Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BCCI
ಬರುತ್ತಿದೆ ದೇಶದ ಮೊದಲ ಟೆನಿಸ್ ಬಾಲ್ ಕ್ರಿಕೆಟ್‌ನ ಪ್ರೀಮಿಯಲ್ ಲೀಗ್!
- By Sportsmail Desk
- . November 27, 2023
ಮುಂಬಯಿ: ಎಲ್ಲ ಮಾದರಿಯ ಕ್ರಿಕೆಟ್‌ಗೂ ತಾಯಿ ಎಂದರೆ ಅದು ಟೆನಿಸ್ ಬಾಲ್ ಕ್ರಿಕೆಟ್. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಹಾಲಿ ನಾಯಕ ರೋಹಿತ್ ಶರ್ಮಾ ಮೊದಲು ಆಡಿದ್ದೇ ಟೆನಿಸ್
ಕರ್ನಾಟಕ ಕ್ರಿಕೆಟ್‌ಗೆ ಪ್ರತ್ಯೂಷ್ ಎಕ್ಸ್‌ಪ್ರೆಸ್!
- By ಸೋಮಶೇಖರ ಪಡುಕರೆ | Somashekar Padukare
- . November 24, 2023
ಕೇವಲ 4 ಪಂದ್ಯಗಳು 17 ವಿಕೆಟ್! ಇದೇ ಕಾರಣಕ್ಕೆ ಒಬ್ಬ ಯುವ ಬೌಲರ್‌ನ ಭವಿಷ್ಯವನ್ನು ಹೇಳಲಾಗದು. ಆದರೆ ಮಂಗಳೂರು ಮೂಲದ ಪ್ರತ್ಯೂಷ್ ಜಿ. ಶೆಟ್ಟಿ ಕರ್ನಾಟಕ ಕ್ರಿಕೆಟ್‌ನ ಉತ್ತಮ ವೇಗದ ಬೌಲರ್ ಎಂದು ಧೈರ್ಯದಿಂದ
18 ಲಕ್ಷ ರೂ. ವಂಚನೆ, ಶ್ರೀಶಾಂತ್ ಈಗ ಶ್ರೀ 420!
- By Sportsmail Desk
- . November 23, 2023
ತಿರುವನಂತಪುರ: ಕ್ರಿಕೆಟ್‌ನಲ್ಲಿ ಟವೆಲ್ ಹಿಡಿದು ಮ್ಯಾಚ್ ಫಿಕ್ಸಿಂಗ್ ಮಾಡಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶ್ರೀಶಾಂತ್ ವಿರುದ್ಧ ವಂಚನೆ ಪ್ರಕರಣದ ದೂರು ದಾಖಲಾಗಿದೆ. Cricketer S. Sreesanth booked in cheating
ಸೂರ್ಯ ಕುಮಾರ್ ಯಾದವ್ ಪತ್ರಿಕಾಗೋಷ್ಠಿಗೆ ಬಂದದ್ದು ಇಬ್ಬರೇ ಪತ್ರಕರ್ತರು ಕಾರಣ?
- By Sportsmail Desk
- . November 23, 2023
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಗೆ ಮುಂಚಿತವಾಗಿ ನಡೆದ ಸೂರ್ಯ ಕುಮಾರ್ ಯಾದವ್ ಪತ್ರಿಕೋಷ್ಠಿಯಲ್ಲಿ ಎರಡು ಚಾನೆಲ್‌ಗಳ ಪತ್ರಕರ್ತರು ಮಾತ್ರ ಹಾಜರಾಗಿದ್ದರು ಎಂಬುದು ಇಂದು ಕ್ರೀಡಾ ವಿಭಾಗದಲ್ಲಿ ಕಂಡು ಬರುತ್ತಿರುವ ಪ್ರಮುಖ ಸುದ್ದಿ.
ವಿಶ್ವಕಪ್ ಗೆದ್ದ ಆಸೀಸ್ ಆಟಗಾರರನ್ನು ಸ್ವಾಗತಿಸುವವರೇ ಇಲ್ಲ!
- By Sportsmail Desk
- . November 22, 2023
ಸಿಡ್ನಿ: ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಜಯ ಗಳಿಸಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಆಟಗಾರರಿಗೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸಿಕ್ಕ ಸ್ವಾಗತವನ್ನು ಗಮನಿಸಿದಾಗ ಮಿಚೆಲ್ ಮಾರ್ಶ್ ಟ್ರೋಫಿ ಮೇಲೆ ಕಾಲಿಟ್ಟಿದ್ದು ಯಾಕೆ ಎಂಬುದು ಸ್ಪಷ್ಟವಾಗುತ್ತದೆ.
