Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ದಕ್ಷಿಣ ಭಾರತ ರಾಜ್ಯಗಳ ಆಹ್ವಾನಿತ ವಾಲಿಬಾಲ್ ಟೂರ್ನಿ
- By Sportsmail Desk
- . January 22, 2019
ಸ್ಪೋರ್ಟ್ಸ್ ಮೇಲ್ ವರದಿ ಫೆಬ್ರವರಿ 9 ಮತ್ತು 10ರಂದು ಹರಿಹರದ ಗಾಂಧಿ ಮೈದಾನದಲ್ಲಿ ದಕ್ಷಿಣ ಭಾರತ ರಾಜ್ಯಗಳ ಅಹ್ವಾನಿತ ವಾಲಿಬಾಲ್ ಚಾಂಪಿಯನ್ಷಿಪ್ ನಡೆಯಲಿದೆ. ಜಿ. ಮಲ್ಲಿಕಾರ್ಜುನಪ್ಪ ಹಾಗೂ ಹಾಲಮ್ಮ ದಂಪತಿಯ ಸ್ಮರಣಾರ್ಥ ನಡೆಯಲಿರುವ ಈ
26ರಂದು ಪಡುಕರೆಯಲ್ಲಿ ಅಮೃತೇಶ್ವರಿ ಟ್ರೋಫಿ ಕಬಡ್ಡಿ ಟೂರ್ನಿ
- By Sportsmail Desk
- . January 21, 2019
ಸ್ಪೋರ್ಟ್ಸ್ ಮೇಲ್ ವರದಿ ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ ಇಂದು ವೃತ್ತಿಪರ ಕ್ರೀಡೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ವ್ಯಾಪ್ತಿಯ ಕಬಡ್ಡಿ ಆಟಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೋಟ
ಕಂಚಿನ ಪದಕ ಗೆದ್ದವರಿಗೆ ಕ್ರೀಡಾ ಇಲಾಖೆ ಅಭಿನಂದನೆ
- By Sportsmail Desk
- . January 18, 2019
ಸ್ಪೋರ್ಟ್ಸ್ ಮೇಲ್ ವರದಿ ಮಧ್ಯಪ್ರದೇಶದಲ್ಲಿ ನಡೆದ ಆರನೇ ರಾಷ್ಟ್ರೀಯ ಕಯಾಕಿಂಗ್ ಚಾಂಪಿಯನ್ಷಿಪ್ನಲ್ಲಿ ಮೂರು ಕಂಚಿನ ಪದಕಗಳನ್ನು ಗೆದ್ದ ಕರ್ನಾಟಕ ತಂಡದ ಸಾಧಕರನ್ನು ಯುವಜನ ಸೇವಾ ಕ್ರೀಡಾ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಅವರು ಅಭಿನಂದಿಸಿದರು.
ಡಕಾರ್ ರಾಲಿ: ಪೆರುವಿನಲ್ಲಿ ಇತಿಹಾಸ ಬರೆದ ಉಡುಪಿಯ ಕೆಪಿ ಅರವಿಂದ್
- By Sportsmail Desk
- . January 18, 2019
ಸ್ಪೋರ್ಟ್ಸ್ ಮೇಲ್ ವರದಿ ಜಗತ್ತಿನ ಅತ್ಯಂತ ಅಪಾಯಕಾರಿ ಡಕಾರ್ ಆರಂಭವಾದಾಗಿನಿಂದ ಇದುವರೆಗೂ ರ್ಯಾಲಿಪಟುಗಳು ಹಾಗೂ ಪ್ರೇಕ್ಷಕರು ಸೇರಿದಂತೆ 70 ಮಂದಿ ದಾರುಣ ಸಾವನ್ನಪ್ಪಿದ್ದಾರೆ. ಆ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಹೆತ್ತವರು ತಮ್ಮ ಮಕ್ಕಳನ್ನು ಕಳುಹಿಸಲು ಮನಸ್ಸೇ
ಸಿಬಿಐ ಬಲೆಗೆ ಕ್ರೀಡಾ ವಂಚಕರು!
