Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ಸ್ನಾಯು ಸೆಳೆತದಿಂದ ಚಿನ್ನ ಕಳೆದುಕೊಂಡ ಬೈಂದೂರಿನ ಮಣಿಕಂಠ

ಪಣಜಿ: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಓಟಗಾರ ಮಣಿಕಂಠ ಚಿನ್ನ ಗೆಲ್ಲುವಲ್ಲಿ ವಿಫಲರಾಗಿ ಅಚ್ಚರಿ ಎಂಬಂತೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅಂತಿಮ ಕ್ಷಣದಲ್ಲಿ ಸ್ನಾಯು ಸೆಳೆತಕ್ಕೆ ಗುರಿಯಾದದು ಮಣಿಕಂಠ ಅವರ ಯಶಸ್ಸಿಗೆ ಅಡ್ಡಿಯಾಯಿತು.

Asian games

Sheetal Devi ನಿಮಗೆ ಇಷ್ಟವಾದ ಯಾವುದೇ ಕಾರನ್ನು ಆಯ್ಕೆ ಮಾಡಿಕೊಳ್ಳಿ: ಆನಂದ್‌ ಮಹೀಂದ್ರಾ

ಹೊಸದಿಲ್ಲಿ: ಎರಡೂ ಕೈ ಇಲ್ಲದಿದ್ದರೂ ಕಾಲಿನಲ್ಲೇ ಗುರಿ ಇಟ್ಟು ಎರಡು ಪದಕಗಳನ್ನು ಗೆದ್ದ ಭಾರತದ ಬಿಲ್ಗಾರ್ತಿ ಶೀತಲ್‌ ದೇವಿ ಅವರಿಗೆ ಭಾರತದ ಶ್ರೇಷ್ಠ ಉದ್ಯಮಿ ಆನಂದ್‌ ಮಹೀಂದ್ರಾ Anand Mahindra ಅವರು ಅದ್ಭುತವಾದ ಉಡುಗೊರೆ

Athletics

ಕಿಟ್‌ ಇಲ್ಲದೆ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಸ್ಪರ್ಧಿಸುತ್ತಿರುವ ರಾಜ್ಯದ ಕ್ರೀಡಾಪಟುಗಳು!!

ಇದು ಸಂಘಟಕರಾದ ಗೋವಾದ ಪ್ರಮಾದವೋ, ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಬೇಜವಾಬ್ದಾರಿಯೋ, ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆಯ ನಿರ್ಲಕ್ಷ್ಯವೋ, ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆಯ ತಾತ್ಸಾರವೋ ಅಥವಾ ಕರ್ನಾಟಕ ಕ್ರೀಡಾ ಇಲಾಖೆಯ ಅರಿವಿನ ಕೊರತೆಯೋ, ಅಥವಾ ರಾಜ್ಯ ಸರ್ಕಾರಕ್ಕೆ

Asian games

111 ಪದಕ,  6 ವಿಶ್ವ ದಾಖಲೆ. 13 ಏಷ್ಯನ್‌, 15 ಪ್ಯಾರಾ ಏಷ್ಯನ್‌ ದಾಖಲೆ

ಈ ಬಾರಿಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 107 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು, ಸಾಮಾನ್ಯರಿಗಿಂತ ನಾವು ಅಸಮಾನ್ಯರು ಎಂದ ಪ್ಯಾರಾ ಅಥ್ಲೀಟ್‌ಗಳು ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ 111 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಭಾರತ

Asian games

ದೇಶಕ್ಕೆ ಕೀರ್ತಿ ತಂದ ತಿಪಟೂರಿನ ಓಟಗಾರ ಶರತ್‌

ಚೀನಾದಲ್ಲಿ ಮುಕ್ತಾಯಗೊಂಡ ಏಷ್ಯನ್‌ ಪ್ಯಾರಾ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾಕನಹಳ್ಳಿಯ ಶರತ್‌ 1500 ಮೀ. ಓಟದಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Tiptur Blind runner Sharath won the

