Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Paris Olympics 2024

ಅರ್ಷದ್‌ ನದೀಮ್‌ಗೆ ಅವಮಾನ ಮಾಡಿದ ಪಾಕ್‌ ಪ್ರಧಾನಿ!

Sportsmail Desk: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆದು ಚಿನ್ನ ಗೆದ್ದಿರುವ ಪಾಕಿಸ್ತಾನದ ಜಾವೆಲಿನ್‌ ಎಸೆತಗಾರ ಅರ್ಷದ್‌ ನದೀಮ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತ ಪಾಕಿಸ್ತಾನದ ಪ್ರಧಾನಿ ಶಹಬಾಝ್‌ ಶರೀಫ್‌ ಪ್ರಕಟಿಸಿರುವ ಫೋಟೋ ನೋಡಿ ಕ್ರೀಡಾ ಜಗತ್ತು

Cricket

ಗಂಭೀರ್‌ ಬೇಡಿಕೆಯನ್ನು ತಳ್ಳಿ ಹಾಕಿದ ಬಿಸಿಸಿಐ?

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ಆಯ್ಕೆಯಾಗಿರುವ ಗೌತಮ್‌ ಗಂಭೀರ್‌ ಅವರು ಕರ್ನಾಟಕದ ವೇಗದ ಬೌಲರ್‌ ವಿನಯ್‌ ಕುಮಾರ್‌ ಅವರನ್ನು ಬೌಲಿಂಗ್‌ ಕೋಚ್‌ ಆಗಿ ಆಯ್ಕೆ ಮಾಡಬೇಕೆಂದು ಬೇಡಿಕೆಯನ್ನಿತ್ತಿದ್ದಾರೆ ಎಂಬ ಸುದ್ದಿ

Cricket

ಆಸ್ಟ್ರೇಲಿಯಾದಲ್ಲಿ ಆಲ್‌ ವೆದರ್‌ ಕ್ರಿಕೆಟ್‌ ಸ್ಟೇಡಿಯಂ!

ಹೊಸದಿಲ್ಲಿ: ಮಳೆಗಾಲದಲ್ಲಿ ಕ್ರಿಕೆಟ್‌ ಆಡಲು ಬಹಳ ಕಷ್ಟ. ಪಂದ್ಯಗಳು ರದ್ದಾಗುವುದು, ಗೆಲ್ಲುವ ತಂಡ ಡಕ್‌ವರ್ಥ್‌ ಲೂಯಿಸ್‌ ನಿಯದಿಂದ ಸೋಲುವುದು ಇದೆಲ್ಲ ನಡೆಯುತ್ತಿರುತ್ತದೆ. ಇದನ್ನು ಗಮನಿಸಿದ ಕ್ರಿಕೆಟ್‌ ಆಸ್ಟ್ರೇಲಿಯಾ ಎಲ್ಲ ಹವಾಮಾನಕ್ಕೂ ತಕ್ಕುದಾದ ಜಗತ್ತಿನ ಮೊದಲ

Cricket

ಆಗ ಹಣ ಇರಲಿಲ್ಲ, ಈಗ ಇದೆಯಲ್ಲ ಕೊಡಿ: 1983ರ ವಿಶ್ವಕಪ್‌ ಗೆದ್ದ ತಂಡ

ಹೊಸದಿಲ್ಲಿ: ಹಣದ ವ್ಯಾಮೋಹ ನಮ್ಮನ್ನು ಯಾವ ಹಂತಕ್ಕೆ ತಲುಪಿಸುತ್ತದೆ ಎಂಬುಕ್ಕೆ ಇದೊಂದು ಉತ್ತಮ ನಿದರ್ಶನ. ಈ ಬಾರಿಯ ಟಿ20 ವಿಶ್ವಕಪ್‌ ಗೆದ್ದ ತಂಡಕ್ಕೆ ಭಾರೀತಯ ಕ್ರಿಕೆಟ್‌ ನಿಯಂತ್ರಣ ಮಂಡಳಿ 125 ಕೋಟಿ ರೂ. ನಗದು

Cricket

ಕ್ರೀಡಾಪಟುಗಳ ಕಷ್ಟಕ್ಕೆ ಸ್ಪಂದಿಸಿದ ಕ್ರಿಕೆಟಿಗ ರಾಬಿನ್‌ ಉತ್ತಪ್ಪ

ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಮ್ಮಾಪುರ ಗ್ರಾಮದ ಯುವಕ ಶಂಕರ್‌ ನಾಯಕ ಅವರು ಅಲ್ಲಿಯ ಕ್ರೀಡಾಪಟುಗಳಿಗೆ 2016ರಿಂದ ತರಬೇತಿ ನೀಡುತ್ತಿದ್ದಾರೆ. ಅಲ್ಲಿಯ ಕ್ರೀಡಾಪಟುಗಳು ಧರಿಸಲು ಶೂ ಇಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.

