Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Articles By Sportsmail

ಭಾರತ ಎ ತಂಡ ಮೇಲುಗೈ

ಮೌಂಟ್ ಮೌಂಗನಾಯ್: ಮೊದಲ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತ ಪೇರಿಸಿದ ಭಾರತ(ಎ) ತಂಡಕ್ಕೆ ಪ್ರತ್ಯುತ್ತರವಾಗಿ ನ್ಯೂಜಿಲೆಂಡ್(ಎ) ತಂಡ ಮೂರನೇ  ದಿನದಾಟ ಮುಕ್ತಾಯಕ್ಕೆ 8 ವಿಕೆಟ್ ನಷ್ಟಕ್ಕೆ 351 ರನ್ ದಾಖಸಿಲಿದೆ. ಭಾರತ  ಮೇಲುಗೈ ಸಾಧಿಸಿದೆ.

Articles By Sportsmail

ಪ್ರಜೇಶ್ ಗೆ ಬೆಂಗಳೂರು ಓಪನ್ ಕಿರೀಟ

ಸ್ಪೋರ್ಟ್ಸ್ ಮೇಲ್ ವರದಿ: ಸಾವಿರಾರು ಟೆನಿಸ್ ಅಭಿಮಾನಿಗಳ ಎದುರು ಹೊನಲು ಬೆಳಕಿನಲ್ಲಿ ನಡೆದ ಬೆಂಗಳೂರು ಓಪನ್ -2018 ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಅವರು ಸಾಕೇತ್ ಮೈನೇನಿ ಅವರನ್ನು ಮಣಿಸುವ ಮೂಲಕ ಚಾಂಪಿಯನ್

Special Story

ಕಷ್ಟಗಳ ಮೆಟ್ಟಿನಿಂತ ಬಾಡಿಬಿಲ್ಡರ್ ಮೊಹಮ್ಮದ್ ರಮೀಜ್

ಸೋಮಶೇಖರ್ ಪಡುಕರೆ ಬೆಂಗಳೂರು ತಾಯಿಯ ಆರೈಕೆ, ಮನೆಯ ಜವಾಬ್ದಾರಿ ಜತೆಯಲ್ಲಿ ಶಿಕ್ಷಣ ಹಾಗೂ ಕ್ರೀಡೆ ಇವುಗಳನ್ನು ಸರಿದೂಗಿಸಲು ಹೆಣಗಾಡುತ್ತಿದ್ದ ಆ ಯುವಕ ಕೊನೆಗೆ ಗುಡ್‌ಬೈ ಹೇಳಿದ್ದು ಶಿಕ್ಷಣಕ್ಕೆ. ಹಾಗೆ ಮಾಡಿದ ಕಾರಣಕ್ಕೆ ಇಂದು ಮಂಗಳೂರಿನಲ್ಲಿ

Articles By Sportsmail

ಭಾರತ ವನಿತೆಯರಿಗೆ ಹ್ಯಾಟ್ರಿಕ್ ಜಯ

ಗಯಾನ: ಮಿಥಾಲಿ ರಾಜ್(51) ಅವರ ಅರ್ಧ ಶತಕ ಹಾಗೂ ರಾಧಾ ಯಾದವ್(3) ಅವರ ಮಾರಕ ದಾಳಿ ಮತ್ತು ದೀಪ್ತಿ ಶರ್ಮಾ(2) ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತ ವನಿತೆಯರು ಮಹಿಳಾ ಟಿ-20 ವಿಶ್ವಕಪ್‍ನ ಗುಂಪು(ಬಿ)

Articles By Sportsmail

ಕ್ವಾರ್ಟರ್ ಫೈನಲ್ ತಲುಪಿದ ಶ್ರೀಕಾಂತ್, ಸಮೀರ್

ಹೈದರಾಬಾದ್: ವಿಶ್ವದ ಮಾಜಿ ಅಗ್ರ ಆಟಗಾರ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಅವರು ಹಾಂಕಾಂಗ್ ಓಪನ್ ಪುರುಷರ ಸಿಂಗಲ್ಸ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು

Articles By Sportsmail

ವಿದರ್ಭ ಎದುರು ಡ್ರಾಗೆ ತೃಪ್ತಿಗೊಂಡ ಕರ್ನಾಟಕ

ನಾಗ್ಪುರ: ಕರ್ನಾಟಕ ಹಾಗೂ ವಿದರ್ಭ ತಂಡಗಳ ನಡುವಿನ ರಣಜಿ ಟ್ರೋಫಿ ಎಲೈಟ್ ಗುಂಪು(ಎ) ಎರಡನೇ ಸುತ್ತಿನ ಪಂದ್ಯ ಅಂತಿಮವಾಗಿ ಡ್ರಾಗೆ ಸಮಾಪ್ತಿಯಾಯಿತು.  72 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಅಂತಿಮ ದಿನ ದ್ವಿತೀಯ

Articles By Sportsmail

ಪ್ರೀ ಕ್ವಾರ್ಟರ್ ಫೈನಲ್ ತಲುಪಿದ ಲಕ್ಷ್ಯಸೇನ್

 ಮರ್ಖಾಮ್: ಲಕ್ಷ್ಯ ಸೇನ್ ಹಾಗೂ ಭಾರತದ ಡಬಲ್ಸ್ ಜೋಡಿ ಕೆನಾಡದಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್ ವಿಶ್ವ ಕಿರಿಯರ ಚಾಂಪಿಯನ್‍ಶಿಪ್ ನಲ್ಲಿ ಪ್ರೀ ಕ್ವಾರ್ಟರ್ ಫೈನಲ್‍ಗೆ ತಲುಪಿದೆ. ನಾಲ್ಕನೇ ಶ್ರೇಯಾಂಕದ ಲಕ್ಷ್ಯ ಸೇನ್ ಅವರು ಇಟಲಿಯ ಗಿಯಾವನ್ನಿ

Articles By Sportsmail

ಡುಮಿನಿ, ಕಮಿನ್ಸ್ ಕೈ ಬಿಟ್ಟ ಮುಂಬೈ ಇಂಡಿಯನ್ಸ್

ಮುಂಬೈ: ದಕ್ಷಿಣ ಆಫ್ರಿಕಾ ತಂಡದ ಡುಮಿನಿ, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ಶ್ರೀಲಂಕಾ ತಂಡದ ಅಖಿಲಾ ಧನಂಜಯ ಹಾಗೂ ಬಾಂಗ್ಲಾದೇಶದ ಮುಷ್ತಪಿಕ್ಯೂರ್ ರಹಮನ್ ಅವರನ್ನು ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಕೈ ಬಿಟ್ಟಿದ್ದು. 18 ಆಟಗಾರರನ್ನು ಉಳಿಸಿಕೊಂಡಿದೆ.

Power lifting

ಪುಣೆಯಲ್ಲಿ ಇತಿಹಾಸ ಬರೆದ ಪ್ರದೀಪ್ ಆಚಾರ್ಯ

ಸ್ಪೋರ್ಟ್ಸ್ ಮೇಲ್ ವರದಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಬೆಂಚ್‌ಪ್ರೆಸ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಸದ್ಗುರು ಫಿಟ್ನೆಸ್ ಕೇಂದ್ರದ ಮಾಲೀಕ, ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರು ಚಿನ್ನದ ಪದಕದೊಂದಿಗೆ ನೂತನ ಐತಿಹಾಸಿಕ ಸಾಧನೆ

Articles By Sportsmail

ಮಂಗಳೂರು ವಿವಿಗೆ ಕಬಡ್ಡಿ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ ದೇವನಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಮಂಗಳೂರು