪೈರೇಟ್ಸ್
- By Sportsmail Desk
- . November 22, 2018
ಅಹಮದಬಾದ್: ಪ್ರದೀಪ್ ನರ್ವಾಲ್ (13), ದೀಪಕ್ ನರ್ವಾಲ್(10) ಮತ್ತು ಮನ್‌ಜೀತ್(8) ಅವರ ಅಮೋಘ ಪ್ರದರ್ಶನದಿಂದ ಪಾಟ್ನಾ ಪೈರೇಟ್ಸ್ ಪ್ರಸಕ್ತ ಸಾಲಿನ ಪ್ರೊ ಕಬಡ್ಡಿಯ 74ನೇ ಪಂದ್ಯದಲ್ಲಿ ತಮಿಳು ತಲೈವಾಸ್ ಎದುರು 45-27 ಅಂತರದಿಂದ ಭರ್ಜರಿ
ಕ್ವಾರ್ಟರ್ ಫೈನಲ್ ತಲುಪಿದ ಪ್ರಜ್ಞೇಶ್
- By Sportsmail Desk
- . November 22, 2018
ಪುಣೆ: ಪ್ರಸಕ್ತ ಸಾಲಿನ ಬೆಂಗಳೂರು ಓಪನ್ ಚಾಂಪಿಯನ್ ಪ್ರಜ್ಞೇಶ್ ಗುಣೇಶ್ವರನ್ ಅವರು ಪುಣೆ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆೆಯಿಟ್ಟರು. ಇಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಲುಕಾಸ್
ಅರ್ಜುನ್ ತೆಂಡೂಲ್ಕರ್ ಗೆ ಐದು ವಿಕೆಟ್
- By Sportsmail Desk
- . November 22, 2018
ದೆಹಲಿ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತಮ್ಮ ಮಾರಕ ಬೌಲಿಂಗ್ ಮಾಲಕ 19 ವಯೋಮಿತಿ ಕೂಚ್ ಬೆಹಾರ್ ಟ್ರೋಫಿಯ ದೆಹಲಿ ವಿರುದ್ಧ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ್ದಾರೆ. ಪಿರೋಜ್ ಶಾ ಕೋಟ್ಲ
ರಣಜಿ ಟ್ರೋಫಿಯಲ್ಲಿ ದಾಖಲೆ ಮಾಡಿದ ಜಾಫರ್
- By Sportsmail Desk
- . November 22, 2018
ನಾಗ್ಪುರ್: ಅನುಭವಿ ಆಟಗಾರ ವಾಸಿಂ ಜಾಫರ್ ಅವರು ಬರೋಡ ವಿರುದ್ಧದ ಪಂದ್ಯದ ಎರಡನೇ ದಿನ 153 ರನ್ ಗಳಿಸುವ ಮೂಲಕ ರಣಜಿ ಟ್ರೋಫಿ ಮಾದರಿಯಲ್ಲಿ 11 ಸಾವಿರ ವೈಯಕ್ತಿಕ ರನ್ ಪೂರೈಸಿದರು. ಇದರೊಂದಿಗೆ ರಣಜಿ