Cricket

ಭಾರತಕ್ಕೆ ಟಿ20 ಕ್ರಿಕೆಟ್‌ ಪರಿಚಯಿಸಿದ್ದೇ ಕರ್ನಾಟಕ ಕ್ರಿಕೆಟ್‌ ಸಂಸ್ಥೆ

ಬೆಂಗಳೂರು: ಟಿ20 ಕ್ರಿಕೆಟ್‌ ಭಾರತದಲ್ಲಿ ಯಾವ ಮಟ್ಟದಲ್ಲಿ ಪ್ರಭುತ್ವ ಸಾಧಿಸಿ ಎಷ್ಟು ಲೀಗ್‌ಗಳು ಹುಟ್ಟಿಕೊಂಡವು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಚುಟುಕು ಮಾದರಿಯ ಕ್ರಿಕೆಟನ್ನು ಭಾರತಕ್ಕೆ ಪರಚಯಿಸಿದ್ದೇ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌.

Cricket

ಶ್ರೇಯಸ್‌ ಯಶಸ್ಸಿನ ಹಿಂದೆ ಕೋಚ್‌ ನಾಗರಾಜ್‌ ಪಂಡಿತ್‌

ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕೆನಡಾ ತಂಡದ ಪರ ಆಡುತ್ತಿರುವ ದಾವಣಗೆರೆ ಮೂಲದ ವಿಕೆಟ್‌ಕೀಪರ್‌ ಮತ್ತು ಬ್ಯಾಟ್ಸ್‌ಮನ್‌ ಶ್ರೇಯಸ್‌ ಮೊವ್ವ ಉತ್ತಮ ಆಟ ಪ್ರದರ್ಶಿಸುತ್ತಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೆನಡ ತಂಡ

Special Story

ಸಾಗರದ ಹೃದಯದಲ್ಲಿ ಕ್ರಿಕೆಟ್‌ ʼಪಂಡಿತʼರ ಅಕಾಡೆಮಿ

Cricket was my reason for living: Harold Larwood ಶಿಕ್ಷಣ ಮತ್ತು ಕ್ರಿಕೆಟ್‌ ಎರಡರಲ್ಲೂ ಯಶಸ್ಸು ಕಂಡು. ಚಿಕ್ಕಪ್ಪನಿಂದ ಸ್ಫೂರ್ತಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ, ದಕ್ಷಿಣ ವಲಯದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್‌ ಅವರೊಂದಿಗೆ

Cricket

ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಗರಿಷ್ಠ ಬೆಲೆ ರೂ. 16,85,847??

ನ್ಯೂಯಾರ್ಕ್‌: ಅಮೆರಿಕದಲ್ಲಿ ಬೇಸ್‌ಬಾಲ್‌ (ಎಂಎಲ್‌ಬಿ) ಹಾಗೂ ಬಾಸ್ಕೆಟ್‌ಬಾಲ್‌ (ಎನ್‌ಬಿಎ) ಪಂದ್ಯಗಳನ್ನು ನೋಡಲು ದುಬಾರಿ ಬೆಲೆ ತೆತ್ತು ಸೀಸನ್‌ ಟಿಕೆಟ್‌ ಖರೀದಿಸುತ್ತಾರೆ. ಆದರೆ ಕ್ರಿಕೆಟ್‌ಗೆ? ಅದಕ್ಕಿಂತಲೂ ಬೇಡಿಕೆ ಇದೆ ಎಂದರೆ ಅಚ್ಚರಿಯಾಗುತ್ತದೆ. ಜೂನ್‌ 9ರಂದು ಅಮೆರಿಕದ

Cricket Humour

ಮೋದಿ, ಶಾ ಟೀಮ್‌ ಇಂಡಿಯಾ ಕೋಚ್‌ ಹುದ್ದೆಗೆ ಅರ್ಜಿ!?

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಕ್ತಾಯಗೊಂಡಿದೆ. ಯಾವುದೇ ವಿದೇಶಿ ಕೋಚ್‌ಗಳು ಅರ್ಜಿ ಸಲ್ಲಿಸಲಿಲ್ಲ ಎಂಬುದು ತಿಳಿದು ಬಂದಿದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ,