Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಕೊಡಗಿನ ಕ್ರೀಡಾಪಟುಗಳ ಗಮನಕ್ಕೆ

ಸ್ಪೋರ್ಟ್ಸ್ ಮೇಲ್ ವರದಿ ಕೊಡಗಿನಲ್ಲಿ ಸುರಿದ ಮಳೆ, ಉಂಟಾದ ಹಾನಿ ಕರ್ನಾಟಕದ ಎಲ್ಲೆಡೆ ಎಚ್ಚರಿಕೆಯ ಕರೆಯನ್ನು ನೀಡಿದಂತಿದೆ. ಈ ಮಳೆ ಕೊಡಗಿನ ಸಾವಿರಾರು ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹಲವಾರು ಜನ ಸಂತೃಸ್ತರಾಗಿದ್ದಾರೆ.

Other sports

ಬಾಸ್ಕೆಟ್‌ಬಾಲ್: ಸೆಮಿಫೈನಲ್‌ಗೆ ವಿಜಯ ಬ್ಯಾಂಕ್

ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆಯುತ್ತಿರುವ ವಿಜಯ ಬ್ಯಾಂಕ್ ಆಯೋಜಿಸಿರುವ ೫ನೇ ಆವೃತ್ತಿಯ ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಅಖಿಲ ಭಾರತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ವಿಜಯ ಬ್ಯಾಂಕ್ ಹಾಗೂ ಆದಾಯ ತೆರಿಗೆ ತಂಡಗಳು

Asian games

ಭಾರತಕ್ಕೆ ಶಾಕ್ ನೀಡಿದ ಇರಾನ್ 

 ಏಜೆನ್ಸೀಸ್ ಜಕಾರ್ತ ಏಳು ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ ೨೭-೧೮ ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.

Other sports

ಪ್ರೊ ಕಬಡ್ಡಿಗೆ ಬಂದ ಹಳ್ಳಿ ಹುಡುಗ ನಿತೇಶ್

ಸೋಮಶೇಖರ್ ಪಡುಕರೆ ಬೆಂಗಳೂರು ರಾಮನಗರ ಜಿಲ್ಲೆಯ ಚೆನ್ನಪಟ್ಟಣದ ನಿತೇಶ್ ಗ್ರಾಮೀಣ ಕಬಡ್ಡಿ ಆಟಗಾರ. ಆದರೆ ಡಿಫೆನ್ಸ್ ವಿಭಾಗದಲ್ಲಿ ನಿಂತರೆಂದರೆ ರೈಡರ್ ಅಂಕ ಗಳಿಸಲು ಹರಸಾಹಸ ಪಡಬೇಕು. ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡದ ಪರ

Other sports

ಅಕ್ಟೋಬರ್ 5 ರಿಂದ ಪ್ರೊ ಕಬಡ್ಡಿ

ಸ್ಪೋರ್ಟ್ಸ್ ಮೇಲ್ ವರದಿ  ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ ೫ರಂದು ಚೆನ್ನೈನಲ್ಲಿ ಆರಂಭಗೊಂಡು ಜನವರಿ ೫, ೨೦೧೯ರಂದು ಮುಂಬೈಯಲ್ಲಿ ಕೊನೆಗೊಳ್ಳಲಿದೆ. ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ ಸ್ಟಾರ್ ಸ್ಪೋರ್ಟ್ಸ್ ಹಾಗೂ ಹಾಟ್‌ಸ್ಟಾರ್‌ಗಳಲ್ಲಿ ವೀಕ್ಷಿಸಬಹುದು.

Other sports Swimming

ಈಜು: ಲಿಖಿತ್‌ಗೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಯೋಜಿಸಿರುವ ರಾಜ್ಯ ಮಟ್ಟದ ಹಿರಿಯರ ಈಜು ಚಾಂಪಿಯನ್‌ಷಿಪ್‌ನಲ್ಲಿ ಬಸವನಗುಡಿ ಅಕ್ವೆಟಿಕ್ ಕೇಂದ್ರದ ಲಿಖಿತ್ ಎಸ್‌ಪಿ ಪುರುಷರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ. ಎರಡು ರಾಜ್ಯ

Articles By Sportsmail

ಬಿಸಿಸಿಐಗೆ ಸಾಮಾಜಿಕ ಜವಾಬ್ದಾರಿ ಇಲ್ಲವೇ?

ಜಗತ್ತಿನ ಅಂತ್ಯ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೇರಳ ಹಾಗೂ ಕರ್ನಾಟಕದಲ್ಲಿರುವ ಸಂಭವಿಸಿರುವ ನೈಸರ್ಗಿಕ ವಿಕೋಪದ ಬಗ್ಗೆ ಮೌನವಾಗಿದೆ. ಕೇವಲ ಸಾಂತ್ವಾನದ ಮಾತುಗಳನ್ನಾಡಿ ಕೈ ಒರೆಸಿಕೊಂಡಿದೆ. ಭಾರತ ಕ್ರಿಕೆಟ್

Other sports

ಅಖಿಲ ಭಾರತ ಬಾಸ್ಕೆಟ್‌ಬಾಲ್

ವಿಜಯ ಬ್ಯಾಂಕ್ ಶುಭಾರಂಭ ಸ್ಪೋರ್ಟ್ಸ್ ಮೇಲ್ ವರದಿ ೫ನೇ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅಖಿಲ ಭಾರತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಬುಧವಾರ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಆತಿಥೇಯ ವಿಜಯ ಬ್ಯಾಂಕ್ ತಂಡ ಜಯದೊಂದಿಗೆ ಶುಭಾರಂಭ 

Asian games

ಗೋಲ್ಡನ್ ಗರ್ಲ್ ರಾಹಿ

ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ನಾಲ್ಕನೇ ದಿನದಲ್ಲಿ  ೨೫ ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತದ ರಾಹಿ ಸರ್ನೋಬತ್ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ

Articles By Sportsmail

ಭಾರತಕ್ಕೆ ಜಯ, ಸರಣಿ ಜೀವಂತ

ಏಜೆನ್ಸೀಸ್ ಟ್ರೆಂಟ್‌ಬ್ರಿಡ್ಜ್ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ೨೦೩ ರನ್‌ಗಳ ಅಂತರದಲ್ಲಿ ಜಯ ಗಳಿಸಿದೆ. ಇದರೊಂದಿಗೆ ಐದು ಪಂದ್ಯಗಳಲ್ಲಿ ಸರಣಿಯಲ್ಲಿ ಭಾರತ ೧-೨ ಅಂತರದಲ್ಲಿ ಜೀವಂತಿಕೆ ಕಾಯ್ದುಕೊಂಡಿದೆ. ಎರಡನೇ ಇನಿಂಗ್ಸ್‌ನಲ್ಲಿ ೫೨೧ ರನ್‌ಗಳ