Sunday, September 8, 2024

ಕಂಚಿನ ತೃಪ್ತರಾದ ಲಕ್ಷ್ಯಸೇನ್

ದೆಹಲಿ:

ಭಾರತದ ಕಿರಿಯರ ಅಗ್ರ ಕ್ರಮಾಂಕದ ಆಟಗಾರ ಲಕ್ಷ್ಯಸೇನ್ ಅವರು ವಿಶ್ವ ಕಿರಿಯರ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಸೆಮಿಫೈನಲ್ ನಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತರಾದರು.

ಮಖ್ರ್ಯಾಮ್ ನಲ್ಲಿ ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಥಾಯ್ ಲೆಂಡ್ ನ ವಿಶ್ವ ಅಗ್ರ ಆಟಗಾರ ಕುನ್ಲಾವುತ್ ವಿಟಿದಸ್ರಮ್ ವಿರುದ್ಧ 22-20, 16-21, 13-21 ಅಂತರದಲ್ಲಿ ಸೋಲು ಅನುಭವಿಸಿದರು. ಆ ಮೂಲಕ ಚಿನ್ನ ಪದಕದ ಕನಸು ಕಂಡಿದ್ದ ಬಾರತದ ಆಟಗಾರನಿಗೆ ಸೆಮಿಫೈನಲ್ ನಲ್ಲಿ ಭಾರಿ ನಿರಾಸೆ ಉಂಟಾಯಿತು

Related Articles