Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ಬಿಎಂಎಸ್ ತಾಂತ್ರಿಕ ವಿವಿಯಲ್ಲಿ ಕ್ರೀಡಾ ಹಬ್ಬ
- By Sportsmail Desk
- . February 20, 2021
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಬಿ. ಎಂ. ಎಸ್. ತಾಂತ್ರಿಕ ಮಹಾವಿದ್ಯಾಲಯ ಸಿಬ್ಬಂದಿಗಾಗಿ ಆಯೋಜಿಸಿದ್ದ ಬಿ.ಎಸ್. ನಾರಾಯಣ್ ಸ್ಮಾರಕ ಅಂತರಕಾಲೇಜು ಕ್ರೀಡಾಕೂಟವನ್ನು ಕಾಲೇಜಿನ ಮಾಜಿ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ ಡಾ. ಎ. ಶ್ರೀನಿವಾಸನ್ ಅವರು 19 ಫೆಬ್ರವರಿ 2021 ರಂದು ಉದ್ಘಾಟಿಸಿದರು ಹಾಗೂ ಡಾ. ಬಿ.ವಿ.ರವಿಶಂಕರ್, ಪ್ರಾಂಶುಪಾಲರು, ಡಾ. ಎಸ್. ಮುರಳೀಧರ, ಉಪಪ್ರಾಂಶುಪಾಲರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಎಂ.ಶಿವರಾಮ ರೆಡ್ಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕ್ರೀಡೆಗಳು: ಥ್ರೋಬಾಲ್ (ಮಹಿಳೆಯರು), ವಾಲಿಬಾಲ್ (ಪುರುಷರು), ಬ್ಯಾಡ್ಮಿಂಟನ್ (ಮಹಿಳೆಯರು), ಬ್ಯಾಡ್ಮಿಂಟನ್ ಪುರುಷರು (40 ವರ್ಷಕ್ಕಿಂತ ಕಡಿಮೆ) ಮತ್ತು ಬ್ಯಾಡ್ಮಿಂಟನ್ ಪುರುಷರು (40 ವರ್ಷಕ್ಕಿಂತ ಮೇಲ್ಪಟ್ಟವರು) ಈ ಪಂದ್ಯಾವಳಿಯಲ್ಲಿ ಸುಮಾರು 42 ತಂಡಗಳು ಭಾಗವಹಿಸಿದ್ದವು. .20 ಫೆಬ್ರವರಿ 2021 ರಂದು ಬಿ ಎಂ ಎಸ್ ತಾಂತ್ರಿಕ ಮಹಾವಿದ್ಯಾಲಯದ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಮುಕ್ತಾಯ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಜಿ.ಆರ್. ಶ್ರೀನಿವಾಸ, ಮಾಜಿ ವಿಭಾಗ ಮುಖ್ಯಸ್ಥರು, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಹಾಗೂ ಡಾ. ಬಿ.ವಿ.ರವಿಶಂಕರ್, ಪ್ರಾಂಶುಪಾಲರು ಮತ್ತು ಡಾ.ಎಂ.ಶಿವರಾಮ ರೆಡ್ಡಿ ಅವರು, ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ ಉಪಸ್ಥಿತರಿದ್ದರು. ಕೀಡಾಕೂಟದ ಪಲಿತಾಂಶ ಕ್ರೀಡೆಗಳು: ಥ್ರೋಬಾಲ್(ಮಹಿಳೆಯರು), ಪ್ರಥಮ : ಬಿಎಂಎಸ್ ಮಹಿಳಾ ಕಾಲೇಜು ದ್ವಿತೀಯ: ಸೇಂಟ್ ಜೋಸೆಫ್ ಕಾಲೇಜು ವಾಲಿಬಾಲ್(ಪುರುಷರು) ಪ್ರಥಮ :ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ದ್ವಿತೀಯ: ಏಟ್ರಿಯ ತಾಂತ್ರಿಕ ಮಹಾವಿದ್ಯಾಲಯ ಬ್ಯಾಡ್ಮಿಂಟನ್(ಮಹಿಳೆಯರು) ಪ್ರಥಮ : ಬಿಎಂಎಸ್ ಮಹಿಳಾ ಕಾಲೇಜು ದ್ವಿತೀಯ: ಸಿಂಧಿ ಕಾಲೇಜು, ಹೆಬ್ಬಾಳ ಬ್ಯಾಡ್ಮಿಂಟನ್ಪುರುಷರು(40 ವರ್ಷಕ್ಕಿಂತ ಕಡಿಮೆ)
