Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Football

ಫುಟ್ಬಾಲ್‌: ನೀಲಿ ಹುಲಿ ಭಾರತಕ್ಕೆ ಕತಾರ್‌ ಸವಾಲು

ಭುವನೇಶ್ವರ: ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡ ಸೋತಿದ್ದಕ್ಕೆ ಬದುಕೇ ಮುಗಿಯಿತು ಎಂಬಂತೆ ಮರುಗಬೇಡಿ. ಭಾರತ ಫುಟ್ಬಾಲ್‌ ತಂಡ ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ನಾಳೆ ಕತಾರ್‌ ವಿರುದ್ಧ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಸೆಣಸಲಿದೆ. ಫುಟ್ಬಾಲಿಗೂ ನಿಮ್ಮ

Cricket

Udupi Cricket ಉಡುಪಿಗೆ ಕೆಎಸ್‌ಸಿಎ ಕ್ರಿಕೆಟ್‌ ಸ್ಟೇಡಿಯಂ ಅಗತ್ಯವಿದೆ

ಉಡುಪಿಯಲ್ಲಿ ಸಾಕಷ್ಟು ಕ್ರಿಕೆಟ್‌ ಪ್ರತಿಭೆಗಳಿದ್ದಾರೆ. ಕನಸುಗಳನ್ನು ಹೊತ್ತ ಆಟಗಾರರಿದ್ದಾರೆ. ಕ್ರೀಡಾಂಗಣಕ್ಕೆ ಅಗತ್ಯವಿರುವ ಭೂಮಿಯೂ ಇದೆ ಆದರೆ ಈ ಜಿಲ್ಲೆಯಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸಲು ಅಗತ್ಯವಿರುಗ ಕ್ರೀಡಾಂಗಣವೇ ಇಲ್ಲದಂತಾಗಿದೆ. Udupi District need a KSCA

Cricket

ಆರು ಹಿತವರು ನಿಮಗೆ ಈ ಮೂವರೊಳಗೆ?

ಸಂಭ್ರಮವನ್ನು ಆಚರಿಸುವಾಗ ಕೆಲವೊಮ್ಮೆ ಸಂವೇದನೆಯನ್ನೇ ಕಳೆದುಕೊಳ್ಳುತ್ತೇವೆ. ಒಂದೊಂದು ಕಡೆ ಒಂದೊಂದು ಅಂಗಕ್ಕೆ ಗೌರವ ಕೊಡುತ್ತಾರೆ. ಯಾವುದೋ ಸ್ವಾಮೀಜಿ ಭಕ್ತನ ತಲೆಯ ಮೇಲೆ ಕಾಲಿಟ್ಟು ಆಶೀರ್ವಾದ ಮಾಡುತ್ತಾನೆ. ಕೈ ಕುಲುಕುವುದು ಹೆಚ್ಚಿನ ದೇಶಗಳಲ್ಲಿ ಗೌರವ, ಇನ್ನು

Cricket

ಗೆದ್ದಾಗ ಹೊತ್ತು ತಿರುಗುತ್ತಾರೆ, ಸೋತಾಗ ನಡೆದೇ ಹೋಗಬೇಕು!

ಸೋಲು ಬದುಕಿಗೆ ಪಾಠ ಕಲಿಸುತ್ತದೆ… ಫೈನಲ್‌ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಆಸ್ಟ್ರೇಲಿಯಾ ತಂಡ ಗೆದ್ದು ಸಂಭ್ರಮಿಸಿತು. ಸತತ ಹತ್ತು ಪಂದ್ಯಗಳಲ್ಲಿ ಜಯ ಗಳಿಸಿ ಕೊನೆಯ ಪಂದ್ಯದಲ್ಲಿ ಸೋತ ಭಾರತ ತಂಡದ ಬಗ್ಗೆ ಬೇಸರವಾಗುವುದು ಸಾಮಾನ್ಯ.

Cricket

ಲಕ್ಷಾಂತರ ಪ್ರೇಕ್ಷರನ್ನು ಮೌನಕ್ಕೆ ಸರಿಸುವುದೆಂದರೆ ಹುಡುಗಾಟವಲ್ಲ!

