Christmas Badminton Trophy on December 13
Kundapura: Kundapura’s Christian Community will organize a Christmas Trophy Badminton Tournament for Roman Catholic Christians on December 13, 2026 at Costa Badminton Centre Kundapura
The tournament will feature four categories: Under-18, 18 to 35 years, above 35 years, and Mix & Match (for men and women). The competition will be conducted exclusively in the doubles format.

Entry Fees:
- Under-18: ₹500
- 18 to 35 years: ₹650
- Above 35 years: ₹650
- Mix & Match: ₹600 (All Genders)
Trophies and cash prizes will be awarded to the first two finishers in each category. A lucky draw will also be held.
The last date for registration is December 6, 2026. Registration for the lucky draw will be available at the venue.
Venue: Costa Badminton Centre, Hala Alve, Koteshwara, Kundapura.
For further details, contact:
- Wilson: 6363527754
- Vinod: 9902233345
- Shaila: 7019872066
ಡಿಸೆಂಬರ್ 13ರಂದು ಕ್ರಿಸ್ಮಸ್ ಬ್ಯಾಡ್ಮಿಂಟನ್ ಟ್ರೋಫಿ
ಕುಂದಾಪುರ: ಕುಂದಾಪುರದ ಕ್ರೈಸ್ತ ಸಮುದಾಯದ ಗೆಳೆಯರು ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಇಲ್ಲಿ ಡಿಸೆಂಬರ್ 13, 2026 ರಂದು ರೋಮನ್ ಕ್ಯಾಥೋಲಿಕ್ ಕ್ರೈಸ್ತ ಬಾಂಧವರಿಗಾಗಿ ಕ್ರಿಸ್ಮಸ್ ಟ್ರೋಫಿ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಿದ್ದಾರೆ.
18 ವರ್ಷ ವಯೋಮಿತಿ, 18ರಿಂದ 35 ವರ್ಷ ವಯೋಮಿತಿ, 35 ವರ್ಷ ಮೇಲ್ಪಟ್ಟವರ ವಿಭಾಗ ಹಾಗೂ ಮಿಕ್ಸ್ & ಮ್ಯಾಚ್ (ಪುರುಷ ಹಾಗೂ ಮಹಿಳೆಯರಿಗೆ) ವಿಭಾಗಳಲ್ಲಿ ಸ್ಪರ್ಧೆ ನಡೆಯಲಿದೆ. ಕೇವಲ ಡಬಲ್ಸ್ನಲ್ಲಿ ಮಾತ್ರ ಟೂರ್ನಿ ನಡೆಯಲಿದೆ.
ಪ್ರವೇಶ ಶುಲ್ಕ: U 18 – ರೂ. 500., 18 ರಿಂದ 35 ವರ್ಷ- ರೂ. 650, 35 ವರ್ಷ ಮೇಲ್ಪಟ್ಟವರಿಗೆ ರೂ. 650, ಮಿಕ್ಸ್ & ಮ್ಯಾಚ್: ರೂ. 600.
ಚಾಂಪಿಯನ್ಷಿಪ್ನಲ್ಲಿ ಮೊದಲ ಎರಡು ಸ್ಥಾನ ಗಳಿಸುವವರಿಗೆ ಟ್ರೋಫಿ ಹಾಗೂ ನಗದು ಬಹುಮಾನವಿರುತ್ತದೆ. ಜೊತೆಯಲ್ಲಿ ಲಕ್ಕಿ ಡ್ರಾ ಇರುತ್ತದೆ.
ಹೆಸರು ನೋದಾಯಿಸಿಕೊಳ್ಳಲು ಕೊನೆಯ ದಿನಾಂಕ: ಡಿಸೆಂಬರ್ 6, 2026, ಲಕ್ಕಿ ಡ್ರಾ ನೋದಾವಣೆ ಸ್ಥಳದಲ್ಲಿಯೇ ಇರುತ್ತದೆ.
ಟೂರ್ನಿ ನಡೆಯುವ ಸ್ಥಳ: ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್, ಹಳ ಅಳಿವೆ, ಕೋಟೇಶ್ವರ, ಕುಂದಾಪುರ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ವಿಲ್ಸನ್: 6363527754, ವಿನೋದ್: 9902233345, ಶೈಲಾ: 7019872066

