Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಪೋಸ್ಟಲ್, ಎ ಎಸ್ ಸಿ ತಂಡಕ್ಕೆ ವಾಜಪೇಯಿ ಕಪ್

ಬೆಂಗಳೂರು: ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪುರುಷರು ಮತ್ತು ಮಹಿಳೆಯರ ಹೊನಲು ಬೆಳಕಿನ ’ವಾಜಪೇಯಿ ಕಪ್’ ವಾಲಿಬಾಲ್ ಟೂರ್ನಿ ನಗರದಲ್ಲಿಂದು ಅತ್ಯಂತ ಯಶಸ್ವಿಯಾಗಿ ಸಮಾಪನಗೊಂಡಿತು. ಮಹಿಳೆಯರ ವಿಭಾಗದಲ್ಲಿ ಪೋಸ್ಟಲ್ಸ್ ತಂಡ

Other sports

ಜೆಎಸ್‌ಡಬ್ಲ್ಯು, ಸಾಯ್ ತಂಡಗಳಿಗೆ ಜಯ

ಸ್ಪೋರ್ಟ್ಸ್ ಮೇಲ್ ವರದಿ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಯ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ವಾಜಪೇಯಿ ಕಪ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಜೆಎಸ್‌ಡಬ್ಲ್ಯು ಹಾಗೂ ವನಿತೆಯರ ವಿಭಾಗದಲ್ಲಿ  ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತಂಡಗಳು

Other sports

ವಾಜಪೇಯಿ ಕಪ್ ವಾಲಿಬಾಲ್ ಟೂರ್ನಿಗೆ ವೈಭವದ ಚಾಲನೆ

ಬೆಂಗಳೂರು:   ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಆಯೋಜಿಸಲಾದ ರಾಜ್ಯಮಟ್ಟದ ಪುರುಷರು ಮತ್ತು ಮಹಿಳೆಯರ ಹೊನಲು ಬೆಳಕಿನ ’ವಾಜಪೇಯಿ ಕಪ್’ ವಾಲಿಬಾಲ್ ಟೂರ್ನಿಗೆ ನಗರದಲ್ಲಿಂದು ವೈಭವದ ಚಾಲನೆ ದೊರೆಯಿತು. ಶಂಕರ ಮಠ ವೃತ್ತದ

Other sports

ಇಂದಿನಿಂದ ವಾಜಪೇಯಿ ಕಪ್ ವಾಲಿಬಾಲ್

ಸ್ಪೋರ್ಟ್ಸ್ ಮೇಲ್ ವರದಿ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಯ ಸಂಸ್ಥೆಯ ಆಶ್ರಯದಲ್ಲಿ 17ನೇ ವರ್ಷದ ವಾಲಿಬಾಲ್  ಟೂರ್ನಿ, ವಾಲಿಬಾಲ್ ಕಪ್ ಚಾಂಪಿಯನ್‌ಷಿಪ್ ಶುಕ್ರವಾರದಿಂದ (ಡಿ,21 ರಿಂದ ) ಮಂಗಳವಾರ (ಡಿಸೆಂಬರ್ 25ರವರೆಗೆ) ರಾಜಾಜಿನಗರದ ವಿವೇಕಾನಂದ

Other sports

ಇತಿಹಾಸ ಬರೆದ ಜೋತ್ಸ್ನಾ ಚಿನ್ನಪ್ಪ

ಚೆನ್ನೈ:   ಭಾರತದ ಅನುಭವಿ ಸ್ಕ್ವಾಷ್ ಆಟಗಾರ್ತಿ ಜೋತ್ಸ್ನಾ ಚಿನ್ನಪ್ಪ ಅವರು ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ 16ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್  ವಿಭಾಗದ

Other sports

ಪ್ರೊ ವಾಲಿಬಾಲ್ ಲೀಗ್; ರಂಜಿತ್ ಸಿಂಗ್‌ಗೆ 13 ಲಕ್ಷ ರೂ.

ಸ್ಪೋರ್ಟ್ಸ್‌ಮೇಲ್ ವರದಿ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೇಶದ ಮೊದಲ ಪ್ರೊ ವಾಲಿಬಾಲ್ ಲೀಗ್ ಆಟಗಾರರ ಹರಾಜು ದಿಲ್ಲಿಯಲ್ಲಿ ನಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಯ ಹೊತ್ತಿನ ವಿರಾಮದ ವೇಳೆ ಭಾರತದ ಆಟಗಾರ ರಂಜಿತ್ ಸಿಂಗ್

Hockey

ವಿಶ್ವಕಪ್ ಹಾಕಿ : ಉಪಾಂತ್ಯಕ್ಕೆ ಬೆಲ್ಜಿಯಂ

ಭುವನೇಶ್ವರ:  ಬೆಲ್ಜಿಯಂ ತಂಡದ ಅಮೋಘ ಪ್ರದರ್ಶನದಿಂದ 14ನೇ ಆವೃತ್ತಿಯ ಹಾಕಿ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿ ಎದುರು 2-1 ಗೋಲುಗಲಿಂದ ರೋಚಕ ಜಯ ಸಾಧಿಸಿತು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಎರಡು

Hockey

ವಿಶ್ವಕಪ್: ಭಾರತದ ಕನಸು ಭಗ್ನ

ಭುವನೇಶ್ವರ:   43 ವರ್ಷಗಳ ಬಳಿಕ ಭಾರತ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ನೆದರ್‌ಲೆಂಡ್ ಭಗ್ನಗೊಳಿಸಿತು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ 14ನೇ ಹಾಕಿ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ 1-2 ಗೋಲುಗಳಿಂದ ಪರಾಭವಗೊಂಡಿತು.

Hockey

ನೆದರ್‌ಲೆಂಡ್-ಭಾರತ ಕ್ವಾರ್ಟರ್‌ಫೈನಲ್ ಕಾದಾಟ ಇಂದು

ಭುವನೇಶ್ವರ: ತವರು ನೆಲದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕಳೆದ 75 ವರ್ಷಗಳ ಇತಿಹಾಸ ಬದಲಿಸುವ ತುಡಿತದಲ್ಲಿರುವ ಭಾರತ ತಂಡ, ಅಂದುಕೊಂಡಂತೆ ಕ್ವಾರ್ಟರ್‌ಫೈನಲ್ ತಲುಪಿದೆ. ಇಂದು ನೆದರ್‌ಲೆಂಡ ವಿರುದ್ಧ ಅಂತಿಮ ಎಂಟರ ಘಟ್ಟದಲ್ಲಿ

Hockey

ಅರ್ಜೆಂಟೀನಾ ಮಣಿಸಿ ಸೆಮಿಫೈನಲ್ ತಲುಪಿದ ಇಂಗ್ಲೆಂಡ್

ಭುವನೇಶ್ವರ: ಅಮೋಘ ಆಟವಾಡಿದ ಇಂಗ್ಲೆೆಂಡ್ ತಂಡ ಪುರುಷರ 14ನೇ ಹಾಕಿ ವಿಶ್ವಕಪ್ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಸೋಲಿಸಿತು. ಆ ಮೂಲಕ ಮೂರನೇ ಬಾರಿ ನಾಲ್ಕರ ಘಟ್ಟಕ್ಕೆೆ ಲಗ್ಗೆೆ