Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Para Sports

ಆನಂದ್ ಕುಮಾರ್ ಫೈನಲ್‌ಗೆ

ಸ್ಪೋರ್ಟ್ಸ್ ಮೇಲ್ ವರದಿ: ಬ್ರೆಜಿಲ್‌ನ ಸಾವೋಪೌಲೋದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದ ಮಾಜಿ ನಂ. 1 ಆಟಗಾರ ಕರ್ನಾಟಕದ ಆನಂದ್ ಕುಮಾರ್  ಫೈನಲ್ ತಲುಪಿದ್ದಾರೆ. ಜರ್ಮನಿಯ ಜಾನ್ ನಿಕಲಾಸ್ ಪೋಟ್ ವಿರುದ್ಧ

Other sports

ರಷ್ಯಾಕ್ಕೆ ಹೊರಟ ಕನ್ನಡ ಟೆಕ್ವಾಂಡೋ ಸೇನೆ

ಸ್ಪೋರ್ಟ್ಸ್ ಮೇಲ್ ವರದಿ ಬೆಲಾರೂಸ್‌ನಲ್ಲಿ ಇದೇ ತಿಂಗಳ 19 ರಿಂದ 27 ರವರೆಗೆ ನಡೆಯಲಿರುವ ೧೩ನೇ ಜೂನಿಯರ್ ಹಾಗೂ 8ನೇ ಹಿರಿಯರ ವಿಶ್ವ ಐಟಿಎಫ್  ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಎಲ್ಲರೂ ಕರ್ನಾಟಕದವರು

School games

ಜೈನ್ ಕಾಲೇಜಿನಲ್ಲಿ ಕ್ರೀಡಾ ಪ್ರಶಸ್ತಿ ಪ್ರದಾನ

ಸ್ಪೋರ್ಟ್ಸ್ ಮೇಲ್ ವರದಿ: ಜಾಗತಿಕ ಕ್ರೀಡೆಗೆ ಹಲವಾರು ಪ್ರತಿಭೆಗಳನ್ನು ನೀಡಿದ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಗುರುವಾರ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿತು. ಈಜು, ಬ್ಯಾಡ್ಮಿಂಟನ್,

Asian games

ಏಷ್ಯನ್ ಗೇಮ್ಸ್‌ಗೆ ಕೃಷಿಕನ ಮಗ!

ಸೋಮಶೇಖರ್ ಪಡುಕರೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಕೃಷಿಕ ಬಾಲಸುಬ್ರಹ್ಮಣ್ಯ ಅವರ ಮಗ ಚೇತನ್ ಬಿ. ಆಗಸ್ಟ್ ೧೮ರಿಂದ ಜಕಾರ್ತದಲ್ಲಿ ನಡೆಯಲಿರರುವ ಏಷ್ಯನ್ ಗೇಮ್ಸ್‌ನಲ್ಲಿ ಹೈಜಂಪ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಶಾಲಾ ದಿನಗಳಲ್ಲಿ ಇತರ

Para Sports

ಒಂಟಿಗಾಲಿನಲ್ಲೇ ಪದಕ ಗೆದ್ದ ಮಾನಸಿ

ಸ್ಪೋರ್ಟ್ಸ್ ಮೇಲ್ ವರದಿ ಆಕೆ ಎಂಜಿನಿಯರ್, ಆದರೂ ತಂದೆಯಿಂದ ಕಲಿತ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೇರಬೇಕೆಂದು ಕನಸು ಕಂಡವಳು. ಕನಸು ನನಸೂ ಆಯಿತು. ಆದರೆ ಸಾಮಾನ್ಯ ಬ್ಯಾಡ್ಮಿಂಟನ್ ತಾರೆಯಾಗಿ ಅಲ್ಲ, ಬದಲಾಗಿ ಪ್ಯಾರಾ ಬ್ಯಾಡ್ಮಿಂಟನ್

