Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

12 ಬಾರಿ ಬೆಸ್ಟ್ ಲಿಫ್ಟರ್ ಗೌರವ ಆದರೆ ಈ ಚಾಂಪಿಯನ್ ನಿರುದ್ಯೋಗಿ !

ಸೋಮಶೇಖರ್ ಪಡುಕರೆ ಬೆಂಗಳೂರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ 12 ಬಾರಿ ಬೆಸ್ಟ್ ಲಿಫ್ಟರ್.  ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಬಾರಿ ಚಿನ್ನದ ಪದಕ, ದುಬೈಯಲ್ಲಿ ಏಷ್ಯನ್ ಬೆಂಚ್‌ಪ್ರೆಸ್‌ನಲ್ಲಿ ಎರಡು ಸ್ವರ್ಣ. ಹೀಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ

Special Story

ಕಾಡಿನ ಅಂಚಿನಲ್ಲಿರುವ ಶಾಲೆಗೆ ಆಡಲು ಸಲಕರಣೆ ಇಲ್ಲ!

ಸೋಮಶೇಖರ್ ಪಡುಕರೆ ಬೆಂಗಳೂರು ಚಾಮರಾಜನಗರ ಜಿಲ್ಲೆಯ ಸಿದ್ಧಯ್ಯನಪುರದಲ್ಲಿರುವ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ. ಇದು ಕಾಡಂಚಿನಲ್ಲಿರು ಕರ್ನಾಟಕದ ಕೊನೆಯ ಹಾಗೂ ತಮಿಳುನಾಡಿಗೆ ಹತ್ತಿರವಾದ ಶಾಲೆ. ಈ ಶಾಲೆ ಖಾಸಗಿ ಶಾಲೆಗಳನ್ನು ನಾಚಿಸುವಂತೆ ಹಸಿರಿನಿಂದ

Other sports

ಸೈನಾಗೂ ಕಶ್ಯಪ್‌ಗೂ ಮದುವೆಯಂತೆ

ಸ್ಪೋರ್ಟ್ಸ್ ಮೇಲ್ ವರದಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ, ವಿಶ್ವದ ಮಾಜಿ ನಂ. ೧ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪರುಪಳ್ಳಿ ಕಶ್ಯಪ್ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ

Special Story

ವಿಶ್ವ ಪಂಜ ಕುಸ್ತಿಗೆ ಪಂಚ ಕನ್ನಡಿಗರು

ಸೋಮಶೇಖರ್ ಪಡುಕರೆ ಬೆಂಗಳೂರು  ಪಂಜ ಕುಸ್ತಿ,  ಅಂದರೆ ಆರ್ಮ್ ರೆಸ್ಲಿಂಗ್. ತೋಳ್ಬಲ ಬಲಿಷ್ಠವಾಗಿದ್ದರೆ ಈ ಕ್ರೀಡೆ ಸಲೀಸು. ಟರ್ಕಿಯಲ್ಲಿ  ಅಕ್ಟೋಬರ್ 12ರಿಂದ ನಡೆಯಲಿರುವ ವಿಶ್ವ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಐವರು ಪಾಲ್ಗೊಳ್ಳಲಿದ್ದಾರೆ. ಸಾಮಾನ್ಯರ

Articles By Sportsmail

ಜಯದೊಂದಿಗೆ ಐಎಸ್‌ಎಲ್‌ಗೆ ಸಜ್ಜಾದ ಗೋವಾ

ಸ್ಪೋರ್ಟ್ಸ್ ಮೇಲ್ ವರದಿ ಇಂಡಿಯನ್ ಏರೋಸ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಎಫ್ಸಿ ಗೋವಾ ತಂಡ ಅತ್ಯಂತ ಆತ್ಮವಿಶ್ವಾಸದೊಂದಿಗೆ ಇಂಡಿಯನ್ ಸೂಪರ್ ಲೀಗ್‌ಗೆ ಸಜ್ಜಾಗಿದೆ. ಋತುವಿನ ಆರಂಭಕ್ಕೆ  ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ

Articles By Sportsmail

ಪಂದ್ಯ ಟೈ, ಆಫ್ಘಾನ್ ಗೆ ಜೈ ಧೋನಿ ಇನ್ನೂರು, ರೋಹಿತ್ ಗೆ ನೀರು!