ರಿಶಿ ರೆಡ್ಡಿಗೆ ಚಾಂಪಿಯನ್ ಪಟ್ಟ
- By Sportsmail Desk
- . January 23, 2021
ಪಿಬಿಐ-ಸಿಎಸ್ಇ ಟೆನಿಸ್ ಅಕಾಡೆಮಿ, ಪಡುಕೋಣೆ –ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಆಶ್ರಯದಲ್ಲಿ ನಡೆದ 1 ಲಕ್ಷ ರೂ. ಬಹುಮಾನ ಮೊತ್ತದ ಎಐಟಿಎ ಪುರುಷರ ಚಾಂಪಿಯನ್ಷಿಪ್ ನಲ್ಲಿ ಕರ್ನಾಟಕದ ರಿಶಿ ರೆಡ್ಡಿ ಚಾಂಪಿಯನ್ ಪಟ್ಟ
ಕಿಕ್ ಬಾಕ್ಸಿಂಗ್ ಗೆ ಸಜ್ಜಾದ ಸಾಫ್ಟ್ ವೇರ್ ಎಂಜಿನಿಯರ್ ಹರಿಕೃಷ್ಣ
- By Sportsmail Desk
- . August 11, 2020
ಸ್ಪೋರ್ಟ್ಸ್ ಮೇಲ್ ವರದಿ ಆತ ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್, ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಕಾಲೇಜು ದಿನಗಳಿಂದ ಕ್ರೀಡೆಯನ್ನು ಉಸಿರಾಗಿಸಕೊಂಡವ. ಉತ್ತಮ ದೇಹದಾರ್ಢ್ಯ ಪಟುವಾಗಿರುವ ಹರಿಕೃಷ್ಣನ್ ಶ್ರೀರಾಮನ್ ಈಗ ಬೆಂಗಳೂರಿನಲ್ಲಿ ಎಲ್ಲರ ನೆಚ್ಚಿನ
ಕ್ರಿಸ್ತು ಜಯಂತಿ ಕಾಲೇಜು ಟೆಕ್ವಾಂಡೋ ಚಾಂಪಿಯನ್
- By Sportsmail Desk
- . February 12, 2020
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಅಂತರಕಾಲೇಜು ಟೆಕ್ವಾಂಡೋ ಚಾಂಪಿಯನ್ಷಿಪ್ ನಲ್ಲಿ ಆತಿಥೇಯ ಕ್ರಿಸ್ತು ಜಯಂತಿ ಕಾಲೇಜು ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಫೆಬ್ರವರಿ 8ರಂದು ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ನಡೆದ ಚಾಂಪಿಯನ್ಷಿಪ್ ನಲ್ಲಿ
ಟೂರ್ ಆಫ್ ನೀಲಗಿರೀಸ್1ಡಿಸೆಂಬರ್ 8 ರಿಂದ 15ರವರೆಗೆ
- By Sportsmail Desk
- . December 6, 2019
ಟಿಎಫ್ಎನ್ 2019ರಲ್ಲಿ 60 ಸೈಕ್ಲಿಸ್ಟ್ ಗಳು ಪೆಡಲ್ ಮಾಡಲಿದ್ದಾರೆ. ಏಳು ಮಂದಿ ಮಹಿಳಾ ಸೈಕ್ಲಿಸ್ಟ್ ಗಳು ಟಿಎಫ್ಎನ್ 2019ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೈಸೂರಿನಿಂದ ಆರಂಭಿಸಿ ಸೈಕ್ಲಿಸ್ಟ್ ಗಳು ಹಾಸನ, ಚಿಕ್ಕಮಗಳೂರು, ಕುಶಾಲನಗರ, ಸುಲ್ತಾನ್ ಬತ್ತೇರಿ, ಉದಕಮಂಡಲಂ (ಊಟಿ)ಗೆ ತೆರಳಿ ಮೈಸೂರಿಗೆ ಮರಳಲಿದೆ. ಸ್ಪೋರ್ಟ್ಸ್ ಮೇಲ್ ವರದಿ: ಭಾರತದ ಅತಿದೊಡ್ಡ ಹಾಗೂ