Hockey

ಯೂತ್ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡ

ಸ್ಪೋರ್ಟ್ಸ್ ಮೇಲ್ ವರದಿ: ಅಕ್ಟೋಬರ್ ೬ ರಿಂದ ೧೮ರವರೆಗೆ ಬ್ಯೂನಸ್‌ಐರಿಸ್‌ನಲ್ಲಿ ನಡೆಯಲಿರುವ ಯೂತ್ ಒಲಿಂಪಿಕ್ಸ್ ಗೇಮ್ಸ್‌ಗೆ ಭಾರತ ಮಹಿಳಾ ಹಾಗೂ ಪುರುಷರ ತಂಡ ಹಾಕಿ ೫ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದೆ ಎಂದು ಅಂತಾರಾಷ್ಟ್ರೀಯ ಹಾಕಿ 

Asian games

ಏಷ್ಯನ್ ಗೇಮ್ಸ್ ಗೆ ಶುಭ ಹಾರೈಕೆ

ಸ್ಪೋರ್ಟ್ಸ್ ಮೇಲ್ ವರದಿ:   ಇದೇ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಕೇರಳದ ಇತಿಹಾಸ ಉಪನ್ಯಾಸಕರೊಬ್ಬರು ಬ್ರೌಷರ್ ಮೂಲಕ ಶುಭ ಹಾರೈಸಿದ್ದಾರೆ. ಕೊಚ್ಚಿಯ ಮಲ್ಬಾರ್ ಕ್ರಿಶ್ಚಿಯನ್ ಕಾಲೇಜು ನಲ್ಲಿ ಇತಿಹಾಸ ಉಪನ್ಯಾಸಕ್ರಗಿರುವ ಪ್ರೊ.

Athletics

ರಸ್ತೆ ಅಪಘಾತಕ್ಕೆ ಚಾಂಪಿಯನ್ ಬಲಿ

ನಂದಿ (ಕೀನ್ಯಾ): ೨೦೧೫ರ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕೀನ್ಯಾದ ನಿಕೋಲಾಸ್ ಬೆಟ್ ರಸ್ತೆ ಅಪಘಾತದಲ್ಲಿ ದುರಂತ ಸಾವನುಭವಿಸಿದ್ದಾರೆ. ಅವರಿಗೆ ಕೇವಲ 28 ವಯಸ್ಸಾಗಿತ್ತ್ತು. ಎರಡು ದಿನಗಳ ಹಿಂದೆ ನಡೆದ ಕಾಂಟಿನೆಂಟಲ್

Asian games

ಏಷ್ಯನ್ ಗೇಮ್ಸ್‌ನಲ್ಲಿ ಸಹೋದರರ ಸವಾಲ್

ಸೋಮಶೇಖರ್ ಪಡುಕರೆ: ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಈಜಿನಲ್ಲಿ ಕರ್ನಾಟಕದ ಸೋಹದರರು ಸ್ಪರ್ಧಿಸುತ್ತಿರುವುದು ವಿಶೇಷ. ಅರವಿಂದ್ ಮಣಿ ಹಾಗೂ ಅವಿನಾಶ್ ಮಣಿ  ಈ ಐತಿಹಾಸಿಕ ಸಾಧನೆಗೆ ಮುಂದಾಗಿದ್ದಾರೆ. ಅರವಿಂದ್ ಮಣಿ ಮೆಡ್ಲೇ ರಿಲೇಯಲ್ಲಿ  ಭಾರತ

School games

ಟೆಕ್ವಾಂಡೋ: ಚಿನ್ನ ಗೆದ್ದ ಭಂಡಾರಿ ಪುಟಾಣಿಗಳು

ಸ್ಪೋರ್ಟ್ಸ್ ಮೇಲ್ ವರದಿ: ಬೆಂಗಳೂರು ಟ್ರಿಯೋ ವರ್ಲ್ಡ್ ಶಾಲೆಯ ಅಕ್ಕ ಮತ್ತು ತಮ್ಮ ದಕ್ಷಿಣ ಕೊರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುತ್ತಾರೆ. ೨೯ ರಾಷ್ಟ್ರಗಳಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದ ಚಾಂಪಿಯನ್‌ಷಿಪ್‌ನಲ್ಲಿ ಸುಮಾರು ೨೦೦೦ಕ್ಕೂ