ಭಾನುವಾರ ಫೈನಲ್‌ ಪಂದ್ಯದ ವೇಳೆ ನರೇಂದ್ರ ಮೋದಿ ಕ್ರೀಡಾಂಗಣ ನೀಲ ಶರಧಿಯಂತಾಗಿತ್ತು. ಸುಮಾರು 1.30 ಲಕ್ಷ ಪ್ರೇಕ್ಷಕರು ಸೇರಿದ್ದರು. ನೆರೆದವರಲ್ಲಿ ಹೆಚ್ಚಿನವರು ಟೀಮ್‌ ಇಂಡಿಯಾದ ಜರ್ಸಿ ಧರಿಸಿದ್ದರು. ಭಾರತದ ಒಂದೊಂದು ರನ್‌ಗೂ ಅಲ್ಲಿ ನೀಲಿ

Cricket

ಆಸ್ಟ್ರೇಲಿಯಾ 20 ವಿಶ್ವಕಪ್‌ಗಳ ಚಾಂಪಿಯನ್‌!

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತವನ್ನು 6 ವಿಕೆಟ್‌ ಅಂತರದಲ್ಲಿ ಸೋಲಿಸಿದ ಆಸ್ಟ್ರೇಲಿಯಾ ಆರನೇ ಬಾರಿಗೆ ಐಸಿಸಿ ಪುರುಷರ ವಿಶ್ವಕಪ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ಇದರೊಂದಿಗೆ ಆಸೀಸ್‌ನ ಪುರುಷ

Editorial

ಜಿಲ್ಲಾ ಕ್ರೀಡಾಂಗಣಗಳಲ್ಲಿ ಕ್ರಿಕೆಟ್‌ ನೇರ ಪ್ರಸಾರ: ಇಲ್ಲಿದೆ ಕೆಲವು ನೇರ ಪ್ರಶ್ನೆಗಳು

ಕ್ರಿಕೆಟ್‌ ಪಿಚ್‌ನಲ್ಲಿ ರಾಜಕೀಯದಾಟ…. ಒಬ್ಬರು ಆಡುವುದನ್ನು ನೋಡಿ ಇನ್ನೊಬ್ಬರು ಆಡುವುದು ಸಹಜ….. ಜನರಿಗೆ ಇದರ ಅಗತ್ಯ ಇದೆಯೇ? ಇದು ಹಣದ ದುಂದು ವೆಚ್ಚವಲ್ಲವೇ? ಇತರ ಕ್ರೀಡೆಗಳ ಬಗ್ಗೆ ಇಲ್ಲದ ಪ್ರೀತಿ ಕ್ರಿಕೆಟ್‌ ಬಗ್ಗೆ ಅಷ್ಟು

Cricket

ಉಡುಪಿಯಲ್ಲಿ ರಣಜಿ ಪಂದ್ಯ ನಡೆದು ಇಂದಿಗೆ 45 ವರ್ಷ!

ಉಡುಪಿಯಲ್ಲಿ ಕ್ರಿಕೆಟ್‌‌ ನೋಡುವವರೇ ಹೆಚ್ಚು. ಆಡುವವರು ಕಡಿಮೆ. ಇಲ್ಲಿಯ ಹೆಚ್ಚಿನ ಆಟಗಾರರ ಬದುಕು ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡುವುದರಲ್ಲೇ ಕೊನೆಗೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಲೆದರ್‌ಬಾಲ್‌ ಕ್ರಿಕೆಟ್‌ ತರಬೇತಿ ಅಲ್ಲಿಲ್ಲಿ ನಡೆಯುತ್ತಿದೆ. ಯುವ ಆಟಗಾರರು ರಾಜ್ಯ

Cricket

ಶಮಿಯ ಊರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ!

ಪ್ರಸಕ್ತ ವಿಶ್ವಕಪ್‌ನಲ್ಲಿ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರ ಊರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸುವುದಾಗಿ ಉತ್ತರ ಪ್ರದೇಶ ಸರಕಾರ ಹೇಳಿದೆ. International cricket stadium

Cricket

1983ರ ವಿಶ್ವಕಪ್‌ ತಂಡಕ್ಕೆ ನೆರವು ನೀಡಲು ಲತಾಜಿ ಆರ್ಕೆಸ್ಟ್ರಾ!

ಬೆಂಗಳೂರು: ಭಾನುವಾರ ನಡೆಯುವ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ಚಾಂಪಿಯನ್‌ ತಂಡ 33.30 ಕೋಟಿ ರೂ, ಬಹುಮಾನವನ್ನು ಗಳಿಸಲಿದೆ. ಆದರೆ 1983ರಲ್ಲಿ ಗೆದ್ದ ಕಪಿಲ್‌ ದೇವ್‌ ನೇತ್ರತ್ವದ ತಂಡದ ಬಹುಮಾನದ ಕತೆಯನ್ನು ಕೇಳಿದರೆ ಅಚ್ಚರಿಯಾಗುತ್ತದೆ.