Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಮೊಹಮ್ಮದ್ ಶಮಿಗೆ ಸಿಕ್ತು ಬಿಗ್ ಬಾಸ್ ಬಿಸಿಸಿಐ ಅಭಯ
- By Sportsmail Desk
- . March 22, 2018
ಬೆಂಗಳೂರು: ಕೊಲೆ ಯತ್ನ, ಕಿರುಕುಳ, ದೌರ್ಜನ್ಯ, ಸಹೋದರನ ಮೇಲೆ ರೇಪ್ ಕೇಸ್… ಇಷ್ಟೂ ಸಾಲದೆಂಬಂತೆ ಮ್ಯಾಚ್ ಫಿಕ್ಸಿಂಗ್ ಆರೋಪ. ಪತ್ನಿಯಿಂದಲೇ ಇಷ್ಟೆಲ್ಲಾ ಆರೋಪಗಳಿಗೆ ತುತ್ತಾಗಿ ಮಾನಸಿಕವಾಗಿ ನೋವು ಅನುಭವಿಸುತ್ತಿರುವ ಟೀಮ್ ಇಂಡಿಯಾದ ವೇಗದ ಬೌಲರ್
ಮಹಿಳಾ ಟಿ20 ತ್ರಿಕೋನ ಸರಣಿ: ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ ಭಾರತ, ಮಂಧಾನ ಸ್ಫೋಟಕ ಆಟ ವ್ಯರ್ಥ
- By Sportsmail Desk
- . March 22, 2018
ಮುಂಬಯಿ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ, ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಸೋಲುಂಡಿದೆ. ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್
ಬೌಲ್ಟ್ ಬಿರುಗಾಳಿಗೆ ಕೊಚ್ಚಿ ಹೋದ ಇಂಗ್ಲೆಂಡ್ 58ಕ್ಕೆ ಆಲೌಟ್!
- By Sportsmail Desk
- . March 22, 2018
ಆಕ್ಲೆಂಡ್: ನ್ಯೂಜಿಲೆಂಡ್‌ನ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರ ಘಾತಕ ಬೌಲಿಂಗ್ ದಾಳಿಗೆ ಧೂಳೀಪಟಗೊಂಡ ಪ್ರವಾಸಿ ಇಂಗ್ಲೆಂಡ್ ತಂಡ, ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನಲ್ಲಿ ಗುರುವಾರ ಆರಂಭಗೊಂಡ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಕೇವಲ
ಫಾರ್ಮುಲಾ-1 ಡ್ರೈವರ್ ಲೂಯಿಸ್ ಹ್ಯಾಮಿಲ್ಟನ್ ಜೊತೆ ದುಬೈನಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ!
- By Sportsmail Desk
- . March 22, 2018
ದುಬೈ: ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ದೇಶದ ಹೆಸರಾಂತ ಸಿನಿಮಾ ತಾರೆಗಳಲ್ಲೊಬ್ಬರು. ಹಿಂದಿನ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರತಿಭಾನ್ವಿತ ನಟಿ ಪ್ರಿಯಾಂಕಾ, ಮಾಜಿ ಮಿಸ್ ವರ್ಲ್ಡ್ ಕೂಡ ಹೌದು. ದೇಶದ ಖ್ಯಾತ
ಆ ಒಂದು ವಿಚಾರಕ್ಕೆ ರೋಹಿತ್ ಮೇಲೆ ಪತ್ನಿಗೆ ಭಾರೀ ಕೋಪ…!
- By Sportsmail Desk
- . March 22, 2018
ಬೆಂಗಳೂರು: ಟೀಮ್ ಇಂಡಿಯಾದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ 3 ದ್ವಿಶತಕಗಳನ್ನು ದಾಖಲಿಸಿ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರೋಹಿತ್ ಶರ್ಮಾ ಯಶಸ್ಸಿನ ಹಿಂದೆ ಅವರ
ಹೊಸ ಲುಕ್‌ನೊಂದಿಗೆ ಐಪಿಎಲ್‌ಗೆ ಸಜ್ಜಾದ ಕಿಂಗ್ ಕೊಹ್ಲಿ!