Cricket

ಗೆದ್ದು ಜೈ ಶ್ರೀ ಹನುಮಾನ್‌ ಎಂದ ಕೇಶವ ಮಹಾರಾಜ್‌!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಹೊಡೆದು ರೋಚಕ ಜಯ ತಂದಿತ್ತ ದಕ್ಷಿಣ ಆಫ್ರಿಕಾದ ಆಟಗಾರ ಕೇಶವ ಮಹಾರಾಜ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹನುಮಂತನ ದಯೆಯಿಂದ ಇದು ಯಶಸ್ವಿಯಾಯಿತು ಎಂಬ ರೀತಿಯಲ್ಲಿ ಪೋಸ್ಟ್‌ ಹಾಕಿದ್ದಾರೆ. Keshav

Adventure Sports

ಕ್ರಿಕೆಟ್‌ ಮತ್ತು ಕಿಕ್‌ ಬಾಕ್ಸಿಂಗ್‌: ಇದು ಶಿವಶಂಕರನ ಮಹಿಮೆ!

ಒಂದು ತಿಂಗಳ ಹಿಂದೆ ವಿಶೇಷ ಚೇತನರ ಕ್ರಿಕೆಟ್‌ನಲ್ಲಿ ಶೇಷ ಭಾರತ ತಂಡದ ನಾಯಕನಾಗಿ ಆಡಿದ್ದ ಒಂಟಿಗೈ ಫೈಟರ್‌ ಶಿವಶಂಕರ್‌ ಅಲ್ಲಿ ಗಾಯಗೊಂಡು ಒಂದು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದರು. ಆದರೆ ಚೇರಿಸಿಕೊಂಡ ಎರಡೇ ದಿನಗಳಲ್ಲಿ ಮುಂಬೈಯಲ್ಲಿ

Swimming

ಕರ್ನಾಟಕದ ಪ್ರಮುಖ ಈಜುಪಟುಗಳು ಬೇರೆ ರಾಜ್ಯಗಳಿಗೆ ವಲಸೆ?

ಒಬ್ಬ ಈಜುಗಾರ ಅಂತಾರಾಷ್ಟ್ರೀಯ ಈಜಿನಲ್ಲಿ ಅತಿ ಹೆಚ್ಚು ಪದಕ ಗೆದ್ದ ಕಾರಣಕ್ಕೆ ಆತನಿಗೆ ಸಾಕಷ್ಟು ನಗದು ಬಹುಮಾನ ಸಿಕ್ಕಿತು. ಅದೇ ಕಾರಣಕ್ಕೆ ಕರ್ನಾಟಕ ರಾಜ್ಯ ಸರಕಾರ ಒಬ್ಬ ಕ್ರೀಡಾಪಟು ಕ್ರೀಡಾಕೂಟವೊಂದರಲ್ಲಿ ಎಷ್ಟೇ ಚಿನ್ನದ ಪದಕ

Asian games

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಮಿಂಚಿದ ಕನ್ನಡಿಗ ಜಿಲ್ಲಾಧಿಕಾರಿ

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕನ್ನಡಿಗ ಜಿಲ್ಲಾಧಿಕಾರಿ ಸುಹಾಸ್‌ ಲಾಲಿನಕೆರೆ ಯತಿರಾಜ್‌ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. Indian IAS officer won the Gold medal at Asian Para

Cricket

ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗೆ 140 ಕೋಟಿ ರೂ. ನಷ್ಟ

ಮೆಲ್ಬೋರ್ನ್‌: ಕ್ರಿಕೆಟ್‌ ಜಗತ್ತನ್ನು ತನ್ನ ಆಟದ ಮೂಲಕ ಆಳುತ್ತಿದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗೆ 2022-23ರ ಆರ್ಥಿಕ ವರ್ಷದಲ್ಲಿ 140 ಕೋಟಿ ರೂ. ನಷ್ಟವಾಗಿದೆ. Cricket Australia (CA) reported loss 140 Cr Loss