Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Other sports
೨೬ ಗೋಲುಗಳು! ಗೋಲ್‌ಕೀಪರ್ ಮಾತ್ರ ಗೋಲ್ ಹೊಡಿದಿಲ್ಲ!
- By Sportsmail Desk
- . August 22, 2018
ಏಜೆನ್ಸೀಸ್ ಜಕಾರ್ತ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಹಾಂಕಾಂಗ್ ಚೀನಾ ವಿರುದ್ಧದ ಏಷ್ಯನ್ ಗೇಮ್ಸ್ ಹಾಕಿ ಪಂದ್ಯದಲ್ಲಿ 26-0 ಅಂತರದಲ್ಲಿ ಗೋಲು ಗಳಿಸುವ ಮೂಲಕ ಕ್ರೀಡಾಕೂಟದ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು
ಬೆಂಗಳೂರಿನಲ್ಲಿ ಕೋರ್ಟ್ ವಾರ್ಸ್ ಬಾಸ್ಕೆಟ್‌ಬಾಲ್
- By Sportsmail Desk
- . August 21, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಾರತ್ ಸ್ಪೋರ್ಟ್ಸ್ ಯೂನಿಯನ್‌ನಲ್ಲಿ ಸೆಪ್ಟಂಬರ್ 8 ರಿಂದ 16ರವರೆಗೆ ಹೊನಲು ಬೆಳಕಿನಲ್ಲಿ ಕೋರ್ಟ್ಸ್ ವಾರ್ ಮಹಿಳಾ ಹಾಗೂ ಪುರುಷರ ಆಹ್ವಾನಿತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ. ಮಲ್ಲೇಶ್ವರ ಸ್ಪೋರ್ಟ್ಸ್
ಸಿಎಸ್ ಸಂತೋಷ್‌ಗೆ ಎರಡನೇ ಸ್ಥಾನ
- By Sportsmail Desk
- . August 21, 2018
ಸ್ಪೋರ್ಟ್ಸ್ ಮೇಲ್ ವರದಿ ಇಂಡಿಯಾ ಬಾಜಾ ಮೋಟಾರ್ ರಾಲಿಯಲ್ಲಿ ಹಿರೋ ಮೋಟೋಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕನ್ನಡಿಗ ಸಿ.ಎಸ್. ಸಂತೋಷ ಎರಡನೇ ಸ್ಥಾನ ಗಳಿಸಿದ್ದಾರೆ. ಭಾರತದ ಡಾಕರ್ ರಾಲಿ ಎಂದೇ ಖ್ಯಾತಿ ಪಡೆದಿರುವ ಇಂಡಿಯಾ ಬಾಜಾ
ಚಿನ್ನ ಗೆದ್ದ ಸೌರಭ್ ಚೌಧರಿ
- By Sportsmail Desk
- . August 21, 2018
ಏಜೆನ್ಸೀಸ್ ಜಕಾರ್ತ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅತಿ ಕಿರಿಯ ಶೂಟರ್ ಸೌರಭ್ ಚೌಧರಿ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಮೂರನೇ ದಿನದಲ್ಲಿ ಭಾರತ ಒಟ್ಟು ಮೂರು ಚಿನ್ನ
ಇತಿಹಾಸ ಬರೆದ ಫೋಗತ್
- By Sportsmail Desk
- . August 20, 2018
ಏಜೆನ್ಸೀಸ್ ಜಕಾರ್ತ ಜಪಾನಿನ ಯುಕಿ ಐರೇ ವಿರುದ್ಧ ನಡೆದ 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ಫೈನಲ್ ಹೋರಾಟದಲ್ಲಿ ಚಿನ್ನ ಗೆದ್ದ ಭಾರತದ ವಿನೇಶ್ ಫೋಗತ್ ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಜೈ ಬಜರಂಗ್
- By Sportsmail Desk
- . August 19, 2018
