Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಕಾಸ್ಮೋಸ್ ಕಪ್ ಟೇಬಲ್ ಟೆನಿಸ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ  ಕಾಸ್ಮೋಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಕಾಸ್ಮೋಸ್ ಕಪ್ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯು ಸೆ. 28ರಿಂದ ಅಕ್ಟೋಬರ್ 1ರವರೆಗೆ ಧಾರವಾಡದ ಕಾಸ್ಮೋಸ್ ಕ್ಲಬ್‌ನಲ್ಲಿ ನಡೆಯಲಿದೆ. ಬಾಲಕರು, ಬಾಲಕಿಯರು, ಮಿನಿ

Hockey

ಹಾಕಿ: ಕ್ವಾರ್ಟರ್ ಫೈನಲ್ ಗೆ ಕರ್ನಾಟಕ

ಸ್ಪೋರ್ಟ್ಸ್ ಮೇಲ್ ವರದಿ ಹಾಕಿ ಪಂಜಾಬ್ ವಿರುದ್ಧ 4-1 ಗೋಲಿನಿಂದ ಜಯ ಗಳಿಸಿದ  ಹಾಕಿ ಕರ್ನಾಟಕ ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ 5 ಎ ಸೈಡ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ  ಪುರುಷರ ವಿಭಾಗದಲ್ಲಿ ಕ್ವಾರ್ಟರ್

School games

ಗೊಂದಲದಲ್ಲಿ ಅಂತ್ಯಗೊಂಡ ರಾಜ್ಯ ಹೈ ಸ್ಕೂಲ್ ಕಬಡ್ಡಿ

ಸ್ಪೋರ್ಟ್ಸ್ ಮೇಲ್ ವರದಿ  ನಾವೇ ಗೆಲ್ಲಬೇಕು, ನಮ್ಮದೇ ಸ್ಥಳೀಯ ರಫೇರಿ ಇರಬೇಕು, ತೂಕದ ಬಗ್ಗೆ ಮಾತನಾಡುವಂತಿಲ್ಲ, ನಾವು ಆತಿಥ್ಯ ವಹಿಸಿರುವವರು ನಮ್ಮ ಇಷ್ಟದಂತೆ ಮಾಡುತ್ತೇವೆ ಹೀಗೆ ಉಡಾಫೆಯ ಗೊಂದಲದಲ್ಲಿ ಅಂತ್ಯಗೊಂಡ ಕರ್ನಾಟಕ ರಾಜ್ಯ ಹೈ

Other sports

ಅಕ್ಷತಾಗೆ ಚಿನ್ನ, ಸ್ವಾತಿಗೆ ಬೆಳ್ಳಿ

ಸ್ಪೋರ್ಟ್ಸ್ ಮೇಲ್ ವರದಿ ದುಬೈನಲ್ಲಿ ನಡಿಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಕ್ಷತಾ ಪೂಜಾರಿ ಹಾಗೂ ಸ್ವಾತಿ ಅನುಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಸಾಧನೆ

Athletics

ಕಂಠೀರವದಲ್ಲಿ ಕೇವಲ ಅಥ್ಲೆಟಿಕ್ಸ್, ನೋ ಫುಟ್ಬಾಲ್: ಮುತ್ತಪ್ಪ ರೈ

ಸ್ಪೋರ್ಟ್ಸ್ ಮೇಲ್ ವರದಿ ಕಂಠೀರವ ಕ್ರೀಡಾಂಗಣ ರಾಜ್ಯದಲ್ಲಿ ಇರುವ ಏಕೈಕ ಅಥ್ಲೆಟಿಕ್ಸ್ ಅಂಗಣ, ಇಲ್ಲಿ ಅಥ್ಲೆಟಿಕ್ಸ್ ಹೊರತಾಗಿ ಫುಟ್ಬಾಲ್ ಅಥವಾ ಇತರ ಕ್ರೀಡೆಗಳಿಗೆ ಅವಕಾಶ ನೀಡುವುದು ಸೂಕ್ತವಲ್ಲ. ನನ್ನ ಅವಧಿಯಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ.

Athletics

ದಕ್ಷಿಣ ವಲಯ ಅಥ್ಲೆಟಿಕ್ಸ್ : ಆಳ್ವಾಸ್‌ಗೆ 40 ಪದಕ

ಸ್ಪೋರ್ಟ್ಸ್ ಮೇಲ್ ವರದಿ ಆಂಧ್ರ ಪ್ರದೇಶದ ಗುಂಟೂರಿನಲ್ಲಿ  ಸೆ. 15 ಮತ್ತು 16ರಂದು ನಡೆದ ದಕ್ಷಿಣ ವಲಯ ಅಂತರ್‌ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ

Hockey

ರಾಷ್ಟ್ರೀಯ ಹಾಕಿ: ಕರ್ನಾಟಕ, ಹರಿಯಾಣಕ್ಕೆ ಜಯ

ಸ್ಪೋರ್ಟ್ಸ್ ಮೇಲ್ ವರದಿ ಮಂಗಳವಾರ ಆರಂಭ ಗೊಂಡ ಮೂರನೇ ಹಾಕಿ ಇಂಡಿಯಾ 5 ಎ ಸೈಡ್ ಹಿರಿಯ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ಹಾಕಿ ಕರ್ನಾಟಕ, ಹಾಕಿ ಹರಿಯಾಣ ಮತ್ತು ಹಾಕಿ ಒಡಿಶಾ ತಂಡಗಳು

Other sports

ಬೀಡು, ಕುಟ್ಟಪ್ಪಗೆ ದ್ರೋಣಾಚಾರ್ಯ ಗೌರವ

ಸ್ಪೋರ್ಟ್ಸ್ ಮೇಲ್ ವರದಿ  ನೂರಾರು ಕ್ರೀಡಾಪಟುಗಳಿಗೆ ಬದುಕು ನೀಡಿದ ಕರ್ನಾಟಕದ ಅಥ್ಲೆಟಿಕ್ಸ್ ಕೋಚ್ ಬೀಡು ವಿಶ್ವನಾಥ್ ಹಾಗೂ ಬಾಕ್ಸಿಂಗ್ ಕೋಚ್ ಕೆ.ಸಿ. ಕುಟ್ಟಪ್ಪ ಅವರನ್ನು ಪ್ರಸಕ್ತ ಸಾಲಿನ ಪ್ರತಿಷ್ಠಿತ ದ್ರೋಣಾಚಾರ್ಯ ಗೌರವಕ್ಕೆ ಶಿಫಾರಸು ಮಾಡಲಾಗಿದೆ.

Other sports

ಕೊಹ್ಲಿಗೆ ಖೇಲ್ ರತ್ನ, ಬೋಪಣ್ಣಗೆ ಅರ್ಜುನ

ಸ್ಪೋರ್ಟ್ಸ್ ಮೇಲ್ ವರದಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮಿರಾಬಾಯಿ ಚಾನು ಅವರನ್ನು ಖೇಲ್‌ರತ್ನ ಗೌರವಕ್ಕೆ ಶಿಫಾರಸು ಮಾಡಲಾಗಿದೆ. ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ಅರ್ಜುನ

Other sports

ಅಶ್ವಿನ್ ಸನಿಲ್ ಗೆ ಜಾಗತಿಕ ಮಟ್ಟದ ಕಂಚು

ಸ್ಪೋರ್ಟ್ಸ್ ಮೇಲ್ ವರದಿ  ಕೊರಿಯಾದ ಚಾಂಗ್ಜು ನಲ್ಲಿ ನಡೆದ 13ನೇ ವಿಶ್ವ ಅಗ್ನಿಶಾಮಕ ದಳದ ಕ್ರೀಡಾ ಕೂಟದಲ್ಲಿ ಉಡುಪಿಯ ಅಶ್ವಿನ್ ಸನಿಲ್ ಕಂಚಿನ ಪದಕ ಗೆದ್ದಿದ್ದಾರೆ. 400ಮೀ ರಿಲೇಯಲ್ಲಿ ಭಾರತ ತಂಡವನ್ನು ಅಶ್ವಿನ್ ಪ್ರತಿನಿಧಿಸಿದ್ದರು.