Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
೨೬ ಗೋಲುಗಳು! ಗೋಲ್‌ಕೀಪರ್ ಮಾತ್ರ ಗೋಲ್ ಹೊಡಿದಿಲ್ಲ!
- By Sportsmail Desk
- . August 22, 2018
ಏಜೆನ್ಸೀಸ್ ಜಕಾರ್ತ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಹಾಂಕಾಂಗ್ ಚೀನಾ ವಿರುದ್ಧದ ಏಷ್ಯನ್ ಗೇಮ್ಸ್ ಹಾಕಿ ಪಂದ್ಯದಲ್ಲಿ 26-0 ಅಂತರದಲ್ಲಿ ಗೋಲು ಗಳಿಸುವ ಮೂಲಕ ಕ್ರೀಡಾಕೂಟದ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು
ಅಂದು ರೋಲರ್ ಚಾಲಕ, ಇಂದು ಉತ್ತಮ ಆಲ್ರೌಂಡರ್!
- By Sportsmail Desk
- . August 22, 2018
ಸೋಮಶೇಖರ್ ಪಡುಕರೆ ಬೆಂಗಳೂರು ರಸ್ತೆಯನ್ನು ಸಮತಟ್ಟು ಮಾಡುವ ರೋಲರ್‌ನ ಚಾಲಕನಾಗಿ, ಮನೆಯಲ್ಲಿ ಕುಲುಮೆ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ರಾಜ್ಯದ ಎರಡನೇ ಡಿವಿಜನ್ ಕ್ರಿಕೆಟ್‌ನಲ್ಲಿ ಆಲ್ರೌಂಡರ್ ಆಗಿ ಮಿಂಚುತ್ತಿದ್ದಾನೆ. ಬದುಕಿನಲ್ಲಿ ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ
ಇಂಡಿಯಾ ಬ್ಲೂ ತಂಡಕ್ಕೆ ಚಾಲೆಂಜರ್ ಟ್ರೋಫಿ
- By Sportsmail Desk
- . August 21, 2018
ಸ್ಪೋರ್ಟ್ಸ್ ಮೇಲ್ ವರದಿ ಪೂನಂ ಯಾದವ್ ಹಾಗೂ ರಾಧಾ ಯಾದವ್ ಅವರ ಅದ್ಬುತ ಬೌಲಿಂಗ್ ನೆರವಿನಿಂದ ಇಂಡಿಯಾ ರೆಡ್ ತಂಡವನ್ನು 4 ರನ್‌ಗಳ ಅಂತರದಲ್ಲಿ ಸೋಲಿಸಿದ ಇಂಡಿಯಾ ಬ್ಲೂ ತಂಡ ವನಿತೆಯರ ಟಿ20 ಚಾಲೆಂಜರ್
ಬೆಂಗಳೂರಿನಲ್ಲಿ ಕೋರ್ಟ್ ವಾರ್ಸ್ ಬಾಸ್ಕೆಟ್‌ಬಾಲ್
- By Sportsmail Desk
- . August 21, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಾರತ್ ಸ್ಪೋರ್ಟ್ಸ್ ಯೂನಿಯನ್‌ನಲ್ಲಿ ಸೆಪ್ಟಂಬರ್ 8 ರಿಂದ 16ರವರೆಗೆ ಹೊನಲು ಬೆಳಕಿನಲ್ಲಿ ಕೋರ್ಟ್ಸ್ ವಾರ್ ಮಹಿಳಾ ಹಾಗೂ ಪುರುಷರ ಆಹ್ವಾನಿತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ. ಮಲ್ಲೇಶ್ವರ ಸ್ಪೋರ್ಟ್ಸ್
ಸಿಎಸ್ ಸಂತೋಷ್‌ಗೆ ಎರಡನೇ ಸ್ಥಾನ
- By Sportsmail Desk
- . August 21, 2018
ಸ್ಪೋರ್ಟ್ಸ್ ಮೇಲ್ ವರದಿ ಇಂಡಿಯಾ ಬಾಜಾ ಮೋಟಾರ್ ರಾಲಿಯಲ್ಲಿ ಹಿರೋ ಮೋಟೋಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕನ್ನಡಿಗ ಸಿ.ಎಸ್. ಸಂತೋಷ ಎರಡನೇ ಸ್ಥಾನ ಗಳಿಸಿದ್ದಾರೆ. ಭಾರತದ ಡಾಕರ್ ರಾಲಿ ಎಂದೇ ಖ್ಯಾತಿ ಪಡೆದಿರುವ ಇಂಡಿಯಾ ಬಾಜಾ
