Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಕೇರಳ ಬ್ಲಾಸ್ಟರ್ಸ್ ತೊರೆದ ಸಚಿನ್ ತೆಂಡೂಲ್ಕರ್

ಏಜೆನ್ಸೀಸ್ ಮುಂಬಯಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕೇರಳ ಬ್ಲಾಸ್ಟರ್ ತಂಡದ ಪಾಲುದಾರರಾಗಿದ್ದರು. ಆದರೆ ಈ ಋತುವಿನಿಂದ ಸಚಿನ್ ಆ ತಂಡದ ಪಾಲುದಾರರಾಗಿ ಮುಂದುವರಿಯದಿರಲು ತೀರ್ಮಾನಿಸಿದ್ದಾರೆ.

Special Story

ಒಂಟಿಗೈಯಲ್ಲೇ ನಡೆದಿದೆ ಶಿವನಾಟ!

ಸೋಮಶೇಖರ್ ಪಡುಕರೆ ಬೆಂಗಳೂರು ಅವನಿಗೆ ಬೌಲಿಂಗ್ ಕೊಟ್ಟು ನೋಡಿ… ಅವನು ಫೀಲ್ಡಿಂಗ್ ಮಾಡುವುದನ್ನು ನೋಡಿ.. ಅವನ ಆಕ್ರಮಣಕಾರಿ ಬ್ಯಾಟಿಂಗ್ ನೋಡಿ… ಕ್ರಿಕೆಟ್‌ನಲ್ಲಿ ಇದಕ್ಕಿಂತ ಬೇರೇನು ಮಾಡಬೇಕು? ನಿಮಗೆ ಇಷ್ಟವಾದರೆ ನಿಮ್ಮ ಕ್ಲಬ್‌ಗಳಲ್ಲಿ ಸೇರಿಸಿಕೊಳ್ಳಿ… ಏಕೆಂದರೆ

Other sports

ಅಶ್ವಿನ್ ಸನಿಲ್ ಗೆ ಜಾಗತಿಕ ಮಟ್ಟದ ಕಂಚು

ಸ್ಪೋರ್ಟ್ಸ್ ಮೇಲ್ ವರದಿ  ಕೊರಿಯಾದ ಚಾಂಗ್ಜು ನಲ್ಲಿ ನಡೆದ 13ನೇ ವಿಶ್ವ ಅಗ್ನಿಶಾಮಕ ದಳದ ಕ್ರೀಡಾ ಕೂಟದಲ್ಲಿ ಉಡುಪಿಯ ಅಶ್ವಿನ್ ಸನಿಲ್ ಕಂಚಿನ ಪದಕ ಗೆದ್ದಿದ್ದಾರೆ. 400ಮೀ ರಿಲೇಯಲ್ಲಿ ಭಾರತ ತಂಡವನ್ನು ಅಶ್ವಿನ್ ಪ್ರತಿನಿಧಿಸಿದ್ದರು.

School games

ಕುಸ್ತಿಯಲ್ಲಿ ರಕ್ಷಕ್ ರಾಜ್ಯ ಮಟ್ಟಕ್ಕೆ

ಸ್ಪೋರ್ಟ್ಸ್ ಮೇಲ್ ವರದಿ  ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ  ಕೇಶವ್ ಸಸಿಹಿತ್ಲು ಅವರ ಮಗ ರಕ್ಷಕ್ ಕೆ ಎಸ್ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫುಟ್ಬಾಲ್,

Editorial

ದಸರಾ: ಒಲಿಂಪಿಕ್ಸ್ ಕ್ರೀಡೆಗಳಿಗಿಂತ ಸಾಂಪ್ರದಾಯಿಕ ಕ್ರೀಡೆಗಳಿಗಿರಲಿ

ಸ್ಪೋರ್ಟ್ಸ್ ಮೇಲ್ ವರದಿ ಕೇವಲ ಒಲಿಂಪಿಕ್ಸ್ ಕ್ರೀಡೆಗಳಿಗೆ ಅವಕಾಶ ನೀಡುವುದು, ತಮ್ಮ ವ್ಯಾಪ್ತಿಯಲ್ಲಿ ಬರುವ ಕ್ರೀಡಾ ಸಂಸ್ಥೆಗಳ ಕ್ರೀಡೆಗಳನ್ನೇ ನಡೆಸುವುದಾದರೆ ಅದನ್ನು ದಸರಾ ಕ್ರೀಡಾಕೂಟ ಎಂದು ಕರೆಯುವುದು ಸೂಕ್ತವಲ್ಲ. ಅದನ್ನು ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ

Articles By Sportsmail

ದಿಲ್ಲಿಯಲ್ಲಿ ನಡೆಯಿತು ಕಬಡ್ಡಿ ಡ್ರಾಮಾ!

