Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

ಕೆಪಿಎಲ್‌ಗೆ ಕಾಲಿಟ್ಟ ಅಭಿಲಾಶ್ ಶೆಟ್ಟಿ

ಸ್ಪೋರ್ಟ್ಸ್ ಮೇಲ್ ವರದಿ  ಕೋಟ…..ಇದು ಪ್ರತಿಭೆಗಳ ಊರು. ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡರೂ ಅಲ್ಲಿ ತಮ್ಮದೇ ಆದ ಛಾಪು ಮೂಡಿಸುವುದು ಇಲ್ಲಿಯ ಯುವ ಪ್ರತಿಭೆಗಳ ಗುಣ. ಈ ಸಾಲಿನಲ್ಲಿ ಸೇರಿದ್ದಾರೆ ಯುವ  ಪ್ರತಿಭಾವಂತ ಕ್ರಿಕೆಟಿಗ  ಕೋಟದ

Special Story

ಹೆಸರಿಗೆ ಜಿಮ್, ಒಳಗಡೆ ಏನೂ ಇಲ್ಲ ಧಮ್ !

ಸೋಮಶೇಖರ್ ಪಡುಕರೆ ಬೆಂಗಳೂರು  ಆರ್ಥಿಕವಾಗಿ ಬಲಿಷ್ಠವಾಗಿರುವ ಕಾರ್ಪೊರೇಟ್ ವಲಯದೊಂದಿಗೆ ಸರಕಾರ ಕೈ ಜೋಡಿಸಿದರೆ ಅವರ ಮಾತನ್ನೇ ಕಳಬೇಕಾಗುತ್ತದೆಯೇ ವಿನಃ ಸರಕಾರದ ಆದೇಶಕ್ಕೆ ಅವರು ಬೆಲೆ ಕೊಡುವುದಿಲ್ಲ ಎಂಬುದಕ್ಕೆ ಬೆಂಗಳೂರಿನಲ್ಲಿ ಅಥ್ಲೆಟಿಕ್ಸ್‌ಗಾಗಿಯೇ ಇರುವ ಶ್ರೀ ಕಂಠೀರವ

Other sports

ಆದಾಯ ತೆರಿಗೆ ತಂಡಕ್ಕೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ ಆತಿಥೇಯ ವಿಜಯ ಬ್ಯಾಂಕ್ ತಂಡವನ್ನು ಫೈನಲ್ ಪಂದ್ಯದಲ್ಲಿ ೪ ಅಂಕಗಳ ಅಂತರದಲ್ಲಿ ಸೋಲಿಸಿದ  ಚೆನ್ನೈನ ಆದಾಯ ತೆರಿಗೆ ತಂಡ ಇಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ೫ನೇ ಅಖಿಲ ಭಾರತ  ಮೂಲ್ಕಿ

Other sports

ಸಿದ್ಧಪ್ಪ ಗೇಮ್‌ಚೆಂಜರ್ ೧೦ಕೆ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ ಸುಮಾರು ೧೫೦೦ ಸ್ಪರ್ಧಿಗಳು ಪಾಲ್ಗೊಂಡಿದ್ದ ಗೇಮ್ ಚೇಂಜರ್ ಮೊದಲ ೧೦ಕೆ ಮ್ಯಾರಥಾನ್ ಓಟದಲ್ಲಿ  ಸಿದ್ಧಪ್ಪ ಜಿ. ೩೧.೪೭ ಸೆಕೆಂಡುಗಳಲ್ಲಿ ಗುರಿ ತಲುಪಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ವನಿತೆಯರ  ವಿಭಾಗದಲ್ಲಿ  ರಿಚಾ

Asian games

ಕ್ಯಾನ್ಸರ್ ಗೆದ್ದವರು ಕಂಚು ಗೆದ್ದರು

ಸ್ಪೋರ್ಟ್ಸ್ ಮೇಲ್ ವರದಿ   ಭಾರತದ ಬ್ರಿಡ್ಜ್ ತಂಡ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದಿದೆ. ಕಂಚು ಗೆದ್ದ ತಂಡದಲ್ಲಿ ಕ್ಯಾನ್ಸರ್ ಗೆದ್ದ ಸ್ಪರ್ಧಿಯೊಬ್ಬರಿರುವುದು ಸ್ಫೂರ್ತಿಯ ಸಂಗತಿ. ಮುಂಬೈಯ ನಿವೃತ್ತ ಶಿಕ್ಷಕ 

Articles By Sportsmail

ಹುಬ್ಬಳ್ಳಿ ಟೈಗರ್ಸ್‌ಗೆ ರೋಚಕ ಜಯ

ಸ್ಪೋರ್ಟ್ಸ್ ಮೇಲ್ ವರದಿ  ಶೋಯೇಬ್ ಮ್ಯಾನೇಜರ್ ಅವರ ಅದ್ಬುತ ಅರ್ಧ ಶತಕದ ನಡುವೆಯೂ ಹುಬ್ಬಳ್ಳಿ ಟೈಗರ್ಸ್ ತಂಡ ಮೈಸೂರು ವಾರಿಯರ್ಸ್ ವಿರುದ್ಧದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರೋಚಕ ೩ ರನ್‌ಗಳ ಜಯ ಗಳಿಸಿದೆ. ಶೋಯೇಬ್

Asian games

ಎಂಬೆಸಿಯ ಮಿರ್ಜಾಗೆ ಏಷ್ಯನ್ ಬೆಳ್ಳಿ

ಸ್ಪೋರ್ಟ್ಸ್ ಮೇಲ್ ವರದಿ  ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಇಕ್ವೆಸ್ಟ್ರಿಯನ್ ಟೀಮ್ ವಿಭಾ ಗದಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿದೆ. ಈ ತಂಡದಲ್ಲಿ ಬೆಂಗಳೂರಿನ  ಎಂಬೆಸಿ  ಇಂಟರ್‌ನ್ಯಾಷನಲ್ ರೈಡಿಂಗ್ ಸ್ಕೂಲ್ (ಇಐಆರ್‌ಎಸ್)ನ  ಫೌವಾದ್

Special Story

ಚಿನ್ನದ ರಾಣಿಗೆ ಬೆಳ್ಳಿಯ ಕಿರೀಟ; ಪೇದೆ ಸಾಕು, ಸಬ್ ಇನ್‌ಸ್ಪೆಕ್ಟರ್ ಆಗಲಿ

ಸೋಮಶೇಖರ್ ಪಡುಕರೆ ಬೆಂಗಳೂರು ಕರ್ನಾಟಕ ಪೊಲೀಸ್ ಇಲಾಖೆಯ ಕ್ರೀಡಾ ಉತ್ತೇಜನ ಮಂಡಳಿಯಲ್ಲಿ ಪೇದೆಯಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಕಂಡ ಉತ್ತಮ ಆಟಗಾರ್ತಿ ಉಷಾ ರಾಣಿ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ  ಬೆಳ್ಳಿ

Articles By Sportsmail

ಬ್ಲಾಸ್ಟರ್ಸ್, ಪ್ಯಾಂಥರ್ಸ್‌ಗೆ ಜಯ

ಸ್ಪೋರ್ಟ್ಸ್ ಮೇಲ್ ವರದಿ ಮೈಸೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ  ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಬೆಳಗಾವಿ ಪ್ಯಾಂಥರ್ಸ್ ತಂಡಗಳು ಜಯ ಗಳಿಸಿವೆ. ಶನಿವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ

Other sports

ಫೈನಲ್‌ಗೆ ವಿಜಯ ಬ್ಯಾಂಕ್ ಲಗ್ಗೆ

ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಈಗಲ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸ್ಮಾರಕ ೫ನೇ ಅಖಿಲ ಭಾರತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ವಿಜಯ ಬ್ಯಾಂಕ್ ಇಂಡಿಯನ್ ನೇವಿ ವಿರುದ್ಧ