Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಮಿಚೆಲ್‌ ಮಾರ್ಷ್‌ ವಿರುದ್ಧ ಎಫ್‌ಐಆರ್‌ ದಾಖಲು, ಪ್ರಧಾನಿಗೆ ದೂರು

ಕ್ರಿಕೆಟ್‌ ಜಗತ್ತಿನ ಪ್ರತಿಷ್ಠಿತ ವಿಶ್ವಕಪ್‌ ಟ್ರೋಫಿಯ ಮೇಲಿ ಕಾಲಿಟ್ಟು ಅವಮಾನ ಮಾಡಿ ಕ್ರಿಕೆಟ್‌ ಅಭಿಮಾನಿಗಳ  ಭಾವನೆಗಳಿಗೆ ದಕ್ಕೆಯನ್ನುಂಟು ಮಾಡಿದ್ದಾರೆಂದು ಆರ್‌ಟಿಐ ಕಾರ್ಯಕರ್ತರೊಬ್ಬರು ಆಸ್ಟ್ರೇಲಿಯಾದ ಆಟಗಾರ ಮಿಚೆಲ್‌ ಮಾರ್ಷ್‌ ವಿರುದ್ಧ ಡೆಲ್ಲಿ ಗೇಟ್‌ ಪೊಲೀಸ್‌ ಠಾಣೆಯಲ್ಲಿ

Other sports

ಡಿ. 24 ರಿಂದ ಅಲ್ಟಿಮೇಟ್‌ ಖೋ ಖೋ ಲೀಗ್‌ ಆರಂಭ

ಕಟಕ್‌: ಮೊದಲ ಋತುವಿನಲ್ಲಿ ಯಶಸ್ಸು ಕಂಡಿದ್ದ ಅಲ್ಟಿಮೇಟ್‌ ಖೋ ಖೋ ಲೀಗ್‌ನ ಎರಡನೇ ಆವೃತ್ತಿ ಡಿಸೆಂಬರ್‌ 24ರಿಂದ ಜನವರಿ 14 ರ ವರೆಗೆ ಒಡಿಶಾದ ಕಟಕ್‌ನಲ್ಲಿ ನಡೆಯಲಿದೆ. Ultimate Kho Kho League will

Cricket

ಕರ್ನಾಟಕ ಕ್ರಿಕೆಟ್‌ಗೆ ಪ್ರತ್ಯೂಷ್‌ ಎಕ್ಸ್‌ಪ್ರೆಸ್‌!

ಕೇವಲ 4 ಪಂದ್ಯಗಳು 17 ವಿಕೆಟ್‌! ಇದೇ ಕಾರಣಕ್ಕೆ ಒಬ್ಬ ಯುವ ಬೌಲರ್‌ನ ಭವಿಷ್ಯವನ್ನು ಹೇಳಲಾಗದು. ಆದರೆ ಮಂಗಳೂರು ಮೂಲದ ಪ್ರತ್ಯೂಷ್‌ ಜಿ. ಶೆಟ್ಟಿ ಕರ್ನಾಟಕ ಕ್ರಿಕೆಟ್‌ನ ಉತ್ತಮ ವೇಗದ ಬೌಲರ್‌ ಎಂದು ಧೈರ್ಯದಿಂದ

Special Story

ಆ ಲ್ವಾರಿಯಗ್‌ ನಿಂತ್ಕಂಡೇ ಬಂದದ್ದ್‌, ಅವ್ರೆಲ್ಲ ಬಸ್ಸಲ್ ಬಂದ್ರ್‌ ಅಲ್ದಾ?

ಎಲ್ಲರೂ ನಾಳೆ ಬೆಂಗಳೂರಿನಲ್ಲಿ ನಡೆಯುವ ಕಂಬಳದ ಬಗ್ಗೆ ಚರ್ಚಿಸುತ್ತಿದ್ದಾರೆ. ಕಂಬಳಕ್ಕಾಗಿ ಕುಂದಾಪುರದಿಂದ  ಬೆಂಗಳೂರಿಗೆ ಬಂದ ಕೋಣದ (ಹೋರಿಯ) ಸ್ವಗತ ಕೇಳಿ. Bengaluru Kambala: Monologue of a Buffalo in Kundapura Kannada. ಕಳದ್‌

Cricket

18 ಲಕ್ಷ ರೂ. ವಂಚನೆ, ಶ್ರೀಶಾಂತ್‌ ಈಗ ಶ್ರೀ 420!