ಏಜೆನ್ಸೀಸ್ ಜಕಾರ್ತ ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಸುಶೀಲ್ ಕುಮಾರ್ ಹೀನಾಯ ಪ್ರದರ್ಶನ ತೋರಿದರೂ, ಯುವ ಕುಸ್ತಿಪಟು ಬಜರಂಗ್ ಪೂನಿಯಾ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಉಡುಗೊರೆ ನೀಡಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಕನ್ನಡಿಗನ ಆತಂಕ
- By Sportsmail Desk
- . August 19, 2018
ಸ್ಪೋರ್ಟ್ಸ್ ಮೇಲ್ ವರದಿ ಕೊಡಗಿನಲ್ಲಿ ನೆರೆಯ ಅನಾಹುತ ಹೆಚ್ಚುತ್ತಿದೆ…ಪರಿಹಾರ ಕಾರ್ಯ ವೇಗದಲ್ಲಿ ನಡೆಯುತ್ತಿದೆ… ಕನ್ನಡಿಗರು ಒಂದಾಗಿ ನಮ್ಮ ಕೊಡಗಿನ ಕೂಗಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಜಕಾರ್ತದಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡವನ್ನು ಪ್ರತಿನಿಧಿಸುತ್ತಿರುವ ಎಸ್.ವಿ.
ಏಷ್ಯನ್ ಗೇಮ್ಸ್: ಶೂಟಿಂಗ್‌ನಲ್ಲಿ ಖಾತೆ ತೆರೆದ ಭಾರತ
- By Sportsmail Desk
- . August 19, 2018
ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್ ಶೂಟಿಂಗ್‌ನ ಮಿಶ್ರ ಟೀಮ್ ವಿಭಾಗದಲ್ಲಿ ಅಪೂರ್ವಿ ಚಾಂಡೇಲ ಹಾಗೂ ರವಿ ಕುಮಾರ್ ಕಂಚಿನ ಪದಕ ಗೆಲ್ಲುವುದರೊಂದಿಗೆ ಭಾರತ ಜಕಾರ್ತದಲ್ಲಿ ಪದಕದ ಖಾತೆ ತೆರೆದಿದೆ. ಆದರೆ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ
ಹಾಕಿ ಕರ್ನಾಟಕಕ್ಕೆ ಸುಬ್ರಹ್ಮಣ್ಯ ಅಧ್ಯಕ್ಷ
- By Sportsmail Desk
- . August 18, 2018
ಸ್ಪೋರ್ಟ್ಸ್ ಮೇಲ್ ವರದಿ 2016-17 ಮತ್ತು 2017=18ರ ವಾರ್ಷಿಕ ಮಹಾಸಭೆಯನ್ನು ನಡೆಸಿದ ಹಾಕಿ ಕರ್ನಾಟಕ ೨೦೨೨ರ ವರೆಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ. ಉದ್ಯಮಿ ಎಸ್.ವಿ.ಎಸ್. ಸುಬ್ರಹ್ಮಣ್ಯ ಗುಪ್ತಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾರತ ಹಾಕಿ
ದೇವರ ನಾಡಿನ ಕೂಗು, ದೇವರಿಗೂ ಕೇಳಿಸದೆ?
- By Sportsmail Desk
- . August 18, 2018
ಸ್ಪೋರ್ಟ್ಸ್ ಮೇಲ್ ವರದಿ ಕೇರಳದಲ್ಲಿ ನೆರೆಯ ಹಾವಳಿಗೆ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯ ಸರಕಾರಗಳು ತಮ್ಮ ನೆರವನ್ನು ಪ್ರಕಟಿಸುತ್ತಿವೆ. ದೇವರ ಸ್ವಂತ ನಾಡು ಎಂದು ಖ್ಯಾತಿ ಪಡೆದಿರುವ, ಸ್ವರ್ಗದಂತಿರುವ ಕೇರಳದ ಜನರ ಆಕ್ರಂದನ ಈಗ