Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ಮತ್ತೊಂದು ಆಘಾತ
- By Sportsmail Desk
- . September 21, 2018
ಸ್ಪೋರ್ಟ್ಸ್ ಮೇಲ್ ವರದಿ ಅಜಿಂಕ್ಯ ರಹಾನೆ (148) ಹಾಗೂಶ್ರೇಯಸ್ ಅಯ್ಯರ್ (110) ಅವರ ಆಕರ್ಷಕ ಶತಕದ ನೆರವಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಯಲ್ಲಿ ಮುಂಬೈ ತಂಡ ಕರ್ನಾಟಕವನ್ನು 88 ರನ್ ಗಳ
ಆರ್ಮಿ ರೆಡ್‌ಗೆ ಚಾಂಪಿಯನ್ ಪಟ್ಟ
- By Sportsmail Desk
- . September 21, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನಲ್ಲಿ ನಡೆದ 68ನೇ ಅಂತರ್ ಸರ್ವಿಸಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆರ್ಮಿ ರೆಡ್ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಜಾಲಹಳ್ಳಿಯ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ಓಪನ್
ಕಾಸ್ಮೋಸ್ ಕಪ್ ಟೇಬಲ್ ಟೆನಿಸ್ ಟೂರ್ನಿ
- By Sportsmail Desk
- . September 21, 2018
ಸ್ಪೋರ್ಟ್ಸ್ ಮೇಲ್ ವರದಿ ಕಾಸ್ಮೋಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಕಾಸ್ಮೋಸ್ ಕಪ್ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯು ಸೆ. 28ರಿಂದ ಅಕ್ಟೋಬರ್ 1ರವರೆಗೆ ಧಾರವಾಡದ ಕಾಸ್ಮೋಸ್ ಕ್ಲಬ್‌ನಲ್ಲಿ ನಡೆಯಲಿದೆ. ಬಾಲಕರು, ಬಾಲಕಿಯರು, ಮಿನಿ
ದ್ವೇಷದೊಂದಿಗೆ ಪ್ರೀತಿ ಬೆಸೆದು ಸಾಗುವ ಐ ಎಸ್ ಎಲ್
- By Sportsmail Desk
- . September 21, 2018
ಸ್ಪೋರ್ಟ್ಸ್ ಮೇಲ್ ವರದಿ ಆ ತಂಡಗಳಿಗೆ ಅತ್ಯಂತ ಭಾವೋದ್ವೇಗದಿಂದ ಕೂಡಿದ ಪ್ರೇಕ್ಷಕರಿದ್ದಾರೆ, ಅದೇ ರೀತಿ ನಿರೀಕ್ಷೆಯಂತೆ ಭಾವೋದ್ವೇಗದಿಂದ ಕೂಡಿದ ವೈರತ್ವವನ್ನೂ ಅವರು ಸಂಭ್ರಮಿಸುತ್ತಾರೆ. ಹೀರೊ ಇಂಡಿಯನ್ ಸೂಪರ್ ಲೀಗ್ ಹಿಂದೆಯೂ ಸಾಕಷ್ಟು ವೈರತ್ವದಿಂದ ಕೂಡಿದ
ಈ ಚಳಿಗಾಲದಲ್ಲಿ ಸೂರ್ಯ ಈಶಾನ್ಯದಲ್ಲಿ ಉದಯಿಸುವನೇ?
