Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಕಂಠೀರವದಲ್ಲಿ ಕೇವಲ ಅಥ್ಲೆಟಿಕ್ಸ್, ನೋ ಫುಟ್ಬಾಲ್: ಮುತ್ತಪ್ಪ ರೈ
- By Sportsmail Desk
- . September 19, 2018
ಸ್ಪೋರ್ಟ್ಸ್ ಮೇಲ್ ವರದಿ ಕಂಠೀರವ ಕ್ರೀಡಾಂಗಣ ರಾಜ್ಯದಲ್ಲಿ ಇರುವ ಏಕೈಕ ಅಥ್ಲೆಟಿಕ್ಸ್ ಅಂಗಣ, ಇಲ್ಲಿ ಅಥ್ಲೆಟಿಕ್ಸ್ ಹೊರತಾಗಿ ಫುಟ್ಬಾಲ್ ಅಥವಾ ಇತರ ಕ್ರೀಡೆಗಳಿಗೆ ಅವಕಾಶ ನೀಡುವುದು ಸೂಕ್ತವಲ್ಲ. ನನ್ನ ಅವಧಿಯಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ.
ಭಾರತ ಗ್ರೇಟ್ ಎಸ್ಕೇಪ್!
- By Sportsmail Desk
- . September 19, 2018
ಏಜೆನ್ಸೀಸ್ ದುಬೈ ಕ್ರಿಕೆಟ್‌ನ ಶಿಶು ಹಾಂಕಾಂಗ್ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಸೋಲಿನ ಆಘಾತದಿಂದ ತಪ್ಪಿಸಿಕೊಂಡಿದ್ದ ಭಾರತ ತಂಡ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ನಿಜಾಕತ್ ಖಾನ್ (92) ಹಾಗೂ ಅನ್ಷುಮಾನ್ ರಥ್(73)
ಬೆಳಿಗ್ಗೆ ಕ್ರಿಕೆಟ್ ಪ್ಲೇಯರ್ ಸಂಜೆ ಆಟೋ ಡ್ರೈವರ್!
- By Sportsmail Desk
- . September 18, 2018
ಸೋಮಶೇಖರ್ ಪಡುಕರೆ ಬೆಂಗಳೂರು ಕ್ರಿಕೆಟ್‌ಗಾಗಿ ಪದವಿಯನ್ನು ಮೊದಲ ವರ್ಷಕ್ಕೇ ಕೈಬಿಟ್ಟು ಬೆಂಗಳೂರು ಸೇರಿದ ಆ ಯುವಕನಿಗೆ ಕ್ರಿಕೆಟ್ ಬದುಕನ್ನು ನೀಡಲಿಲ್ಲ. ಆದರೆ ಕ್ರಿಕೆಟ್ ಆತನ ಉಸಿರಾಗಿಯೇ ಉಳಿದುಕೊಂಡಿದೆ. ರಾಜ್ಯ ಐದನೇ ಡಿವಿಜನ್ ಕ್ರಿಕೆಟ್ ಆಡುತ್ತಿದ್ದಾನೆ.
ದಕ್ಷಿಣ ವಲಯ ಅಥ್ಲೆಟಿಕ್ಸ್ : ಆಳ್ವಾಸ್‌ಗೆ 40 ಪದಕ
- By Sportsmail Desk
- . September 18, 2018
ಸ್ಪೋರ್ಟ್ಸ್ ಮೇಲ್ ವರದಿ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಸೆ. 15 ಮತ್ತು 16ರಂದು ನಡೆದ ದಕ್ಷಿಣ ವಲಯ ಅಂತರ್‌ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ
ರಾಷ್ಟ್ರೀಯ ಹಾಕಿ: ಕರ್ನಾಟಕ, ಹರಿಯಾಣಕ್ಕೆ ಜಯ
- By Sportsmail Desk
- . September 18, 2018
ಸ್ಪೋರ್ಟ್ಸ್ ಮೇಲ್ ವರದಿ ಮಂಗಳವಾರ ಆರಂಭ ಗೊಂಡ ಮೂರನೇ ಹಾಕಿ ಇಂಡಿಯಾ 5 ಎ ಸೈಡ್ ಹಿರಿಯ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ಹಾಕಿ ಕರ್ನಾಟಕ, ಹಾಕಿ ಹರಿಯಾಣ ಮತ್ತು ಹಾಕಿ ಒಡಿಶಾ ತಂಡಗಳು
