Thursday, December 12, 2024

ಕಾಸ್ಮೋಸ್ ಕಪ್ ಟೇಬಲ್ ಟೆನಿಸ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ 

ಕಾಸ್ಮೋಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಕಾಸ್ಮೋಸ್ ಕಪ್ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯು ಸೆ. 28ರಿಂದ ಅಕ್ಟೋಬರ್ 1ರವರೆಗೆ ಧಾರವಾಡದ ಕಾಸ್ಮೋಸ್ ಕ್ಲಬ್‌ನಲ್ಲಿ ನಡೆಯಲಿದೆ.

ಬಾಲಕರು, ಬಾಲಕಿಯರು, ಮಿನಿ ಕ್ಯಾಡೆಟ್ಸ್, ಕ್ಯಾಡೆಟ್ಸ್, ಸಬ್ ಜೂನಿಯರ್ಸ್, ಜೂನಿಯರ್ಸ್, ಯೂತ್, ಪುರುಷರ ಹಾಗೂ ಮಹಿಳೆಯರು, ನಾನ್ ಮೆಡಲಿಸ್ಟ್ ಸಿಂಗಲ್ಸ್    ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಪ್ರವೇಶಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ 

Chief Referee Mr. R. Francis (e-mail: rfrancis1950@gmail.com 

Mobile No. 9448141220)

on or before 6 Pm on 25-09-2018.

Related Articles