ಆರು ಹಿತವರು ನಿಮಗೆ ಈ ಮೂವರೊಳಗೆ?
- By Sportsmail Desk
- . November 20, 2023
ಸಂಭ್ರಮವನ್ನು ಆಚರಿಸುವಾಗ ಕೆಲವೊಮ್ಮೆ ಸಂವೇದನೆಯನ್ನೇ ಕಳೆದುಕೊಳ್ಳುತ್ತೇವೆ. ಒಂದೊಂದು ಕಡೆ ಒಂದೊಂದು ಅಂಗಕ್ಕೆ ಗೌರವ ಕೊಡುತ್ತಾರೆ. ಯಾವುದೋ ಸ್ವಾಮೀಜಿ ಭಕ್ತನ ತಲೆಯ ಮೇಲೆ ಕಾಲಿಟ್ಟು ಆಶೀರ್ವಾದ ಮಾಡುತ್ತಾನೆ. ಕೈ ಕುಲುಕುವುದು ಹೆಚ್ಚಿನ ದೇಶಗಳಲ್ಲಿ ಗೌರವ, ಇನ್ನು
ಗೆದ್ದಾಗ ಹೊತ್ತು ತಿರುಗುತ್ತಾರೆ, ಸೋತಾಗ ನಡೆದೇ ಹೋಗಬೇಕು!
- By Sportsmail Desk
- . November 19, 2023
ಸೋಲು ಬದುಕಿಗೆ ಪಾಠ ಕಲಿಸುತ್ತದೆ… ಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಆಸ್ಟ್ರೇಲಿಯಾ ತಂಡ ಗೆದ್ದು ಸಂಭ್ರಮಿಸಿತು. ಸತತ ಹತ್ತು ಪಂದ್ಯಗಳಲ್ಲಿ ಜಯ ಗಳಿಸಿ ಕೊನೆಯ ಪಂದ್ಯದಲ್ಲಿ ಸೋತ ಭಾರತ ತಂಡದ ಬಗ್ಗೆ ಬೇಸರವಾಗುವುದು ಸಾಮಾನ್ಯ.
ಉಡುಪಿಯಲ್ಲಿ ರಣಜಿ ಪಂದ್ಯ ನಡೆದು ಇಂದಿಗೆ 45 ವರ್ಷ!
- By ಸೋಮಶೇಖರ ಪಡುಕರೆ | Somashekar Padukare
- . November 18, 2023
ಉಡುಪಿಯಲ್ಲಿ ಕ್ರಿಕೆಟ್ ನೋಡುವವರೇ ಹೆಚ್ಚು. ಆಡುವವರು ಕಡಿಮೆ. ಇಲ್ಲಿಯ ಹೆಚ್ಚಿನ ಆಟಗಾರರ ಬದುಕು ಟೆನಿಸ್ ಬಾಲ್ ಕ್ರಿಕೆಟ್ ಆಡುವುದರಲ್ಲೇ ಕೊನೆಗೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಲೆದರ್‌ಬಾಲ್ ಕ್ರಿಕೆಟ್ ತರಬೇತಿ ಅಲ್ಲಿಲ್ಲಿ ನಡೆಯುತ್ತಿದೆ. ಯುವ ಆಟಗಾರರು ರಾಜ್ಯ
ಶಮಿಯ ಊರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ!
- By Sportsmail Desk
- . November 18, 2023
ಪ್ರಸಕ್ತ ವಿಶ್ವಕಪ್‌ನಲ್ಲಿ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಊರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸುವುದಾಗಿ ಉತ್ತರ ಪ್ರದೇಶ ಸರಕಾರ ಹೇಳಿದೆ. International cricket stadium
ಅಹಮದಾಬಾದ್‌ನಲ್ಲಿ ಭಾನುವಾರ ಬರೇ ಕ್ರಿಕೆಟ್ ಫೈನಲ್ ಅಲ್ಲ!
- By Sportsmail Desk
- . November 17, 2023
ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಬಾರಿಯ ವಿಶ್ವಕಪ್‌ನ ಉದ್ಘಾಟನಾ ಸಮಾರಂಭವನ್ನು ಕಂಡಾಗ ಸಾಕಷ್ಟು ನಿರಾಸೆಯಾಗಿತ್ತು. ಆದರೆ ಆ ಎಲ್ಲ ನಿರಾಸೆಗಳಿಗೆ ಸಂಭ್ರಮದ ಸ್ಪರ್ಷ ಭಾನುವಾರದ ಫೈನಲ್ ಪಂದ್ಯದಲ್ಲಿ ಸಿಗಲಿದೆ. Not like inauguration