- By Sportsmail Desk
- . January 18, 2019
ಏಜೆನ್ಸೀಸ್ ಹೊಸದಿಲ್ಲಿ ಕ್ರೀಡೆಯ ಹೆಸರಿನಲ್ಲಿ ಅವ್ಯವಹಾರ ಮಾಡುತ್ತಿರುವುದನ್ನು ಗಮನಿಸಿದ ಸಿಬಿಐ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ದಿಲ್ಲಿಯ ಕಚೇರಿಗೆ ದಾಳಿ ಮಾಡಿ ಅದರ ನಿರ್ದೇಶಕರು ಸೇರಿದಂತೆ ಆರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಸಾಯ್ ನಿರ್ದೇಶಕ ಎಸ್.ಕೆ.
ಬಾಲ್ಬ್ಯಾಡ್ಮಿಂಟನ್: ಮಂಗಳೂರು ವಿವಿ ಚಾಂಪಿಯನ್
- By Sportsmail Desk
- . January 18, 2019
ಸ್ಪೋರ್ಟ್ಸ್ ಮೇಲ್ ವರದಿ ಆಂಧ್ರಪ್ರದೇಶದ ಮಚಲೀಪಟ್ಟಣದ ಕೃಷ್ಣ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ವನಿತೆಯರ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸತತ ಐದನೇ ಬಾರಿ ಹಾಗೂ ದಾಖಲೆಯ ಎಂಟನೇ ಬಾರಿ
ವಾಲಿಬಾಲ್ನ ನವೀನ ಮಿಂಚು ನವೀನ್ ಕಾಂಚನ್
- By Sportsmail Desk
- . January 16, 2019
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕೇವಲ ನಾಲ್ಕು ವರ್ಷಗಳ ಆಟ, ಅದರಲ್ಲೇ ಬದುಕು ಕಟ್ಟಿಕೊಂಡ ಸಂಭ್ರಮ, ಎಲ್ಲೇ ಆಡಿದರೂ ಮಿಂಚುವ ಪ್ರತಿಭೆ, ಆಟದಲ್ಲಿ ಅಬ್ಬರವಿದ್ದರೂ ಸರಳ ಸ್ವಭಾವ, ಸಾಗಿ ಬಂದ ಹಾದಿಯಲ್ಲಿ ನೆರವಾದವರ ಸ್ಮರಿಸುವ
ಕರ್ನಾಟಕದ ದಾನೇಶ್ವರಿ ವೇಗದ ಓಟಗಾರ್ತಿ
- By Sportsmail Desk
- . January 14, 2019
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕದ ಎ.ಟಿ. ದಾನೇಶ್ವರಿ ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ 100 ಹಾಗೂ 200 ಮೀ. ಓಟದಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡಾಕೂಟದ ಆರನೇ ದಿನದಲ್ಲಿ
ರಾಜ್ಯ ಜೂನಿಯರ್ ನೆಟ್ಬಾಲ್ : ಮೈಸೂರು ಜಿಲ್ಲೆ ಚಾಂಪಿಯನ್
- By Sportsmail Desk
- . January 13, 2019
ಸ್ಪೋರ್ಟ್ಸ್ ಮೇಲ್ ವರದಿ ಮೈಸೂರು ಜಿಲ್ಲಾ ನೆಟ್ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಜೂನಿಯರ್ ನೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ 52 ಅಂಕ ಗಳಿಸಿದ ಆತಿಥೇಯ ಮೈಸೂರು ಜಿಲ್ಲಾ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಹುಣಸೂರು ತಾಲೂಕಿನ
ಮೈಸೂರಿನಲ್ಲಿ ಫೆ.2 ಮತ್ತು 3ರಂದು ರಾಜ್ಯ ಯೂಥ್ ಅಥ್ಲೆಟಿಕ್ಸ್ ಕೂಟ
- By Sportsmail Desk
- . January 13, 2019
ಸ್ಪೋರ್ಟ್ಸ್ ಮೇಲ್ ವರದಿ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯದ ನೆರವಿನೊಂದಿಗೆ ಫೆಬ್ರವರಿ 2 ಮತ್ತು 3ರಂದು ಮೈಸೂರಿನಲ್ಲಿ ಕರ್ನಾಟಕ ಯೂಥ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಡೆಯಲಿದೆ. ಮೈಸೂರಿನ ಚಾಮುಂಡಿ