Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Asian games

ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆ ಬರೆದ ಭಾರತ

ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ  ಭಾರತ ಅತಿ ಹೆಚ್ಚು ಪದಕ ಗೆದ್ದು ದಾಖಲೆ ಬರೆದಿದೆ. 2010ರಲ್ಲಿ  ಭಾರತ 65 ಪದಕಗಳನ್ನು ಗೆದ್ದಿತ್ತು, ಆದರೆ ಜಕಾರ್ತದಲ್ಲಿ ಕೊನೆಯ ದಿನದ ವೇಳೆ 69 ಪದಕಗಳನ್ನು ಗೆದ್ದು

School games

ಸುರಾನಾ ಕಾಲೇಜು ತಂಡ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ ಕಳೆದ ವರ್ಷವಷ್ಟೇ ಕಬಡ್ಡಿ ಅಭ್ಯಾಸ ಮಾಡಲು ಆರಂಭಿಸಿ ತಂಡವನ್ನು ಕಟ್ಟಿದ ಬೆಂಗಳೂರಿನ ಸುರಾನಾ ಕಾಲೇಜು ಕಬಡ್ಡಿ  ತಂಡ ಆರ್‌ಎನ್‌ಎಸ್ ಪಿಯುಸಿ ಕಾಲೇಜು ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಗೌರವಕ್ಕೆ ಪಾತ್ರವಾಗಿದೆ.

School games

ಸುರಾನಾ ಕಾಲೇಜಿಗೆ ಚಾಂಪಿನಯ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ವಲಯ ಪಿಯು ಕಾಲೇಜುಗಳ ಜೂಡೋ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಸುರಾನಾ ಕಾಲೇಜು ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಸುರಾನಾ ಕಾಲೇಜಿನ ಸ್ಪರ್ಧಿಗಳು ಒಟ್ಟು ಏಳು ಚಿನ್ನದ

Asian games

ಬೆಳ್ಳಿಗೆ ತೃಪ್ತಿಪಟ್ಟ ಭಾರತ ವನಿತೆಯರು

ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್‌ನಲ್ಲಿ ೩೬ ವರ್ಷಗಳ ನಂತರ ಚಿನ್ನ ಗೆದ್ದು ಟೋಕಿಯೋ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಬೇಕೆಂಬ  ಭಾರತ ವನಿತೆಯರ ಹಾಕಿ ತಂಡದ ಗುರಿ ಕೊನೆಗೂ ಇಡೇರಲಿಲ್ಲ.   ಶುಕ್ರವಾರ ನಡೆದ ಜಪಾನ್

Other sports

ಬರಲಿದೆ ಅಂತಾರಾಷ್ಟ್ರೀಯ ಕಬಡ್ಡಿ ಲೀಗ್!

ಸ್ಪೋರ್ಟ್ಸ್ ಮೇಲ್ ವರದಿ  ಪ್ರೊ ಕಬಡ್ಡಿ ಲೀಗ್‌ಗೆ ಪರ್ಯಾಯವಾಗಿ ಮತ್ತೊಂದು ಲೀಗ್ ಹುಟ್ಟಿಕೊಳ್ಳಲಿದೆ. ಅದು ಅಂತಾರಾಷ್ಟ್ರೀಯ ಕಬಡ್ಡಿ ಲೀಗ್. ಇದಕ್ಕಾಗಿ ಇಂಡಿಯನ್ ನ್ಯೂ ಕಬಡ್ಡಿ ಫೆಡರೇಷನ್ (NKFI) ಜತೆ ಸ್ಪೋರ್ಟ್ಸ್ ಪ್ರಸಾರಕ ಕಂಪೆನಿ ಡಿ

