Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಅಖಿಲ ಭಾರತ ವಾಯುಪಡೆ ಶಾಲಾ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
- By Sportsmail Desk
- . August 28, 2018
ಸ್ಪೋರ್ಟ್ಸ್ ಮೇಲ್ ವರದಿ ಏರ್ ಫೋರ್ಸ್ ಸ್ಕೂಲ್ಸ್ ಅಥ್ಲೆಟಿಕ್ಸ್ ಮತ್ತು ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ಗೆ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಏರ್ ಫೋರ್ಸ್ ನೆಲೆಯಲ್ಲಿ ಚಾಲನೆ ನೀಡಲಾಯಿತು. ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಏರ್‌ೆರ್ಸ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ
ಬಿಯುಎಫ್ ಸಿಗೆ ಚಾಂಪಿಯನ್ ಪಟ್ಟ
- By Sportsmail Desk
- . August 27, 2018
ಸ್ಪೋರ್ಟ್ಸ್ ಮೇಲ್ ವರದಿ ರಾಜ್ಯ ಫುಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ನಡೆದ ಮಹಿಳಾ ುಟ್ಬಾಲ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಮಂಗಳೂರು ಎಫ್ಸಿ ತಂಡವನ್ನು ೧-೦ ಗೋಲಿನ ಅಂತರದಲ್ಲಿ ಮಣಿಸಿದ ಬಿಯುಎಫ್ಸಿ ತಂಡ
ನೀರಜ್‌ಗೆ ಚಿನ್ನ, ನೀನಾಗೆ ಬೆಳ್ಳಿ
- By Sportsmail Desk
- . August 27, 2018
ಏಜೆನ್ಸೀಸ್ ಜಕಾರ್ತ ಏಷ್ಯನ್ ಚಾಂಪಿಯನ್ ನೀರಜ್ ಚೋಪ್ರಾ ಏಷ್ಯನ್ ಕ್ರೀಡಾಕೂಟದ ೯ನೇ ದಿನದಲ್ಲಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಗೌರವ ತಂದಿದ್ದಾರೆ. ಮೂರನೇ ಎಸೆತದಲ್ಲಿ ೮೮.೦೬ ಮೀ. ದೂರಕ್ಕೆ ಎಸೆದ ನೀರಜ್
ಫೈನಲ್ನ ಇಂಡಿಯಾ ಬಿ ಹಾಗೂ ಆಸ್ಟ್ರೇಲಿಯಾ ಎ
- By Sportsmail Desk
- . August 27, 2018
ಸ್ಪೋರ್ಟ್ಸ್ ಮೇಲ್ ವರದಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಚತುಷ್ಕೋನ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಇಂಡಿಯಾ ಬಿ ಹಾಗೂ ಆಸ್ಟ್ರೇಲಿಯಾ ಎ ತಂಡಗಳು ಫೈನಲ್ ಪ್ರವೇಶಿಸಿವೆ. ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಸೋಮವಾರ
ಕೆಪಿಎಲ್‌ಗೆ ಕಾಲಿಟ್ಟ ಅಭಿಲಾಶ್ ಶೆಟ್ಟಿ
- By Sportsmail Desk
- . August 27, 2018
ಸ್ಪೋರ್ಟ್ಸ್ ಮೇಲ್ ವರದಿ ಕೋಟ…..ಇದು ಪ್ರತಿಭೆಗಳ ಊರು. ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡರೂ ಅಲ್ಲಿ ತಮ್ಮದೇ ಆದ ಛಾಪು ಮೂಡಿಸುವುದು ಇಲ್ಲಿಯ ಯುವ ಪ್ರತಿಭೆಗಳ ಗುಣ. ಈ ಸಾಲಿನಲ್ಲಿ ಸೇರಿದ್ದಾರೆ ಯುವ ಪ್ರತಿಭಾವಂತ ಕ್ರಿಕೆಟಿಗ ಕೋಟದ
ಹೆಸರಿಗೆ ಜಿಮ್, ಒಳಗಡೆ ಏನೂ ಇಲ್ಲ ಧಮ್ !
