Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

1 ಎಸೆತದಲ್ಲಿ 286 ರನ್‌ ಗಳಿಸಿದ್ದು ನಿಜವೇ? ಪಾಕಿಸ್ತಾನ ಟ್ರೋಲ್‌ ಆಗ್ತಿದೆ…

ಕ್ರಿಕೆಟ್‌ನಲ್ಲಿ 1 ಎಸೆತಕ್ಕೆ 286 ರನ್‌ ಗಳಿಸಲು ಸಾಧ್ಯವೇ? ಹಾಗೆ ಸಾಧ್ಯವಾದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್‌ ವಿರುದ್ಧ ಜಯ ಗಳಿಸಿ ಸೆಮಿಫೈನಲ್‌ ಪ್ರವೇಶಿಸಲಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪಾಕ್‌ ತಂಡವನ್ನು ಟ್ರೋಲ್‌ ಮಾಡಲಾಗುತ್ತಿದೆ. In

Cricket

ಗೌರವದೊಂದಿಗೆ ನಿರ್ಗಮಿಸಿದ ಅಫಘಾನಿಸ್ತಾನ

ಅಹಮದಾಬಾದ್:‌ ಅಫಘಾನಿಸ್ತಾನ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲಪುವಲ್ಲಿ ವಿಫಲವಾಗಿರಬಹುದು ಆದರೆ ಬಲಿಷ್ಠ ತಂಡಗಳ ವಿರುದ್ಧ ಜಯ ದಾಖಲಿಸಿ ಗೌರವದೊಂದಿಗೆ ನಿರ್ಗಮಿಸಿದೆ. Afghanistan cricket team returned home with honour. ಯಾವುದೇ

Cricket

ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನೇ ಅಮಾನತುಗೊಳಿಸಿದ ಐಸಿಸಿ

ಕೊಲಂಬೋ: ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆಯ ಆಡಳಿತದಲ್ಲಿ ಅಲ್ಲಿಯ ಸರಕಾರ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ICC) ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಈ ಕೂಡಲೇ ಜಾರಿಯಾಗುವಂತೆ ಅಮಾನತುಗೊಳಿಸಿದೆ. Sri Lanka Cricket

Cricket

ಶ್ರೀಲಂಕಾದ ಮಾಜಿ ಕ್ರಿಕೆಟಿಗರು ಬಸ್‌ ಚಾಲಕರಾದ ಕತೆ!

ಶ್ರೀಲಂಕಾದ ಮಾಜಿ ಕ್ರಿಕೆಟಿಗರು ಬಸ್‌ ಚಾಲಕರಾದ ಕತೆ! ಮೆಲ್ಬೋರ್ನ್:‌ ಕ್ರಿಕೆಟ್‌ನಲ್ಲಿ ಮಿಂಚಿದರೆ ಬದುಕು ಸಿರಿತನದಿಂದ ಕೂಡಿರುತ್ತದೆ, ಆದರೆ ಒಮ್ಮೆ ಅದೃಷ್ಟವಿಲ್ಲದೆ ಅಂಗಣದಿಂದ ಕ್ರಿಕೆಟಿಗರು ಹೊರ ನಡೆದರೆಂದರೆ ಜನ ಏಕೆ, ಅವರ ಜೊತೆಗೆ ಆಡಿದವರೇ ಮಾತನಾಡಿಸುವುದು

Cricket

ಎಚ್ಚರ ಹಣಕ್ಕೋಸ್ಕರ ನಕಲಿ ಕ್ರಿಕೆಟ್‌ ಕೂಡ ಆಡುತ್ತಾರೆ!

ಮುಂಬಯಿ: ಆನ್‌ಲೈನ್‌ನಲ್ಲಿ ಕಾಣುವ ಕೆಲವು ದೇಶದ ಪಂದ್ಯಗಳ ಸ್ಕೋರ್‌ ಕಾರ್ಡ್‌ ಅಸಲಿ ಎಂದು ತಿಳಿಯಬೇಡಿ. ಐಸಿಸಿಯಿಂದ ಹಣ ಪಡೆಯುವುದಕ್ಕಾಗಿ ಕೆಲವರು ನಕಲಿ ಕ್ರಿಕೆಟ್‌ ಕೂಡ ಆಡುತ್ತಿದ್ದಾರೆ! ಎಂದು ಫ್ರಾನ್ಸ್‌ನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವುದಾಗಿ

Cricket

ಸೌರವ್‌ ಗಂಗೂಲಿಗೆ ಪಾಕಿಸ್ತಾನವೇ ಸೆಮಿಫೈನಲ್‌ ತಲುಪಬೇಕಂತೆ!