- By Sportsmail Desk
- . March 20, 2018
ಬೆಂಗಳೂರು: ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಾಯಕ, ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಹೊಸ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ವಿರಾಟ್ ಕೊಹ್ಲಿ ಮುಂಬೈನಲ್ಲಿರುವ ‘ಹಕೀಮ್
ಸುರಾನ ಕಾಲೇಜಿಗೆ ಬೆಂಗಳೂರು ವಿವಿ ವಾಲಿಬಾಲ್ ಕಿರೀಟ
- By Sportsmail Desk
- . March 20, 2018
ಬೆಂಗಳೂರು: ಸುರಾನ ಕಾಲೇಜು ವಾಲಿಬಾಲ್ ತಂಡವು ಬೆಂಗಳೂರು ವಿವಿ ಅಂತರ್ ವಲಯ, ಅಂತರ್ ಕಾಲೇಜು ವಾಲಿಬಾಲ್ ಚಾಂಪಿಯನ್ ಷಿಪ್ ನಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ನಾಲ್ಕು ತಂಡಗಳ ಸೂಪರ್ ಲೀಗ್ ನಲ್ಲಿ ಸುರಾನ ಪಡೆ
ಅಲೆಪ್ಪಿ ಕಪ್ ಅಖಿಲ ಭಾರತ ಟಿ20 ಟೂರ್ನಿ: ವಿಜಯಾ ಬ್ಯಾಂಕ್ ಚಾಂಪಿಯನ್
- By Sportsmail Desk
- . March 20, 2018
ಬೆಂಗಳೂರು: ಕರ್ನಾಟಕ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಿ.ಎಂ ಗೌತಮ್ ಅವರನ್ನೊಳಗೊಂಡ ವಿಜಯಾ ಬ್ಯಾಂಕ್ ತಂಡ, ಅಲೆಪ್ಪಿ ಕಪ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಕಳೆದ ವಾರ ಕೇರಳದ ಪ್ರವಾಸಿ ತಾಣ ಅಲೆಪ್ಪಿಯಲ್ಲಿ ನಡೆದ
ದಿನೇಶ್ ಕಾರ್ತಿಕ್‌ಗೆ ಪತ್ನಿಯಿಂದಲೇ ಆಗಿತ್ತು ಘನಘೋರ ಮೋಸ!
- By Sportsmail Desk
- . March 20, 2018
ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದು ಕೊಟ್ಟ ದಿನೇಶ್ ಕಾರ್ತಿಕ್ ಇದೀಗ ದೇಶದ ಕ್ರಿಕೆಟ್ ಕಣ್ಮಣಿ. ದೇಶದ ಉದ್ದಗಲಗಳಲ್ಲೂ
ದೇಹದಾರ್ಢ್ಯ ಪಟುಗಳಿಗೆ ಶುಭಸುದ್ದಿ: ಬೆಂಗಳೂರಿನಲ್ಲಿ ಪಿಸಿಎ ಪ್ರಾರಂಭ
- By Sportsmail Desk
- . March 19, 2018
ಬೆಂಗಳೂರು: ನಗರದಾದ್ಯಂತ ಜಿಮ್‍ಗಳು ಅಪಾರ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದರಿಂದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳನ್ನು ನಡೆಸಲು ಅಪಾರ ಉತ್ಸಾಹವೂ ಇದೆ. ಆದರೆ ಬಹಳಷ್ಟು ದೇಹದಾರ್ಢ್ಯ ಸ್ಪರ್ಧೆಗಳು ಎಲ್ಲೆಂದರಲ್ಲಿ ನಡೆಯುತ್ತಿದ್ದರೂ ಅವುಗಳು ಜನರನ್ನು ಗಮನ ಸೆಳೆಯುವಂತಹ ಸ್ಥಳಗಳಲ್ಲಿಯಾಗಲಿ, ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಆದ್ದರಿಂದ