- By Sportsmail Desk
- . August 27, 2018
ಸೋಮಶೇಖರ್ ಪಡುಕರೆ ಬೆಂಗಳೂರು ಆರ್ಥಿಕವಾಗಿ ಬಲಿಷ್ಠವಾಗಿರುವ ಕಾರ್ಪೊರೇಟ್ ವಲಯದೊಂದಿಗೆ ಸರಕಾರ ಕೈ ಜೋಡಿಸಿದರೆ ಅವರ ಮಾತನ್ನೇ ಕಳಬೇಕಾಗುತ್ತದೆಯೇ ವಿನಃ ಸರಕಾರದ ಆದೇಶಕ್ಕೆ ಅವರು ಬೆಲೆ ಕೊಡುವುದಿಲ್ಲ ಎಂಬುದಕ್ಕೆ ಬೆಂಗಳೂರಿನಲ್ಲಿ ಅಥ್ಲೆಟಿಕ್ಸ್‌ಗಾಗಿಯೇ ಇರುವ ಶ್ರೀ ಕಂಠೀರವ
ಆದಾಯ ತೆರಿಗೆ ತಂಡಕ್ಕೆ ಚಾಂಪಿಯನ್ ಪಟ್ಟ
- By Sportsmail Desk
- . August 27, 2018
ಸ್ಪೋರ್ಟ್ಸ್ ಮೇಲ್ ವರದಿ ಆತಿಥೇಯ ವಿಜಯ ಬ್ಯಾಂಕ್ ತಂಡವನ್ನು ಫೈನಲ್ ಪಂದ್ಯದಲ್ಲಿ ೪ ಅಂಕಗಳ ಅಂತರದಲ್ಲಿ ಸೋಲಿಸಿದ ಚೆನ್ನೈನ ಆದಾಯ ತೆರಿಗೆ ತಂಡ ಇಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ೫ನೇ ಅಖಿಲ ಭಾರತ ಮೂಲ್ಕಿ
ಸಿದ್ಧಪ್ಪ ಗೇಮ್‌ಚೆಂಜರ್ ೧೦ಕೆ ಚಾಂಪಿಯನ್
- By Sportsmail Desk
- . August 27, 2018
ಸ್ಪೋರ್ಟ್ಸ್ ಮೇಲ್ ವರದಿ ಸುಮಾರು ೧೫೦೦ ಸ್ಪರ್ಧಿಗಳು ಪಾಲ್ಗೊಂಡಿದ್ದ ಗೇಮ್ ಚೇಂಜರ್ ಮೊದಲ ೧೦ಕೆ ಮ್ಯಾರಥಾನ್ ಓಟದಲ್ಲಿ ಸಿದ್ಧಪ್ಪ ಜಿ. ೩೧.೪೭ ಸೆಕೆಂಡುಗಳಲ್ಲಿ ಗುರಿ ತಲುಪಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ವನಿತೆಯರ ವಿಭಾಗದಲ್ಲಿ ರಿಚಾ
ಕ್ಯಾನ್ಸರ್ ಗೆದ್ದವರು ಕಂಚು ಗೆದ್ದರು
- By Sportsmail Desk
- . August 26, 2018
ಸ್ಪೋರ್ಟ್ಸ್ ಮೇಲ್ ವರದಿ ಭಾರತದ ಬ್ರಿಡ್ಜ್ ತಂಡ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದಿದೆ. ಕಂಚು ಗೆದ್ದ ತಂಡದಲ್ಲಿ ಕ್ಯಾನ್ಸರ್ ಗೆದ್ದ ಸ್ಪರ್ಧಿಯೊಬ್ಬರಿರುವುದು ಸ್ಫೂರ್ತಿಯ ಸಂಗತಿ. ಮುಂಬೈಯ ನಿವೃತ್ತ ಶಿಕ್ಷಕ
ಹುಬ್ಬಳ್ಳಿ ಟೈಗರ್ಸ್‌ಗೆ ರೋಚಕ ಜಯ
- By Sportsmail Desk
- . August 26, 2018
ಸ್ಪೋರ್ಟ್ಸ್ ಮೇಲ್ ವರದಿ ಶೋಯೇಬ್ ಮ್ಯಾನೇಜರ್ ಅವರ ಅದ್ಬುತ ಅರ್ಧ ಶತಕದ ನಡುವೆಯೂ ಹುಬ್ಬಳ್ಳಿ ಟೈಗರ್ಸ್ ತಂಡ ಮೈಸೂರು ವಾರಿಯರ್ಸ್ ವಿರುದ್ಧದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರೋಚಕ ೩ ರನ್‌ಗಳ ಜಯ ಗಳಿಸಿದೆ. ಶೋಯೇಬ್