Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ರಾಷ್ಟ್ರೀಯ ಕ್ರೀಡಾಕೂಟ: ಹೈಜಂಪ್‌ನಲ್ಲಿ ಚೇತನ್‌ಗೆ ಕಂಚಿನ ಪದಕ
- By ಸೋಮಶೇಖರ ಪಡುಕರೆ | Somashekar Padukare
- . October 2, 2022
ಅಹಮದಾಬಾದ್: 36ನೇ ರಾಷ್ಟ್ರೀಯ ಕ್ರಿಡಾಕೂಟದ ಅಥ್ಲೆಟಿಕ್ಸ್‌ನ ಹೈಜಂಪ್ ವಿಭಾಗದಲ್ಲಿ ಕರ್ನಾಟಕದ ಚೇತನ್ ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸರ್ವಿಸಸ್‌ನ ಸರ್ವೇಶ್ 2.27 ಮೀ. ಎತ್ತರಕ್ಕೆ ಜಿಗಿದು ಚಿನ್ನ ಗೆದ್ದರೆ, ಕೇರಳ ಅರೋಮಲ್
ರಾಷ್ಟ್ರೀಯ ಕ್ರೀಡಾಕೂಟ: ಸ್ಕೇಟಿಂಗ್‌ನಲ್ಲಿ ಕರ್ನಾಟಕದ ಮಹೀನ್‌ಗೆ ಚಿನ್ನ
- By ಸೋಮಶೇಖರ ಪಡುಕರೆ | Somashekar Padukare
- . October 2, 2022
ಅಹಮದಾಬಾದ್: 36ನೇ ರಾಷ್ಟ್ರೀಯ ಕ್ರಿಡಾಕೂಟದ ಸ್ಕೇಟಿಂಗ್‌ನಲ್ಲಿ ಕರ್ನಾಟಕದ ಮಹೀನ್ ಟಂಡನ್ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಆರ್ಟಿಸ್ಟಿಕ್ ಸ್ಕೇಟಿಂಗ್‌ನಲ್ಲಿ ಮಹೀನ್ ಅಗ್ರ ಸ್ಥಾನ ಪಡೆದು ಐತಿಹಾಸಿಕ ಚಿನ್ನದ ಪದಕ ಗೆದ್ದರು. ರಾಷ್ಟ್ರೀಯ
ರಾಷ್ಟ್ರೀಯ ಕ್ರೀಡಾಕೂಟ: ನೆಟ್‌ಬಾಲ್‌ನಲ್ಲಿ ಕರ್ನಾಟಕಕ್ಕೆ ಕಂಚಿನ ಪದಕ
- By ಸೋಮಶೇಖರ ಪಡುಕರೆ | Somashekar Padukare
- . October 1, 2022
ಅಹಮದಾಬಾದ್: ಬಿಹಾರ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸಮಬಲ ಸಾಧಿಸಿ ಕರ್ನಾಟಕ ವನಿತೆಯರ ನೆಟ್‌ಬಾಲ್ ತಂಡ ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ. ಉತ್ತಮ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಇತ್ತಂಡಗಳು 57-57 ಅಂಕಗಳಿಂದ
ಶೂಟಿಂಗ್‌ನಲ್ಲಿ ಕರ್ನಾಟಕದ ತಿಲೋತ್ತಮಗೆ ಬೆಳ್ಳಿ ಪದಕ
- By ಸೋಮಶೇಖರ ಪಡುಕರೆ | Somashekar Padukare
- . September 30, 2022
ಅಹಮದಾಬಾದ್: ಉತ್ತಮ ಪೈಪೋಟಿಯಿಂದ ಕೂಡಿದ ಫೈನಲ್ ಸುತ್ತಿನಲ್ಲಿ ಗುಜರಾತಿನ ಎಲಾವಿನಿಲ್ ವಲಾವಿರನ್ ವಿರುದ್ಧ 16-10 ಅಂತರದಲ್ಲಿ ಸೋಲನುಭವಿಸಿದ ಕರ್ನಾಟಕದ ತಿಲೋತ್ತಮ ಸೇನ್ 36ನೇ ರಾಷ್ಟ್ರೀಯ ಕ್ರೀಡಾಕೂಟದ ವನಿತೆಯರ 10ಮೀ ಏರ್ ರೈಫಲ್ ಶೂಟಿಂಗ್‌ನಲ್ಲಿ ಬೆಳ್ಳಿ
ಕ್ರೀಡಾ ಯಶಸ್ಸಿಗೆ ಹೊಸ ಜೀವ ತುಂಬುವ ಶಿವರುದ್ರಯ್ಯ ಸ್ವಾಮಿ
- By ಸೋಮಶೇಖರ ಪಡುಕರೆ | Somashekar Padukare
- . September 24, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕರ್ನಾಟಕದಲ್ಲಿ ಅನೇಕ ಕ್ರೀಡಾ ಸಂಸ್ಥೆ ಮತ್ತು ಅಕಾಡೆಮಿಗಳಿವೆ. ಪ್ರತಿಯೊಂದರ ಉದ್ದೇಶ ಪದಕ ಗೆಲ್ಲುವುದೇ ಆಗಿರುತ್ತದೆ. ಆದರೆ ಆ ಉದ್ದೇಶವನ್ನು ಈಡೇರಿಸುವಲ್ಲಿ ಎಷ್ಟು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂಬುದು ಮುಖ್ಯ. ಬರೇ
