Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

ಕರ್ನಾಟಕ ಪೊಲೀಸ್‌ ಇಲಾಖೆಗೆ 82 ಕ್ರೀಡಾ ಚಾಂಪಿಯನ್ಸ್‌!

ಬೆಂಗಳೂರು: ಯುವಕರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಉತ್ತಮ ಆರೋಗ್ಯ ಮಾತ್ರವಲ್ಲ ಉತ್ತಮ ಉದ್ಯೋಗವೂ ಸಿಗುತ್ತದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕರ್ನಾಟಕದ 82 ಕ್ರೀಡಾ ಸಾಧಕರು ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಪಡೆದು

Cricket

ವಿಶ್ವಕಪ್‌ ಗೆದ್ದ ಆಸೀಸ್‌ ಆಟಗಾರರನ್ನು ಸ್ವಾಗತಿಸುವವರೇ ಇಲ್ಲ!

ಸಿಡ್ನಿ: ಭಾರತ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಜಯ ಗಳಿಸಿ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ಆಟಗಾರರಿಗೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸಿಕ್ಕ ಸ್ವಾಗತವನ್ನು ಗಮನಿಸಿದಾಗ ಮಿಚೆಲ್‌ ಮಾರ್ಶ್‌ ಟ್ರೋಫಿ ಮೇಲೆ ಕಾಲಿಟ್ಟಿದ್ದು ಯಾಕೆ ಎಂಬುದು ಸ್ಪಷ್ಟವಾಗುತ್ತದೆ.

Cricket

ಕೆಕೆಆರ್‌ಗೆ ಮೆಂಟರ್‌ ಆಗಿ ಗೌತಮ್‌ ಗಂಭೀರ್‌

ಕೋಲ್ಕೊತಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ Indian Premier League ನಲ್ಲಿ ಕೋಲ್ಕೋತಾ ನೈಟ್‌ ರೈಡರ್ಸ್‌ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದ ಗೌತಮ್‌ ಗಂಭೀರ್‌ ಈಗ ಅದೇ ತಂಡದ ಮೆಂಟರ್‌ ಆಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. Gautam

Cricket

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಾಹುಲ್‌ ನಾಯಕ?

ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮುಗಿಯುತ್ತಿದ್ದಂತೆ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಭಾರತ ತಂಡವನ್ನು ಕೆ.ಎಲ್‌, ರಾಹುಲ್‌ ಮುನ್ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. K L Rahul

Other sports

ಇವನ ಅಸಹ್ಯ ತಾಳಲಾರದೆ ಮಗನೇ ಶೂಟ್‌ ಮಾಡ್ಕೊಂಡು ಸತ್ತನಂತೆ!

ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ, ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಒಬ್ಬ ಸಾಚ ಆಗಿದ್ದರೆ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳ ಕಾರ್ಯಕ್ರಮಕ್ಕೆ ಬರಲು ಯಾರೂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಈತ ಎಷ್ಟು ಹಿಂಸಕ ಎಂದರೆ

Football

ಫಿಫಾ ವಿಶ್ವಕಪ್‌2026: ಕತಾರ್‌ಗೆ 3-0 ಅಂತರದಲ್ಲಿ ಸೋತ ಭಾರತ

ಭುವನೇಶ್ವರ:  ಫಿಫಾ ವಿಶ್ವಕಪ್‌ 2026 ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಕತಾರ್‌ ವಿರುದ್ಧ 0-3 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಭಾರತದ ನೆಲದಲ್ಲಿ ನಡೆದ 15 ಪಂದ್ಯಗಳಲ್ಲಿ ಸೋಲರಿಯದ ಭಾರತಕ್ಕೆ ಕೊನೆಗೂ

Other sports

ಪಂಕಜ್‌ ಆಡ್ವಾಣಿಗೆ 26ನೇ ವಿಶ್ವ ಚಾಂಪಿಯನ್‌ ಕಿರೀಟ

ದೋಹಾ: ಭಾರತದವರೇ ಆದ ಸೌರವ್‌ ಕೊಠಾರಿ ವಿರುದ್ಧ ಜಯ ಗಳಿಸುವ ಮೂಲಕ ಕರ್ನಾಟಕದ ಪಂಕಜ್‌ ಆಡ್ವಾಣಿ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದ್ದಾರೆ. ಇದು ಪಂಕಜ್‌ ಅವರ 26ನೇ ವಿಶ್ವ ಕಿರೀಟ. Prince of Pune

Cycling

Tour Of Nilgiris: ಟೂರ್‌ ಆಫ್‌ ನಿಲಗಿರೀಸ್‌ನಲ್ಲಿ 100 ಸೈಕ್ಲಿಸ್ಟ್‌ಗಳು ಭಾಗಿ

ಬೆಂಗಳೂರು: ರಾಜ್ಯದ ಸೈಕ್ಲಿಸ್ಟ್‌ಗಳಿಗೆ ಕುತೂಹಲವನ್ನುಂಟು ಮಾಡುವ ಟೂರ್‌ ಆಫ್‌ ನಿಲಗಿರೀಸ್‌ ಈ ವರ್ಷ ಡಿಸೆಂಬರ್‌ 10 ರಿಂದ 17ರ ವರೆಗೆ ನಡೆಯಲಿದೆ. 14ನೇ ಆವೃತ್ತಿಯ ಟಿಎಫ್‌ಎನ್‌ನಲ್ಲಿ 100ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು

Athletics

ಮೊನ್ನೆ ಫೈನಲ್‌ ಮ್ಯಾಚ್‌ನಲ್ಲಿ ಒಮ್ಮೆಯಾದರೂ ಇವರನ್ನು ಟಿವಿ ಪರದೆಯಲ್ಲಿ ನೋಡಿದ್ದೀರಾ?

ಮುಂಬಯಿ: ಮೊನ್ನೆ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದ ವೇಳೆ ಕಾವೇರಿಯ ಹೆಸರಿನಲ್ಲಿ ಹಣ ಮಾಡಿ ಇಲ್ಲಿಯ ಸರಕಾರಕ್ಕೆ ಪಂಗ ನಾಮ ಹಾಕಿದ್ದ ಸದ್ಗುರು ಜೊತೆ ಸಚಿನ್‌ ತೆಂಡೂಲ್ಕರ್‌ ಮಾತನಾಡುತ್ತಿರುವುದನ್ನು ನೋಡಿದ್ದೀರಿ, ಆದರೆ ಒಲಿಂಪಿಕ್ಸ್‌, ಏಷ್ಯನ್‌

Other sports

ಬೆಂಗಳೂರು ಕಂಬಳಕ್ಕೆ ಕೋಣಗಳೇ ಭೂಷಣ ಹೊರತು ಬ್ರಿಜ್‌ ಅಲ್ಲ!

ಒಂದು ಸಾಂಪ್ರದಾಯಿಕ ಕಲೆ, ಕ್ರೀಡೆ ಅಥವಾ ಆಚರಣೆ ಗ್ರಾಮೀಣ ಪರಿಸರವನ್ನು ಬಿಟ್ಟು ನಗರವನ್ನು ಪ್ರವೇಶಿಸಿದಾಗ ಯಾವ ರೀತಿಯಲ್ಲಿ ತನ್ನ ನೈಜತೆಯನ್ನು ಕಳೆದುಕೊಂಡು, ಕೆಲವೊಂದು ಹೊಂದಾಣಿಕೆ ಮಾಡಿಕೊಂಡು, ಪ್ರಚಾರದ ವಸ್ತುವಾಗಿ ಉಳಿಯುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿರುವ