Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Football

Bengaluru FC ಬೆಂಗಳೂರು ಎಫ್‌ಸಿ ಸೂಪರ್‌ ಡಿವಿಜನ್‌ ಚಾಂಪಿಯನ್‌

ಬೆಂಗಳೂರು: ರೆಬೆಲ್‌ ಎಫ್‌ಸಿ ವಿರುದ್ಧ 11-0 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್‌ಸಿ ತಂಡ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಲೀಗ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Bengaluru FC were crowned BDFA Super Division

Cricket

ಅಹಮದಾಬಾದ್‌ನಲ್ಲಿ ಭಾನುವಾರ ಬರೇ ಕ್ರಿಕೆಟ್‌ ಫೈನಲ್‌ ಅಲ್ಲ!

ಅಹಮದಾಬಾದ್‌: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಬಾರಿಯ ವಿಶ್ವಕಪ್‌ನ ಉದ್ಘಾಟನಾ ಸಮಾರಂಭವನ್ನು ಕಂಡಾಗ ಸಾಕಷ್ಟು ನಿರಾಸೆಯಾಗಿತ್ತು. ಆದರೆ ಆ ಎಲ್ಲ ನಿರಾಸೆಗಳಿಗೆ ಸಂಭ್ರಮದ ಸ್ಪರ್ಷ ಭಾನುವಾರದ ಫೈನಲ್‌ ಪಂದ್ಯದಲ್ಲಿ ಸಿಗಲಿದೆ. Not like inauguration

Cricket

ವಿಶ್ವಕಪ್‌ ಒಟ್ಟು ಬಹುಮಾನದ ಮೊತ್ತ 83,26,00,500 ರೂ.

ಅಹಮದಾಬಾದ್‌: ಕ್ರಿಕೆಟ್‌ ಅಭಿಮಾನಿಗಳ ಚಿತ್ತ ಈಗ ವಿಶ್ವಕಪ್‌ ಫೈನಲ್‌ನತ್ತ. ಭಾರತೀಯರಿಗೆ ಟೀಮ್‌ ಇಂಡಿಯಾ ಗೆಲ್ಲಬೇಕೇ ಹೊರತು ಅವರು ಗೆದ್ದರೆ ಎಷ್ಟು ಬಹುಮಾನ ಸಿಗುತ್ತದೆ ಎಂಬುದು ಮುಖ್ಯವಲ್ಲ. ಆದರೆ ಈ ಬಾರಿಯ ವಿಶ್ವಕಪ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌

Cricket Humour

ವೈರಿಗಳಲ್ಲಿದೆ ವೈರಲ್‌ ಆದ ಮಾಯಾಂತಿ, ಗವಾಸ್ಕರ್‌!

ಮುಂಬಯಿ: ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಹಂತ ತಲುಪಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ಈ ನಡುವೆ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಾಯಾಂತಿ ಲ್ಯಾಂಗರ್‌

Football

ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯ: ಭಾರತಕ್ಕೆ ಜಯ

75ನೇ ನಿಮಿಷದಲ್ಲಿ ಮನ್ವೀರ್‌ ಸಿಂಗ್‌ ಗಳಿಸಿದ ಏಕೈಕ ಗೋಲಿನಿಂದ ಕುವೈತ್‌ ವಿರುದ್ಧ 1-0 ಜಯ ಗಳಿಸಿದ ಭಾರತ ತಂಡ ಫಿಫಾ ವಿಶ್ವಕಪ್‌ ಎಎಫ್‌ಸಿ ಅರ್ಹತಾ ಸುತ್ತಿನಲ್ಲಿ ಶುಭದ ಆರಂಭ ಕಂಡಿದೆ. FIFA World Cup

Special Story

ಚಿಕ್ಕಮಗಳೂರಿನ ದೊಡ್ಡ ಸ್ಫೂರ್ತಿ ರಕ್ಷಿತಾ ರಾಜು!

ಮಂಜುಳ ಹುಲ್ಲಹಳ್ಳಿ Manjula Hullahalli ಕುಮಾರಿ ರಕ್ಷಿತಾ ರಾಜು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಗುಡ್ನಳ್ಳಿಯ ಅಂಧಹೆಣ್ಣುಮಗಳು. ಹುಟ್ಟಿದ ಎರಡೇ ವರ್ಷಕ್ಕೆ ತಾಯಿಯನ್ನೂ, ಹತ್ತನೇ ವರ್ಷಕ್ಕೆ ತಂದೆಯನ್ನೂ ಕಳೆದುಕೊಂಡವಳು.ಆದರೂ ಅವಳು ಅನಾಥಳಾಗಲಿಲ್ಲ. ಮಾತು

Cricket

ಅಮಿತಾಬ್‌ ಬಚ್ಚನ್‌ಗೆ ಫೈನಲ್‌ ಪಂದ್ಯ ನೋಡದಿರಲು ಸಲಹೆ!

ಮುಂಬಯಿ: ನ್ಯೂಜಿಲೆಂಡ್‌ ವಿರುದ್ಧ ಸೆಮಿಫೈನಲ್‌ ಪಂದ್ಯದಲ್ಲಿ ಜಯ ಗಳಿಸಿದ ಭಾರತ ವಿಶ್ವಕಪ್‌ ಫೈನಲ್‌ ಪಂದ್ಯ ಪ್ರವೇಶಿಸಿದೆ. ನವೆಂಬರ್‌ 19ರಂದು ಅಹಮದಾಬಾದ್‌ನಲ್ಲಿ ಭಾರತ ಫೈನಲ್‌ ಪಂದ್ಯವನ್ನಾಡಲಿದೆ. ಈ ನಡುವೆ ಬಾಲಿವುಡ್‌ನ ಮೇರು ನಟ ಅಮಿತಾಬ್‌ ಬಚ್ಚನ್‌

Cricket

ಶುಕ್ರವಾರದಿಂದ ದಕ್ಷಿಣ ವಲಯ ಹಿರಿಯರ ಕ್ರಿಕೆಟ್‌

ಬೆಂಗಳೂರು: ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಫೈನಲ್‌ ತಲುಪಿದ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ. ಈ ನಡುವೆ ದಕ್ಷಿಣ ಭಾರತದ ಹಿರಿಯ ಕ್ರಿಕೆಟಿಗರು ಬೆಂಗಳೂರಿನಲ್ಲಿ ಟಿ20 ಟೂರ್ನಿಯಾಡಲು ಸಜ್ಜಾಗಿದ್ದಾರೆ. ಕೆ.ಜಯರಾಮ ಮತ್ತು ಚೇತನ್‌ ಚೌಹಾನ್‌

Cricket

ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ ಮಂಗಳೂರಿನವರಾ?

ಮುಂಬಯಿ: ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ 105 ರನ್‌ ಸಿಡಿಸಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ ಭಾರತ ಆಟಗಾರ ಶ್ರೇಯಸ್‌ ಅಯ್ಯರ್‌ ಅವರ ತಾಯಿ ಮನೆ ಮಂಗಳೂರು ಎನ್ನಲು ಹೆಮ್ಮೆ ಅನಿಸುತ್ತದೆ. Shreyas Iyer’s

Cricket

ವಾಂಖೆಡೆಯಲ್ಲಿ ಕ್ರಿಕೆಟ್‌ನ ವಿರಾಟ್‌ ಸ್ವರೂಪ!

ಮುಂಬಯಿ: ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಹಲವು ದಾಖಲೆಗಳನ್ನು ಮುರಿದಿದ್ದಾರೆ. ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ ಅವರ