ವಿಶ್ವ ಶೂಟಿಂಗ್‌ಗೆ ಕರ್ನಾಟಕದ ಶಾಲಾ ಬಾಲಕಿ ತಿಲೋತ್ತಮ
- By ಸೋಮಶೇಖರ ಪಡುಕರೆ | Somashekar Padukare
- . September 23, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಅಕ್ಟೋಬರ್ 15 ರಿಂದ 23 ರವರೆಗೆ ಕೈರೋದಲ್ಲಿ ನಡೆಯಲಿರುವ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ 14 ವರ್ಷದ ಬಾಲಕಿ ತಿಲೋತ್ತಮ ಸೇನ್ (Tilottama Sujit Sen) ಆಯ್ಕೆಯಾಗಿದ್ದಾರೆ. ಹಲವಾರು ರಾಜ್ಯ
ರಾಷ್ಟ್ರೀಯ ಕ್ರೀಡಾಕೂಟ: ಜಿಮ್ನಾಸ್ಟಿಕ್‌ನಲ್ಲಿ ಕುಣಿಗಲ್‌ನ ತ್ರಿಶೂಲ್ ಗೌಡ
- By ಸೋಮಶೇಖರ ಪಡುಕರೆ | Somashekar Padukare
- . September 23, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಈಜು ಕಲಿಯಲು ಹೋದ ಪುಟ್ಟ ಹುಡುಗನಿಗೆ ಈಜಲು ಎತ್ತರ ಸಾಲದು ಎಂದು ನಿರಾಕರಿಸಿ ಮನೆಗೆ ಕಳುಹಿಸಿದರು. ಆದರೆ ಹುಡುಗನ ತಂದೆ ನಿರಾಸೆಯಲ್ಲಿ ಅಲ್ಲಿಗೆ ಕೈ ಚೆಲ್ಲಲಿಲ್ಲ. ಬೇರೆ ಯಾವುದಾದರೂ ಕ್ರೀಡೆಯಲ್ಲಿ
ಅಥ್ಲೆಟಿಕ್ಸ್ ಅಂಗಣದಲ್ಲೊಬ್ಬ ನಿಸ್ವಾರ್ಥ ನಿದರ್ಶನ
- By ಸೋಮಶೇಖರ ಪಡುಕರೆ | Somashekar Padukare
- . September 19, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಓದಿದ್ದು ಆನಿಮೇಷನ್, ಕೆಲಸ ಮಾಡುತ್ತಿರುವುದು ಸ್ವೀಟ್ ಸೇಲ್ಸ್, ಸಮಯ ಸಿಕ್ಕಾಗಲೆಲ್ಲ ಅಥ್ಲೆಟಿಕ್ಸ್ ಅಂಗಣದಲ್ಲಿ ಓಟ, ಕ್ರೀಡಾಕೂಟಕ್ಕೆ ನೆರವು, ಟೆಕ್ನಿಕಲ್ ವಿಭಾಗದಲ್ಲೂ ಸೇವೆ, ಮಾಧ್ಯಮಗಳಿಗೆ ಫಲಿತಾಂಶ ನೀಡುವಲ್ಲಿಯೂ ನೆರವು, ದೇಶದ ಯಾವುದೇ
ಕ್ರೀಡಾ ಕುಟುಂಬದಲ್ಲಿ ಬೆಳಗಿ, ರಾಜ್ಯಕ್ಕೆ ಕೀರ್ತಿ ತಂದ ವಿಶ್ವಂಭರ
- By ಸೋಮಶೇಖರ ಪಡುಕರೆ | Somashekar Padukare
- . September 12, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ತಂದೆಯ ಆದರ್ಶ ಮತ್ತು ಅಕ್ಕನ ಯಶಸ್ಸನ್ನು ತನ್ನ ಬದುಕಿಗೆ ಸ್ಫೂರ್ತಿಯಾಗಿಸಿಕೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮಿಡ್ಲ್ ಡಿಸ್ಟೆನ್ಸ್ ರನ್ನರ್ ಬೆಳಗಾವಿಯ ವಿಶ್ವಂಭರ ಕೋಲೆಕರ್ ನೈಋತ್ಯ ರೈಲ್ವೆಯಲ್ಲಿ ಕಳೆದ
ರೈಲ್ವೇ ಕ್ರೀಡಾಕೂಟ: ನೈಋತ್ಯ ರೈಲ್ವೇ ಅದ್ಭುತ ಸಾಧನೆ
- By ಸೋಮಶೇಖರ ಪಡುಕರೆ | Somashekar Padukare
- . September 5, 2022
ಬೆಂಗಳೂರು: ಇತ್ತೀಚಿಗೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ಅಖಿಲ ಭಾರತ ಅಂತರ್ ರೈಲ್ವೆ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಹುಬ್ಬಳ್ಳಿಯ ನೈಋತ್ಯ ರೇಲ್ವೆಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿ ಪುರುಷರ ವಿಭಾಗದಲ್ಲಿ ರನ್ನರ್‌ಅಪ್ ಹಾಗೂ ಸಮಗ್ರ ಚಾಂಪಿಯನ್‌ಷಿಪ್‌ನಲ್ಲಿ