ಏರ್ ಇಂಡಿಯಾ ಮುಂಬೈ ವಿರುದ್ಧ ಡ್ರಾ ಸಾಧಿಸಿದ ಕರ್ನಾಟಕ
- By Sportsmail Desk
- . August 12, 2019
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರು ಇಲ್ಲಿನ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ನಾಲ್ಕನೇ ಆವೃತ್ತಿಯ ಬೆಂಗಳೂರು ಕಪ್ ಅಖಿಲ ಭಾರತ ಹಾಕಿ ಚಾಂಪಿಯನ್ ಶಿಪ್ ನ ಮೊದಲ ದಿನದ ಪಂದ್ಯಗಳು
ಇಂದಿನಿಂದ ಬೆಂಗಳೂರು ಕಪ್ ಅಖಿಲ ಭಾರತ ಹಾಕಿ ಟೂರ್ನಿ ಆರಂಭ
- By Sportsmail Desk
- . August 10, 2019
ಸ್ಪೋರ್ಟ್ಸ್ ಮೇಲ್ ವರದಿ ಹಾಕಿ ಕರ್ನಾಟಕದ ವತಿಯಿಂದ 2019ರ ಡೊಲೊ -650 ಬೆಂಗಳೂರು ಕಪ್ ಆಹ್ವಾನಿತ ಅಖಿಲ ಭಾರತ ಹಾಕಿ ಟೂರ್ನಿ(ಪುರುಷರು)ಯು ಆ.10 ರಂದು ಬೆಂಗಳೂರಿನ ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ ಹಾಕಿ ಕ್ರೀಡಾಂಗಣದಲ್ಲಿ
80,000 ಟನ್ ಹಳೆ ಮೊಬೈಲ್ ನಲ್ಲಿ ಅರಳಿದ ಟೊಕಿಯೋ ಒಲಿಂಪಿಕ್ಸ್ ಮೆಡಲ್!
- By Sportsmail Desk
- . July 28, 2019
ಸ್ಪೋರ್ಟ್ಸ್ ಮೇಲ್ ವರದಿ ಒಲಿಂಪಿಕ್ಸ್ನಲ್ಲಿ ನೀಡುವ ಚಿನ್ನದ ಪದಕದಲ್ಲಿ ಚಿನ್ನ ಇರುವುದಿಲ್ಲ, ಅದು ಬರೇ ಲೇಪನ ಎಂಬುದು ಎಲ್ಲರಿಗೂ ಗೊತ್ತು. ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಪುನರ್ ಬಳಕೆ ಮಾಡುವಲ್ಲಿ ಜಪಾನ್ ಈ ಜಗತ್ತಿಗೇ ಮಾದರಿ.
ಕಾರ್ಗಿಲ್ ವೀರಚಕ್ರ ವಿಜೇತ ಟ್ರಾಫಿಕ್ ಪೊಲೀಸ್, ಕ್ರಿಕೆಟ್ ವಿಶ್ವಕಪ್ ಗೆದ್ದವ ಪೊಲೀಸ್ ಡಿಸಿಪಿ!!
- By Sportsmail Desk
- . July 26, 2019
ಚಂಡೀಗಢ ನಮ್ಮ ದೇಶದಲ್ಲಿ ಕ್ರಿಕೆಟ್ಗೆ ಕೊಡುವ ಗೌರವ, ಇತರ ಸಾಧಕರಿಗೆ ನೀಡುವುದಿಲ್ಲ ಎಂಬುದಕ್ಕೆ ಇಲ್ಲಿ ಮತ್ತೊಂದು ನಿದರ್ಶನವಿದೆ. ಕಾರ್ಗಿಲ್ ಯುದ್ಧದಲ್ಲಿ ಜೀವದ ಹಂಗು ತೊರೆದು ಪಾಕಿಸ್ತಾನದ ಸೇನೆಯ ಉನ್ನತ ಅಧಿಕಾರಿ ಸೇರಿದಂತೆ ಹಲವರನ್ನು ನಿರ್ನಾಮ
ಚಾಂಪಿಯನ್ನರಿಗೆ ಆಘಾತ ನೀಡಿದ ಗುಜರಾತ್
- By Sportsmail Desk
- . July 23, 2019
ಹೈದರಾಬಾದ್ ಮೊದಲ ಪಂದ್ಯದಲ್ಲಿ ಜಯ ಗಳಿಸಿ ದಿಟ್ಟ ಹೆಜ್ಜೆ ಇಟ್ಟಿದ್ದ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡಕ್ಕೆ ಪ್ರೊ ಕಬಡ್ಡಿ ಲೀಗ್ನ ಎರಡೇ ಪಂದ್ಯದಲ್ಲಿ ಅಚ್ಚರಿಯ ಆಘಾತ. ಗುಜರಾತ್ ಫಾರ್ಚೂನ್ ಜಯಂಟ್ಸ್ ವಿರುದ್ಧ ನಡೆದ