ತಿರುವನಂತಪುರ: ಕ್ರಿಕೆಟ್‌ನಲ್ಲಿ ಟವೆಲ್‌ ಹಿಡಿದು ಮ್ಯಾಚ್‌ ಫಿಕ್ಸಿಂಗ್‌ ಮಾಡಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಶ್ರೀಶಾಂತ್‌ ವಿರುದ್ಧ ವಂಚನೆ ಪ್ರಕರಣದ ದೂರು ದಾಖಲಾಗಿದೆ. Cricketer S. Sreesanth booked in cheating

Cricket

ಮಹಿಳಾ U19 ಟಿ20: ಕರ್ನಾಟಕ ಚಾಂಪಿಯನ್‌

ಬೆಂಗಳೂರು: ಆಂಧ್ರ ಪ್ರದೇಶ ವಿರುದ್ಧದ ಫೈನಲ್‌ ಪಂದ್ಯದಲ್ಲಿ 30 ರನ್‌ಗಳ ರೋಚಕ ಜಯ ಗಳಿಸಿದ ಕರ್ನಾಟಕ 19 ವರ್ಷ ವಯೋಮಿತಿಯ ವನಿತೆಯರ ತಂಡ ಬಿಸಿಸಿಐ U19 ಟಿ20 ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. 2019-20ರ ನಂತರ

Cricket

ಫಿಲಿಪ್‌ ಹ್ಯೂಸ್‌ ನೆನಪಿಸುವ ಸೇನ್‌ ಎಬಾಟ್‌ “ಡೆತ್‌” ಬಾಲ್‌!

ನವೆಂಬರ್‌ 25, 2014. ಕ್ರಿಕೆಟ್‌ ಜಗತ್ತು ಈ ಕರಾಳ ದಿನವನ್ನು ಎಂದೂ ಮರೆಯದು. ಈಗ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡದ ಬೌಲರ್‌ ಸೇನ್‌ ಅಬಾಟ್‌ ಬೌನ್ಸರ್‌ಗೆ ಉತ್ತಮ ಆಟಗಾರ ಫಿಲಿಪ್‌ ಹ್ಯೂಸ್‌ ಬಲಿಯಾಗಿ ನವೆಂಬರ್‌

Athletics

ಬೆಂಗಳೂರಿನಲ್ಲಿ ಮುಂದಿನ ವರ್ಷ ಮೂರು ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌

ಬೆಂಗಳೂರು: ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ ಮುಂದಿನ ವರ್ಷದ (2024) ರ ದೇಶೀಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಮೂರು ಅಥ್ಲೆಟಿಕ್ಸ್‌ ಚಾಂಪಿಯನ್‌ಷಿನ್‌ ನಡೆಯಲಿದೆ ಎಂದು ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆಯ ಪ್ರಕಟಣೆ

Cricket

ಸೂರ್ಯ ಕುಮಾರ್‌ ಯಾದವ್‌ ಪತ್ರಿಕಾಗೋಷ್ಠಿಗೆ ಬಂದದ್ದು ಇಬ್ಬರೇ ಪತ್ರಕರ್ತರು ಕಾರಣ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಗೆ ಮುಂಚಿತವಾಗಿ ನಡೆದ ಸೂರ್ಯ ಕುಮಾರ್‌ ಯಾದವ್‌ ಪತ್ರಿಕೋಷ್ಠಿಯಲ್ಲಿ ಎರಡು ಚಾನೆಲ್‌ಗಳ ಪತ್ರಕರ್ತರು ಮಾತ್ರ ಹಾಜರಾಗಿದ್ದರು ಎಂಬುದು ಇಂದು ಕ್ರೀಡಾ ವಿಭಾಗದಲ್ಲಿ ಕಂಡು ಬರುತ್ತಿರುವ ಪ್ರಮುಖ ಸುದ್ದಿ.

Cricket

Vijay Hazare Trophy: ಸಮರ್ಥ, ಮಯಾಂಕ್‌ ಶತಕ, ಕರ್ನಾಟಕ ದಾಖಲೆಯ ಮೊತ್ತ

ಅಹಮದಾಬಾದ್‌: ವಿಶ್ವಕಪ್‌ ಫೈನಲ್‌ ಪಂದ್ಯ ನಡೆದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಮ್ಮ ಮತ್ತು ಕಾಶ್ಮೀರ ವಿರುದ್ಧದ ವಿಜಯ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಆರಂಭಿಕ ಆಟಗಾರರಾದ ಮಯಾಂಕ್‌ ಅಗರ್ವಾಲ್‌ ಹಾಗೂ ಆರ್‌. ಸಮರ್ಥ್‌