- By Sportsmail Desk
- . September 21, 2018
2014ರಿಂದ ಹೀರೊ ಇಂಡಿಯಾ ಸೂಪರ್ ಲೀಗ್ ನಲ್ಲಿರುವ ತಂಡಗಳಲ್ಲಿ ನಾರ್ತ್ ಗುವಾಹಟಿಯ ಈಸ್ಟ್ ಯುನೈಟೆಡ್ ತಂಡ ಮಾತ್ರ ಪ್ಲೇ ಆಫ್ ಹಂತವನ್ನು ತಲುಪಿಲ್ಲ. ಉತ್ತಮ ಅಭಿಮಾನಿಗಳ ಪಡೆಯನ್ನು ಹೊಂದಿರುವ ಕ್ಲಬ್ ಇದುವರೆಗೂ ಅಂತಿಮ ನಾಲ್ಕರ
ಹಾಕಿ: ಕ್ವಾರ್ಟರ್ ಫೈನಲ್ ಗೆ ಕರ್ನಾಟಕ
- By Sportsmail Desk
- . September 21, 2018
ಸ್ಪೋರ್ಟ್ಸ್ ಮೇಲ್ ವರದಿ ಹಾಕಿ ಪಂಜಾಬ್ ವಿರುದ್ಧ 4-1 ಗೋಲಿನಿಂದ ಜಯ ಗಳಿಸಿದ ಹಾಕಿ ಕರ್ನಾಟಕ ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ 5 ಎ ಸೈಡ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಕ್ವಾರ್ಟರ್
ಗೊಂದಲದಲ್ಲಿ ಅಂತ್ಯಗೊಂಡ ರಾಜ್ಯ ಹೈ ಸ್ಕೂಲ್ ಕಬಡ್ಡಿ
- By Sportsmail Desk
- . September 20, 2018
ಸ್ಪೋರ್ಟ್ಸ್ ಮೇಲ್ ವರದಿ ನಾವೇ ಗೆಲ್ಲಬೇಕು, ನಮ್ಮದೇ ಸ್ಥಳೀಯ ರಫೇರಿ ಇರಬೇಕು, ತೂಕದ ಬಗ್ಗೆ ಮಾತನಾಡುವಂತಿಲ್ಲ, ನಾವು ಆತಿಥ್ಯ ವಹಿಸಿರುವವರು ನಮ್ಮ ಇಷ್ಟದಂತೆ ಮಾಡುತ್ತೇವೆ ಹೀಗೆ ಉಡಾಫೆಯ ಗೊಂದಲದಲ್ಲಿ ಅಂತ್ಯಗೊಂಡ ಕರ್ನಾಟಕ ರಾಜ್ಯ ಹೈ
ಒಂದೇ ಓವರ್ 41 ರನ್ ! ಇದು ನ್ಯಾಶ್ ನ ಬ್ರಹ್ಮಾಸ್ತ್ರ ದಾಖಲೆ
- By Sportsmail Desk
- . September 20, 2018
ಆರ್.ಕೆ . ಆಚಾರ್ಯ ಕೋಟ ದುಬೈನಲ್ಲಿ ಏಷ್ಯಾ ಕಪ್ ನೀರಸವಾಗಿ ನಡೆಯುತ್ತಿದ್ದರೆ ಕರ್ನಾಟಕದ ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಗಳು ಅತ್ಯಂತ ಕುತೂಹಲದಿಂದ ನಡೆಯುತ್ತಿವೆ. ಕಳೆದ ರವಿವಾರ ನಡೆದ ಅರಸೀಕೆರೆ
ಅಕ್ಷತಾಗೆ ಚಿನ್ನ, ಸ್ವಾತಿಗೆ ಬೆಳ್ಳಿ
- By Sportsmail Desk
- . September 20, 2018
ಸ್ಪೋರ್ಟ್ಸ್ ಮೇಲ್ ವರದಿ ದುಬೈನಲ್ಲಿ ನಡಿಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಕ್ಷತಾ ಪೂಜಾರಿ ಹಾಗೂ ಸ್ವಾತಿ ಅನುಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಸಾಧನೆ
ಜಾಹೀರಾತಿನಲ್ಲಿದ್ದ ಕುತೂಹಲ ಪಂದ್ಯದಲ್ಲಿ ಇರಲೇ ಇಲ್ಲ!
- By Sportsmail Desk
- . September 20, 2018
ಸ್ಪೋರ್ಟ್ಸ್ ಮೇಲ್ ವರದಿ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯಕ್ಕೆ ಕಳೆದ ಒಂದು ತಿಂಗಳಿಂದ ನೀಡುತ್ತಿರುವ ಜಾಹೀರಾತುಗಳನ್ನು ಗಮನಿಸಿದಾಗ ಏನೋ ಯುದ್ಧವೇ ನಡೆದು ಹೋಗುತ್ತದೆ ಎನ್ನುವಂತಿತ್ತು. ಆದರೆ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