Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ರಾಜ್ಯದ ಒನ್‌ಡೇಗೆ ಮಂಡ್ಯದ ಸ್ಟಾರ್ ನವೀನ್

ಸೋಮಶೇಖರ್ ಪಡುಕರೆ ಬೆಂಗಳೂರು ಮಂಡ್ಯದ ಗಲ್ಲಿಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್, ಆಳ್ವಾಸ್ ಕಾಲೇಜಿನಲ್ಲಿ ಲೆದರ್ ಬಾಲ್ ಟೂರ್ನಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶತಕ ಸಿಡಿಸಿದ ಸಂಭ್ರಮ, ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಸ್ಫೋಟಕ ಬ್ಯಾಟಿಂಗ್… ಹೀಗೆ ಕ್ರಿಕೆಟ್‌ನ

School games

ಶಾಲಾ ಕಬಡ್ಡಿಗೆ ಜೀವ ತುಂಬುವ ಮಣೂರಿನ ಸ್ಪಂದನ ಗ್ರೂಪ್

ಸ್ಪೋರ್ಟ್ಸ್ ಮೇಲ್ ವರದಿ ಕಲಿತ ಶಾಲೆಯ ಬಗ್ಗೆ ನಮಗೆ ಕಾಳಜಿ ಇದ್ದೇ ಇರುತ್ತದೆ. ನಡೆದು ಬಂದ ಹಾದಿಯಲ್ಲೊಮ್ಮೆ ಹಿಂದಿರುಗಿ ನೋಡಿದಾಗ ನಮ್ಮ ಬದುಕಿನ ಮೇಲೆ ಶಾಲಾ ದಿನಗಳು ಪ್ರಮುಖ ಪಾತ್ರವಹಿಸಿರುತ್ತವೆ. ಅದು ಹಸಿರಾಗಿಯೇ ಉಳಿಯುವ

Articles By Sportsmail

ಏಷ್ಯಾಕಪ್ : ನಮಗೆ ಟ್ರೋಫಿಗಿಂತ ಪಾಕಿಸ್ತಾನ ಸೋಲಿಸೋದೇ ಗುರಿ

ಏಜೆನ್ಸೀಸ್ ಯುಎಇ  ಇತ್ತೀಚಿಗೆ ಮುಕ್ತಾಯಗೊಂಡ ಏಷ್ಯಾಕಪ್‌ನಲ್ಲಿ ಭಾರತ ಹಾಕಿ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲವಾಯಿತು. ಆದರೆ ಹಾಕಿ ಇಂಡಿಯಾಕ್ಕೆ ಆ ಬಗ್ಗೆ ಬೇಸರವಿಲ್ಲ, ಏಕೆಂದರೆ ಭಾರತ ಹಾಕಿ ತಂಡ ಪಾಕಿಸ್ತಾನವನ್ನು ಸೋಲಿಸಿದೆ. ಆ

Articles By Sportsmail

ವಿಜಯ ಹಜಾರೆ ಟ್ರೋಫಿ : ಕರ್ನಾಟಕ ತಂಡ ಪ್ರಕಟ

ಸ್ಪೋರ್ಟ್ಸ್ ಮೇಲ್ ವರದಿ ಸೆಪ್ಟಂಬರ್‌ 19ರಿಂದ ಅಕ್ಟೋಬರ್ 8ರವರೆಗೆ ಚಿನ್ನಸ್ವಾಮಿ ಕ್ರೀಡಾಂಗಣ, ಜಸ್ಟ್ ಕ್ರಿಕೆಟ್ ಹಾಗೂ ಆಲೂರು ಕ್ರೀಡಾಂಗಣಗಳಲ್ಲಿ ನಡೆಯಲಿರುವ ವಿಜಯ ಹಜಾರೆ ಟ್ರೋಫಿ ಏಕದಿನ ಪಂದ್ಯಗಳಿಗಾಗಿ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದ್ದು, ಎಂದಿನಂತೆ

Articles By Sportsmail

ಎನ್‌ಎಫ್ಸಿ ಕಪ್ ರಾಷ್ಟ್ರೀಯ ಫುಟ್ಬಾಲ್: ರಾಜ್ಯ ತಂಡಕ್ಕೆ ಅಶ್ವಿತಾ ಶೆಟ್ಟಿ ನಾಯಕಿ

ಸ್ಪೋರ್ಟ್ಸ್ ಮೇಲ್ ವರದಿ  ಇದೇ ತಿಂಗಳ 18 ರಿಂದ ಅಕ್ಟೋಬರ್ 1 ರವರೆಗೆ ಒಡಿಶಾದ ಕಟಕ್‌ನಲ್ಲಿ ನಡೆಯಲಿರುವ 24 ನೇ ಸೀನಿಯರ್ ಮಹಿಳಾ ಎನ್‌ ಎಫ್ ಸಿ  ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಮಹಿಳಾ ತಂಡದ

Special Story

ವರ್ಷಕ್ಕೆ 8.36 ಕೋಟಿ ಪಡೆಯುವ ಶಾಸ್ತ್ರೀ ಮಾಡುತ್ತಿರುವುದಾದರೂ ಏನು?

ಸ್ಪೋರ್ಟ್ಸ್ ಮೇಲ್ ವರದಿ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ೧-೪ ಅಂತರದಲ್ಲಿ ಸರಣಿ ಸೋತು ಹಿಂದಿರುಗಿದೆ. ತಂಡದ ಕೋಚ್ ರವಿಶಾಸ್ತ್ರೀ ಬಗ್ಗೆ ಮಾಜಿ ಆಟಗಾರರು ಸಾಕಷ್ಟು ಟೀಕೆ ಮಾಡಿದ್ದಾರೆ. ನಮ್ಮ ತಂಡ

Other sports

ಏಷ್ಯನ್ ಬಾಡಿಬಿಲ್ಡಿಂಗ್‌ಗೆ ಭಾರತ ತಂಡ ಪ್ರಕಟ

ಸ್ಪೋರ್ಟ್ಸ್ ಮೇಲ್ ವರದಿ  ಅಕ್ಟೋಬರ್ 2 ರಿಂದ 8 ವರೆಗೆ ಪುಣೆಯಲ್ಲಿ ನಡೆಯಲಿರುವ 52ನೇ ಏಷ್ಯನ್ ಬಾಡಿ ಬಿಲ್ಡಿಂಗ್ ಹಾಗೂ ಫಿಸಿಕ್ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ನಲ್ಲಿ  ಮಿ. ಇಂಡಿಯಾ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಷಿಪ್  ವಿಜೇತ ಮಹಾರಾಷ್ಟ್ರದ

Special Story

ಸಾಹಸದಲ್ಲಿ ಪಳಗಿದ ಕರ್ನಾಟಕದ ಪೊಲೀಸರು!

ಸೋಮಶೇಖರ್ ಪಡುಕರೆ ಬೆಂಗಳೂರು ಭಾರತದ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕದ ಪೊಲೀಸರು ಸಾಹಸ ಕ್ರೀಡೆಯಲ್ಲಿ ತರಬೇತಿ ಪಡೆದಿರುತ್ತಾರೆ. ಕೊಡಗಿನಲ್ಲಿ ಇತ್ತೀಚಿಗೆ ಸಂಭವಿಸಿದ ನೆರೆ ಹಾವಳಿಯಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಿಬ್ಬಂದಿ

Para Sports

ಮಣಿಕಂಠನ್‌ಗೆ ವಿಶ್ವ ಮಟ್ಟದ ಕಂಚು ಆಸ್ಟ್ರಿಯಾದಲ್ಲಿ ಇತಿಹಾಸ ಬರೆದ ಕನ್ನಡಿಗ

ಸ್ಪೋರ್ಟ್ಸ್ ಮೇಲ್ ವರದಿ ಆಸ್ಟ್ರಿಯಾದ ಇನ್ಸ್‌ಬ್ರಕ್‌ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಸ್ಪೋರ್ಟ್ ಕ್ಲೈಮ್ಬಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕನ್ನಡಿಗ ಕುಮಾರ್ ಮಣಿಕಂಟನ್ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಸ್ಪರ್ಧಿ ಎಂಬ

Special Story

ಟೆನಿಸ್ ಕ್ರಿಕೆಟ್ ನ ದ್ರುವತಾರೆ ಸ್ವಸ್ತಿಕ್

ಕೆ.ಆರ್.ಕೆ. ಆಚಾರ್ಯ, ಕೋಟ  ಕ್ರಿಕೆಟ್ ಜಗತ್ತಿನ ಯಾವುದೇ  ಕ್ರಿಕೆಟ್ ತಂಡ ಅಭ್ಯಾಸ ನಡೆಸುವಾಗ ಅಲ್ಲಿ ಸ್ವಲ್ಪ ಹೊತ್ತು ನಿಂತು ಗಮನಿಸಿದರೆ ಲೆದರ್ ಬಾಲ್ ನಡುವೆ ಅಲ್ಲಲ್ಲಿ ಟೆನಿಸ್ ಬಾಲ್ ನಲ್ಲಿ ಅಭ್ಯಾಸ ಮಾಡುವುದನ್ನು ಗಮನಿಸಬಹುದು.