School games

ಅ. 4, 5 ರಂದು ರಾಜ್ಯ ಸ್ಕೂಲ್ ಒಲಿಂಪಿಕ್ಸ್ ಗ್ರೂಪ್ ಗೇಮ್ಸ್

ಸ್ಪೋರ್ಟ್ಸ್ ಮೇಲ್ ವರದಿ ಯಂಗ್‌ಸ್ಟರ್ಸ್ ಸ್ಪೋರ್ಟ್ಸ್ ಪ್ರಮೋಟರ್ಸ್ ಟ್ರಸ್ಟ್ (ರಿ.) ಹಾಗೂ ಯಂಗ್‌ಸ್ಟರ್ಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಇದರ ಆಶ್ರಯದಲ್ಲಿ ಅಕ್ಟೋಬರ್  4  ಮತ್ತು  5 ರಂದು ಬೆಂಗಳೂರಿನ ಜಯನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 11ನೇ ರಾಜ್ಯ ಮಟ್ಟದ

Other sports

ರಾಷ್ಟ್ರೀಯ ನೆಟ್‌ಬಾಲ್ ತಂಡಕ್ಕೆ ರಾಜ್ಯದ ನಂದಿನಿ, ರಂಜಿತಾ ಆಯ್ಕೆ

ಸ್ಪೋರ್ಟ್ಸ್ ಮೇಲ್ ವರದಿ ಸಿಂಗಾಪುರದಲ್ಲಿ ನಡೆಯಲಿರುವ ಎಂ.1. ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ರಾಜ್ಯದ ಅನುಭವಿ ಆಟಗಾರ್ತಿಯರಾದ ನಂದಿನಿ ಎಲ್‌ಜಿ. ಹಾಗೂ ರಂಜಿತಾ ಬಿ.ಜೆ. ಆಯ್ಕೆಯಾಗಿದ್ದಾರೆ. ಸೆ. 1 ರಿಂದ  9 ರವರೆಗೆ ಚಾಂಪಿಯನ್‌ಷಿಪ್ ನಡೆಯಲಿದೆ.

Athletics

ಸೆ. 3 ರಿಂದ 5 ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಜೂನಿಯರ್ ಹಾಗೂ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಸೆ. 3 ರಿಂದ 5 ವರೆಗೆ

Other sports

ಪಾನ್ ಆಫ್ರಿಕಾ ರೇಸ್‌ಗೆ ಟಿವಿಎಸ್ ಸಿದ್ಧ

ಸ್ಪೋರ್ಟ್ಸ್ ಮೇಲ್ ವರದಿ  ಸೆಪ್ಟಂಬರ್ 8 ರಿಂದ 15 ರವರೆಗೆ ಮೊರಾಕ್ಕೋದಲ್ಲಿ ನಡೆಯಲಿರುವ ಪಾನ್ ಆಫ್ರಿಕಾ ರಾಲಿ 2018 ರಲ್ಲಿ ಪಾಲ್ಗೊಳ್ಳಲು ಟಿವಿಎಸ್ ರೇಸಿಂಗ್‌ನ ಕೆಪಿ ಅರವಿಂದ್ ಹಾಗೂ ಅಬ್ದುಲ್ ವಹೀದ್ ತನ್ವೀರ್ ಸಜ್ಜಾಗಿದ್ದಾರೆ.

Asian games

ಜಾನ್ಸನ್‌ಗೆ ಚಿನ್ನ, ರಿಲೇಯಲ್ಲಿ ಬಂಗಾರ, ಹಾಕಿಯಲ್ಲಿ ಶಾಕ್

ಏಜೆನ್ಸೀಸ್ ಜಕಾರ್ತ ೧೮ನೇ ಏಷ್ಯನ್ ಕ್ರೀಡಾಕೂಟದ ೧೨ನೇ ದಿನದಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾ‘ನೆ ತೋರಿದ್ದಾರೆ. ಅಥ್ಲೀಟ್‌ಗಳು ಚಿನ್ನ ಗೆದ್ದರೆ, ಪುರುಷರ ಹಾಕಿಯಲ್ಲಿ ಭಾರತ ಫೈನಲ್ ತಲಪುವಲ್ಲಿ ವಿಫಲವಾಯಿತು. ೧೫೦೦ ಮೀ. ಓಟದಲ್ಲಿ ಭಾರತ