ಏಜೆನ್ಸೀಸ್ ದುಬೈ  ಅಫಘಾನಿಸ್ತಾನ ವಿರುದ್ಧದ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿದ್ದ ಭಾರತಕ್ಕೆ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಶಾಕ್. ಪಂದ್ಯ ಟೈ. ಆದರೆ ಜಾಗತಿಕ ಕ್ರಿಕೆಟ್ ಇತಿಹಾಸದಲ್ಲಿ ಈ ಪಂದ್ಯ ಹಲವು

Special Story

ಖುರಾಶ್ ಕ್ರೀಡೆಯಲ್ಲಿ ಖುಷಿ ತಂದ ತ್ರಿವೇಣಿ

ಸೋಮಶೇಖರ್ ಪಡುಕರೆ ಬೆಂಗಳೂರು ಅವರು ಜೂಡೋ ಕ್ರೀಡೆಯಲ್ಲಿ ಪಳಗಿದವರು. ಪತಿಯೂ ಕೂಡ ಜೂಡೋ ಕೋಚ್. ಬೆಳಗಾವಿಯಲ್ಲಿ ನೂರಾರು ಜೂಡೋ ಪಟುಗಳನ್ನು ರಾಷ್ಟ್ರಕ್ಕೆ ನೀಡಿದವರು. ಏಕಲವ್ಯ ಪ್ರಶಸ್ತಿಯನ್ನೂ ಗೆದ್ದವರು. ಕೇಂದ್ರ ಸರಕಾರ ಹಾಗೂ ಭಾರತೀಯ ಖುರಾಶ್

Athletics

ಕರ್ನಾಟಕ ವಿ ವಿಯಲ್ಲಿ ಚಿನ್ನದ ಓಟಗಾರ

ಸ್ಪೋರ್ಟ್ಸ್ ಮೇಲ್ ವರದಿ  ಓದಿನ ನಡುವೆ ಓಟವನ್ನೂ ಉಸಿರಾಗಿಸಿಕೊಂಡಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಸುನಿಲ್ ಎನ್ ಡಿ ಕರ್ನಾಟಕ ವಿಶ್ವವಿದ್ಯಾಲಯ ನಡೆಸುವ ಕ್ರಾಸ್ ಕಂಟ್ರಿ ರೇಸ್ ನಲ್ಲಿ ಕಳೆದ ಮೂರು ವರುಷಗಳಿಂದ  ಪದಕ ಗೆದ್ದು

Articles By Sportsmail

ಪುಟ್ಟಯ್ಯ ಸ್ಮಾರಕ ಫುಟ್ಬಾಲ್: ಸೌತ್ ಯುನೈಟೆಡ್ ಗೆ ಜಯ

ಸ್ಪೋರ್ಟ್ಸ್ ಮೇಲ್ ವರದಿ  ಸ್ಟ್ರೈಕರ್ ಮಗೇಶ್ ಹಾಗೂ ಲೋಕೇಶ್ ಗಳಿಸಿದ ಗೋಲುಗಳ ನೆರವಿನಿಂದ ಸೌತ್ ಯುನೈಟೆಡ್ ತಂಡ ಎ ಡಿ ಇ ಎಫ್ ಸಿ  ವಿರುದ್ಧ ಪುಟ್ಟಯ್ಯ ಸ್ಮಾರಕ ಫುಟ್ಬಾಲ್ ಕಪ್ ನಲ್ಲಿ ಮೊದಲ

Other sports

ಬೆಂಗಳೂರಿನಲ್ಲಿ ಕೋರ್ಟ್ ವಾರ್ ಆರಂಭ

ಸ್ಪೋರ್ಟ್ಸ್ ಮೇಲ್ ವರದಿ  ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಶನ್ ಆಥಿತ್ಯದಲ್ಲಿ ಭಾರತ್ ಸ್ಪೋರ್ಟ್ಸ್ ಯೂನಿಯನ್ ಹಾಗೂ ಕ್ರೆಡೆನ್ಷಿಯಾ ಆಶ್ರಯದಲ್ಲಿ ನಡೆಯಲಿರುವ ಕೋರ್ಟ್ ವಾರ್ ಅಂತರ ಕಾಲೇಜು ಬಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ಗೆ ಚಾಲನೆ ದೊರೆಯಿತು.