ಐಎಸ್‌ಎಲ್: ಬಿಎಫ್ಸಿ ತಂಡ ಪ್ರಕಟ
- By Sportsmail Desk
- . September 18, 2018
ಸ್ಪೋರ್ಟ್ಸ್ ಮೇಲ್ ವರದಿ ಇಂಡಿಯನ್ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ ಆಡಲು ಸಜ್ಜಾಗಿರುವ ಬೆಂಗಳೂರು ಎಫ್ ಸಿ ತಂಡ ಮಂಗಳವಾರ 25 ಮಂದಿ ಸದಸ್ಯರ ತಂಡವನ್ನು ಪ್ರಕಟಿಸಿದೆ. ಕಳೆದ
ಬೀಡು, ಕುಟ್ಟಪ್ಪಗೆ ದ್ರೋಣಾಚಾರ್ಯ ಗೌರವ
- By Sportsmail Desk
- . September 18, 2018
ಸ್ಪೋರ್ಟ್ಸ್ ಮೇಲ್ ವರದಿ ನೂರಾರು ಕ್ರೀಡಾಪಟುಗಳಿಗೆ ಬದುಕು ನೀಡಿದ ಕರ್ನಾಟಕದ ಅಥ್ಲೆಟಿಕ್ಸ್ ಕೋಚ್ ಬೀಡು ವಿಶ್ವನಾಥ್ ಹಾಗೂ ಬಾಕ್ಸಿಂಗ್ ಕೋಚ್ ಕೆ.ಸಿ. ಕುಟ್ಟಪ್ಪ ಅವರನ್ನು ಪ್ರಸಕ್ತ ಸಾಲಿನ ಪ್ರತಿಷ್ಠಿತ ದ್ರೋಣಾಚಾರ್ಯ ಗೌರವಕ್ಕೆ ಶಿಫಾರಸು ಮಾಡಲಾಗಿದೆ.
ಲಂಕೆಯನ್ನು ಮನೆಗೆ ಅಟ್ಟಿದ ಆಫ್ಘಾನ್
- By Sportsmail Desk
- . September 18, 2018
ಏಜನ್ಸೀಸ್ ದುಬೈ ಐದು ಬಾರಿ ಚಾಂಪಿಯನ್ ಹಾಗು ವಿಶ್ವ ಚಾಂಪಿಯನ್ ಶ್ರೀಲಂಕಾ ತಂಡ ಏಷ್ಯಾ ಕಪ್ ನಲ್ಲಿ ಸತತ ಎರಡು ಸೋಲುಂಡು ಚಾಂಪಿಯನ್ ಷಿಪ್ ನಿಂದ ನಿರ್ಗಮಿಸಿದೆ. ಆಫ್ಘಾನ್ ಪಡೆ ನೀಡಿದ 249 ರನ್
ಭಾರತ ತಂಡ ಪಾಕ್ ಜತೆ ಐಸಿಸಿ ಮ್ಯಾಚ್ ಏಕೆ ಆಡಬೇಕು?
- By Sportsmail Desk
- . September 18, 2018
ಸೋಮಶೇಖರ್ ಪಡುಕರೆ ಬೆಂಗಳೂರು ಪಾಕಿಸ್ತಾನ ದೇಶದ ಜತೆಗಿನ ರಾಜಕೀಯ ವೈಮನಸ್ಸು, ಗಡಿಯಲ್ಲಿನ ಸಮಸ್ಯೆ ಇವುಗಳನ್ನು ಗಮನಿಸಿ ಆ ದೇಶದೊಂದಿಗಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಧ ಮುರಿದು ಸುಮಾರು ಆರು ವರ್ಷಗಳೇ ಗತಿಸಿವೆ. ಈ ನಡುವೆ ಭಾರತ
ಕೊಹ್ಲಿಗೆ ಖೇಲ್ ರತ್ನ, ಬೋಪಣ್ಣಗೆ ಅರ್ಜುನ
- By Sportsmail Desk
- . September 17, 2018
ಸ್ಪೋರ್ಟ್ಸ್ ಮೇಲ್ ವರದಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮಿರಾಬಾಯಿ ಚಾನು ಅವರನ್ನು ಖೇಲ್‌ರತ್ನ ಗೌರವಕ್ಕೆ ಶಿಫಾರಸು ಮಾಡಲಾಗಿದೆ. ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ಅರ್ಜುನ