ಮುಂಬಯಿ: ಪಾಕಿಸ್ತಾನ ಗೆಲ್ಲುತ್ತದೆ ಎಂದು ಬೆಕ್‌ ಕಟ್ಟುತ್ತಾರೆ, ಆದರೆ ಎದುರಿಗೆ ಅಭಿಪ್ರಾಯ ಕೇಳಿದರೆ ಪಾಕಿಸ್ತಾನ ಸೋಲಬೇಕು ಎನ್ನುವವರೇ ಹೆಚ್ಚು. ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಎಲ್ಲರೆದುರು ಮಾತನಾಡಿ ಕೊನೆಯಲ್ಲಿ ಭಾರತ ಸೋಲುತ್ತದೆ ಎಂದು ಹಣ

Cricket

ಕೈ ಬೆರಳು ನೋವು ಹೇಳಿ ಕಾಲ್ಕಿತ್ತ ಶಾಕೀಬ್‌

ಪುಣೆ: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೈ ಬೆರಳು ನೋವಿಗೆ ತುತ್ತಾಗಿದ್ದ ಬಾಂಗ್ಲಾದೇಶ ತಂಡದ ನಾಯಕ ಶಾಕೀಬ್‌ ಅಲ್‌ ಹಸನ್‌ ವಿಶ್ವಕಪ್‌ನ ಕೊನೆಯ ಪಂದ್ಯದಿಂದ ವಂಚಿತರಾಗಿದ್ದಾರೆ. ಆದರೆ ಶ್ರೀಲಂಕಾ ವಿರುದ್ಧದ ಪಂದ್ಯಲ್ಲಿ ನಡೆದ “ಟೈಮ್ಡ್‌ ಔಟ್‌”

Cricket

ಗಂಗೂಲಿ 6 ನಿಮಿಷ ತಡವಾಗಿ ಬಂದರೂ ಐಸಿಸಿ ನಿಯಮ ಅನ್ವಯವಾಗಿಲ್ಲ!

2007ರಲ್ಲಿ ರಾಹುಲ್‌ ದ್ರಾವಿಡ್‌ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿತ್ತು. ಕೇಪ್‌ಟೌನ್‌ನಲ್ಲಿ ಟೆಸ್ಟ್‌ ಸರಣಿಯ ಮೂರನೇ ಪಂದ್ಯ. ಇತ್ತಂಡಗಳು ಒಂದೊಂದು ಜಯ ಗಳಿಸಿದ್ದವು. ನಿರ್ಣಾಯಕ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ

Cricket

146 ವರ್ಷಗಳಲ್ಲಿ ಹೀಗೆ ಔಟಾಗುತ್ತಿರುವುದೇ ಮೊದಲು!

ಹೊಸದಿಲ್ಲಿ: ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡದ ಏಂಜಲೋ ಮ್ಯಾಥ್ಯೂಸ್‌ “ಟೈಮ್ಡ್‌ ಔಟ್‌”ಗೆ ವಿಕೆಟ್‌ ಒಪ್ಪಿಸಿದ್ದಾರೆ. ಈ ರೀತಿ ಔಟಾಗುತ್ತಿರುವುದು 146 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೇ ಮೊದಲು. First time in 146

Cricket

ವಿರಾಟ್‌ ಕೊಹ್ಲಿಯು ಸಚಿನ್‌ ದಾಖಲೆ ಮುರಿಯಲಿ, ನೀವು ನಿಮ್ಮ ಸಂಬಂಧ ಮುರಿದುಕೊಳ್ಳಬೇಡಿ!

ಕೋಲ್ಕೊತಾದ ಈಡನ್‌ ಗಾರ್ಡನ್‌ನಲ್ಲಿ ವಿರಾಟ್‌ ಕೊಹ್ಲಿ 49ನೇ ಶತಕ ಸಿಡಿಸಿ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಮುಂದಿನ ಪಂದ್ಯಗಳಲ್ಲಿ ಅವರು 50ನೇ ಶತಕ ಸಿಡಿಸಿ ಸಚಿನ್‌ ದಾಖಲೆ