ಚಿನ್ನ ಗೆದ್ದ ಸೌರಭ್ ಚೌಧರಿ
- By Sportsmail Desk
- . August 21, 2018
ಏಜೆನ್ಸೀಸ್ ಜಕಾರ್ತ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅತಿ ಕಿರಿಯ ಶೂಟರ್ ಸೌರಭ್ ಚೌಧರಿ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಮೂರನೇ ದಿನದಲ್ಲಿ ಭಾರತ ಒಟ್ಟು ಮೂರು ಚಿನ್ನ
ಅಂದು ಗ್ರೌಂಡ್ಸ್‌ಮನ್ ಇಂದು ವೇಗದ ಬೌಲರ್
- By Sportsmail Desk
- . August 21, 2018
ಸೋಮಶೇಖರ್ ಪಡುಕರೆ ಬೆಂಗಳೂರು ಆತನಿಗೆ ಕ್ರಿಕೆಟ್ ಅಂದರೆ ಹುಚ್ಚು, ಕ್ರಿಕೆಟ್‌ಗಾಗಿ ಶಾಲೆಯನ್ನೇ ತೊರೆದವ. ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ, ಆದರೆ ಅವಕಾಶ ಸಿಗದೆ ಗ್ರೌಂಡ್ಸ್‌ಮನ್ ಆದ. ಆದರೆ ಮೈಸೂರು ವಾರಿಯರ್ಸ್ ತಂಡದ ಎಂ.ಆರ್.
ಅಮಿತ್, ವೈಶಾಖ್ ಮಿಂಚು, ವಾರಿಯರ್ಸ್‌ಗೆ ವಿಜಯ
- By Sportsmail Desk
- . August 21, 2018
ಸ್ಪೋರ್ಟ್ಸ್ ಮೇಲ್ ವರದಿ ವೈಶಾಖ್ ವಿಜಯ ಕುಮಾರ್(20ಕ್ಕೆ 4) ಹಾಗೂ ಅಮಿತ್ ವರ್ಮಾ (59) ಅವರ ಅದ್ಭತ ಬೌಲಿಂಗ್ ಹಾಗೂ ಬ್ಯಾಟಿಂಗ್ ನೆರವಿನಿಂದ ಮಾಜಿ ಚಾಂಪಿಯನ್‌ಮೈಸೂರು ವಾರಿಯರ್ಸ್ ತಂಡ ಪ್ರಸಕ್ತ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ
ಜೇತ್ನಾ ತಂಡದ ಮಾನವೀಯ ಗುಣ
- By Sportsmail Desk
- . August 21, 2018
ಜನರಲ್ ತಿಮ್ಮಯ್ಯ ಅವರು ಕೊಡಗಿನ ವೀರ, ಅವರ ಹೆಸರಿನಲ್ಲಿ ಕರ್ನಾಟಕ ಯುವಜನ ಸೇವಾ ಕ್ರೀಡಾ ಇಲಾಖೆ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ (ಜೇತ್ನ)ಯನ್ನು ಸ್ಥಾಪಿಸಿ ಕಾಲು ಶತಮಾನವೇ ಕಳೆದಿದೆ. ಈಗ ಕೊಡಗಿನಲ್ಲಿ ಸಂಭವಿಸಿರುವ ದುರಂತದಲ್ಲಿ
ಇತಿಹಾಸ ಬರೆದ ಫೋಗತ್
- By Sportsmail Desk
- . August 20, 2018
ಏಜೆನ್ಸೀಸ್ ಜಕಾರ್ತ ಜಪಾನಿನ ಯುಕಿ ಐರೇ ವಿರುದ್ಧ ನಡೆದ 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ಫೈನಲ್ ಹೋರಾಟದಲ್ಲಿ ಚಿನ್ನ ಗೆದ್ದ ಭಾರತದ ವಿನೇಶ್ ಫೋಗತ್ ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.