Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಚಳಿಗಾಲದ ಯೂಥ್ ಒಲಿಂಪಿಕ್ಸ್ ಪದಕ ವಿನ್ಯಾಸ ಅನಾವರಣ

ಜಿನೆವಾ:  2020ರ ಚಳಿಗಾಲದ ಯೂಥ್ ಒಲಿಂಪಿಕ್‌ ಕ್ರೀಡಾಕೂಟದ ಪದಕ ವಿನ್ಯಾಸವನ್ನು ಸ್ವಿಜರ್ಲೆಂಡ್‌ನ ಲಾಸನ್ನೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅನಾವರಣಗೊಳಿಸಿತು. “ನ್ಯೂಜಿಲೆಂಡ್‌ನ 20 ವರ್ಷ ವಯಸ್ಸಿನ ಝಕಿಯ ಪೇಜ್ ಸಲ್ಲಿಸಿದ “ಡೈವರ್ಸಿಟಿ ಸೌಂದರ್ಯ” ಎಂಬ ಹೆಸರಿನ ವಿನ್ಯಾಸವನ್ನು

Other sports

ಚುನಾವಣೆಯ ರಿಂಗ್ ಗೆ ಬಾಕ್ಸರ್ ವಿಜೇಂದರ್

ನವದೆಹಲಿ:  ದೆಹಲಿ ಲೋಕಸಭೆಯ ಎಲ್ಲ 7 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಇಂದು ಪ್ರಕಟಿಸಿದ್ದು, ಒಲಿಂಪಿಕ್‌  ಪದಕ ವಿಜೇತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಅವರಿಗೂ ಪಕ್ಷದ ಟಿಕೆಟ್‌ ನೀಡಲಾಗಿದೆ. ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ

Other sports

ಪ್ರೊ ಕಬಡ್ಡಿ : ಸಿದ್ಧಾರ್ಥ ದೇಸಾಯಿ ದುಬಾರಿ ಆಟಗಾರ

ಸ್ಪೋರ್ಟ್ಸ್ ಮೇಲ್ ವರದಿ 2019ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಆರಂ‘ಗೊಂಡಿದ್ದು, ಸೋಮವಾರ ನಡೆದ ಹರಾಜಿನಲ್ಲಿ ಮಹಾರಾಷ್ಟ್ರದ ಸಿದ್ಧಾರ್ಥ ದೇಸಾಯಿ 1.45 ಕೋಟಿ ರೂ.ಗಳಿಗೆ ತೆಲುಗು ಟೈಟಾನ್ಸ್ ತಂಡದ ಪಾಲಾಗಿದ್ದಾರೆ.

Hockey

ಭಾರತ ಹಾಕಿ ತಂಡಕ್ಕೆ ಗ್ರಹಾಂ ರೀಡ್ ಕೋಚ್

ಸ್ಪೋರ್ಟ್ಸ್ ಮೇಲ್ ವರದಿ ‘ಭಾರತ ಪುರುಷರ ಹಾಕಿ ತಂಡಕ್ಕೆ ಆಸ್ಟ್ರೇಲಿಯಾದ ಗ್ರಹಾಂ ರೀಡ್ ಅವರನ್ನು ಪ್ರಧಾನ ಕೋಚ್ ಆಗಿ ಹಾಕಿ ಇಂಡಿಯಾ ನೇಮಿಸಿದೆ. 54 ವರ್ಷ ಹರೆಯದ ಮಾಜಿ ಒಲಿಂಪಿಯನ್ ಬೆಂಗಳೂರಿನ ಭಾರತೀಯ ಕ್ರೀಡಾ

Hockey

ಹಾಕಿ : ಭಾರತ ಹಾಗೂ ಮಲೇಷ್ಯಾ ಪಂದ್ಯ ಡ್ರಾ

ಕೌಲಾಲಂಪುರ : ಮೂರನೇ ಕ್ವಾರ್ಟರ್‌ನಲ್ಲಿ 2-4 ಗೋಲುಗಳ ಅಂತರದಲ್ಲಿ  ಹಿನ್ನಡೆ ಕಂಡಿದ್ದರೂ ಭಾರತ ಮಹಿಳಾ ಹಾಕಿ ತಂಡ ಮಲೇಷ್ಯಾ ವಿರುದ್ಧದ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ 4-4 ಗೋಲುಗಳಿಂದ ಡ್ರಾ ಸಾಧಿಸಿದೆ. ಹಲವಾರು ಪ್ರಮಾದಗಳ

Other sports

ವೆಲ್ಸ್ ಗ್ಲಾಡಿಯೇಟರ್ಸ್ ತಂಡಕ್ಕೆ ಸೈಫಾ ವಾಲಿಬಾಲ್ ಲೀಗ್ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಸೈಫಾ  ಫ್ರೆಂಡ್ಸ್ ಆಯೋಜಿಸಿರುವ ಸೈಫಾ  ವಾಲಿಬಾಲ್ ಲೀಗ್ ಚಾಂಪಿಯನ್ ಪಟ್ಟವನ್ನು ಅದ್ವಿಕಾ ಎ. ರಾವ್ ಮಾಲೀಕತ್ವದ ವೆಲ್ಸ್ ಗ್ಲಾಡಿಯೇಟರ್ಸ್ ತಂಡ ಗೆದ್ದುಕೊಂಡಿದೆ. ಪ್ರತಿಯೊಂದು

Other sports

ಕಿಕ್ ಬಾಕ್ಸಿಂಗ್ : ಶುಭಂ ಸಿಂಗ್‌ಗೆ ಕಂಚಿನ ಪದಕ

ಸ್ಪೋರ್ಟ್ಸ್ ಮೇಲ್ ವರದಿ ಕಿಕ್ ಬಾಕ್ಸಿಂಗ್ ಸಂಸ್ಥೆಯ ವಿಶ್ವ ಸಂಘಟನೆ (ವಾಕೋ) ಪುಣೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಸಿಎಂಆರ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಂತಿಮ ವರ್ಷದ ಸಿಇಸಿ ವಿದ್ಯಾರ್ಥಿ ಶುಭಂ ಸಿಂಗ್

Other sports

ಬಾಲ್ ಬ್ಯಾಡ್ಮಿಂಟನ್ : ಕರ್ನಾಟಕಕ್ಕೆ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ  ಒರಿಸ್ಸಾದ ಖಾಲಿ ಕೋರ್ಟ್ ನಲ್ಲಿ ಜರುಗಿದ 5ನೇ ರಾಷ್ಟ್ರೀಯ ಅಂತರ್ ವಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ಮಹಿಳಾ ತಂಡ ಚಾಂಪಿಯನ್ ಪಟ್ಟ  ಗೆದ್ದುಕೊಂಡಿದೆ . ರಾಷ್ಟ್ರದ ಐದು

Other sports

ವೃತ್ತಿಪರ ಕ್ರೀಡಾ ತರಬೇತಿಗೆ ಟಾರ್ಪೆಡೋಸ್ ಬೇಸಿಗೆ ಶಿಬಿರ

ಸ್ಪೋರ್ಟ್ಸ್ ಮೇಲ್ ವರದಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಒಂದಾಗಿದ್ದು, ಸದಾ ಕ್ರೀಡಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ.) ನಲ್ಲಿ ಈ ವರ್ಷದ ಬೇಸಿಗೆ

Other sports

ರಾಷ್ಟ್ರೀಯ ನೆಟ್‌ಬಾಲ್ : ಕರ್ನಾಟಕದ ತಂಡಗಳ ಮುನ್ನಡೆ

ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಪುರುಷ ಹಾಗೂ ಮಹಿಳಾ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಮಹಿಳಾ ಹಾಗೂ ಪುರುಷ