ಸ್ಪೋರ್ಟ್ಸ್ ಮೇಲ್ ವರದಿ ನ್ಯಾಯಾಲಯದ ಸಮ್ಮುಖದಲ್ಲಿ ಕಬಡ್ಡಿ ಆಯ್ಕೆ ಟ್ರಯಲ್ಸ್ ನಡೆಯಬೇಕೆಂಬ ಆದೇಶ ಗೊಂದಲದ ಗೂಡಾಗಿ ಕೊನೆಗೊಂಡಿತು. ಆಯ್ಕೆ ಟ್ರಯಲ್ಸ್ ಬರಬೇಕಾಗಿದ್ದ ಭಾರತ ತಂಡದ ಆಟಗಾರರು ಗೈರಾದ ಕಾರಣ ನ್ಯಾಯಾಲಯದ ಉದ್ದೇಶ ಈಡೇರಲೇ ಇಲ್ಲ.

Articles By Sportsmail

ಬಾಂಗ್ಲಾ ಹುಲಿಗಳ ಜಯದ ಹೆಜ್ಜೆ

ಏಜೆನ್ಸೀಸ್ ದುಬೈ ಮುಷ್ಫಿಕರ್ ರಹೀಂ ಅವರ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಏಷ್ಯಾಕಪ್ ಏಕದಿನ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ  137 ರನ್‌ಗಳ ಜಯ ಗಳಿಸಿ ಶುಭಾರಂಭ  ಕಂಡಿದೆ. 150 ಎಸೆತಗಳನ್ನೆದುರಿಸಿದ

Table Tennis

ರಾಜ್ಯ ಟಿ ಟಿ: ಸುಜನ್ ಗೆ ಪ್ರಶಸ್ತಿ

ಆರ್.ಎಸ್. ಶಕುಂತಲಾ ಸ್ಮಾರಕ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಸುಜನ್ ಭಾರದ್ವಾಜ್ 11-7, 11-8, 11-4 ಅಂತರದಲ್ಲಿ ಮಾರ್ಕಸ್ ಜಿಗು ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Articles By Sportsmail

ಅಮೃತಾ, ನಿಮೃತಾ ಶಾಸ್ತ್ರೀ ಏನ್ ನಿಮ್ ಕಥಾ?

ಸ್ಪೋರ್ಟ್ಸ್ ಮೇಲ್ ವರದಿ ತಿಂಗಳುಗಟ್ಟಲೆ ಹೆಂಡತಿ ಬಿಟ್ಟು ಮನೆಯಿಂದ ಹೊರಗಿರುವ ಕ್ರಿಕೆಟಿಗರ ಬಗ್ಗೆ ಪ್ರಕಟವಾದ ಹಾಗೂ ಪ್ರಕಟವಾಗದ ಅನೇಕ ಸುದ್ದಿ ಕೇಳಿದ್ದೇವೆ. ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರೀ ಕೂಡ ಇದರಿಂದ ಹೊರತಾಗಿಲ್ಲ. 56

Other sports

ಆ ಪ್ರೀತಿಯ ನಾಯಿಯ ಹೆಸರಿನಲ್ಲಿ ಹುಟ್ಟಿಕೊಂಡ ಕ್ರೀಡೆ ಪಿಕಲ್ ಬಾಲ್

ಸೋಮಶೇಖರ್ ಪಡುಕರೆ ಬೆಂಗಳೂರು  ಅಮೆರಿಕದಲ್ಲಿ ಜೋಲ್ ಪ್ರಿಚರ್ಡ್, ಬಾರ್ನಿ ಮೆಕಲಮ್ ಮತ್ತು ಬಿಲ್ ಬೆಲ್ ತಮ್ಮ ಕುಟಂಬದ ಸದಸ್ಯರೊಂದಿಗೆ ಟೇಬಲ್ ಟೆನಿಸ್ ಆಟಕ್ಕೆ ಬಳಸುವ ರೀತಿಯ ಬ್ಯಾಟ್ ಹಿಡಿದು ಪ್ಲಾಸ್ಟಿಕ್ ರೂಪದ ಚೆಂಡನ್ನು ಬಳಸಿ