Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ಎಂಜಿನಿಯರಿಂಗ್‌ ತೊರೆದು ಒಲಂಪಿಯನ್‌ ಆದ ಮಂಗಳೂರಿನ ಮಿಜೋ

ಬೆಂಗಳೂರು: ಎಂಜಿನಿಯರಿಂಗ್‌ ಪದವಿ ಗಳಿಸಿ, ಉನ್ನತ ಹುದ್ದೆಯಲ್ಲಿದ್ದು, ಬದುಕನ್ನು ಖುಷಿಯಾಗಿ ಕಳೆಯಬೇಕೆಂಬ ಹಂಬಲ ಹೆಚ್ಚಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಇರುತ್ತದೆ. ಆದರೆ ಎರಡೂವರೆ ವರ್ಷ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿ, ಕ್ರೀಡೆಯ ಬಗ್ಗೆ ಇದ್ದ ಆಸಕ್ತಿಯನ್ನು ಮುಂದುವರಿಸಿ,

Other sports

ಆರೋಗ್ಯದ ಬದ್ಧತೆ, ಇಲ್ಲಿ ಗಾಳಿಯ ಶುದ್ಧತೆ: ಸಿಬಿಸಿ

ಕುಂದಾಪುರ: ಒಳಾಂಗಣ ಕ್ರೀಡಾಂಗಣಗಳಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಪ್ರಮುಖವಾದುದು. ಈ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ನೂತನವಾಗಿ ಆರಂಭಗೊಂಡ COSTA BADMINTON CENTER ನಲ್ಲಿ ಉತ್ತಮ ಗುಣಮಟ್ಟದ ಟರ್ಬೋ ಫ್ಯಾನ್‌ಗಳನ್ನು ಬಳಸಲಾಗಿದೆ, ಆಟಗಾರರ ಆರೋಗ್ಯ, ಫಿಟ್ನೆಸ್‌

Other sports

ಕುಂದಾಪುರ: ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ಗೆ ಚಾಲನೆ

ಕುಂದಾಪುರ: ಕುಂದಾಪುರದ ಹಂಗಳೂರು ಸಮೀಪದ ಅರಾಲ್‌ಗುಡ್ಡೆ ಕ್ರಾಸ್‌ ಬಳಿ ನೂತನವಾಗಿ ಆರಂಭಗೊಂಡಿರುವ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ಗೆ ಹಂಗಳೂರಿನ ಸೇಂಟ್‌ ಪಿಯೂಸ್‌ ಚರ್ಚ್‌ನ ಧರ್ಮಗುರು ರೆ. ಫಾದರ್‌ ಅಲ್ಬರ್ಟ್‌ ಕ್ರಾಸ್ತಾ ಅವರು ಭಾನುವಾರ ಚಾಲನೆ ನೀಡಿ,

Other sports

ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌: ಕುಂದಾಪುರದಲ್ಲೊಂದು ಸುಸಜ್ಜಿತ ಬ್ಯಾಡ್ಮಿಂಟನ್‌ ಕೇಂದ್ರ

ಕುಂದಾಪುರ: ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಒಂದಾಗಿರುವ ಬ್ಯಾಡ್ಮಿಂಟನ್‌ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಕ್ರೀಡೆ ಎನಿಸಿದೆ. ಕುಂದಾಪುರದ ಪಡುಕೋಣೆ ಮೂಲದ ಪ್ರಕಾಶ್‌ ಪಡುಕೋಣೆಯವರು Prakash Padukone ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಆಗಿ ದೇಶಕ್ಕೆ ಕೀರ್ತಿ ತಂದರೂ ಕುಂದಾಪುರದಲ್ಲೊಂದು

Athletics

ವಿದ್ಯಾರ್ಥಿಗಳ ದತ್ತುಪಡೆದು ಕ್ರೀಡೆ ಕಲಿಸುವ ಗುರು ಶಂಕರ್‌

ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಮ್ಮಾಪುರದ ಶಂಕರ ನಾಯಕ ಅವರು ತಮ್ಮ ತಾಲೂಕಿನಲ್ಲಿ ಕ್ರೀಡೆಗಾಗಿ ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿದಾಗ ಅಲ್ಲಿರುವ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ ಅಥವಾ ಕಾರ್ಪೊರೇಟ್‌ ವಲಯ ಯಾವುದಾದರೂ ರೀತಿಯಲ್ಲಿ

Athletics

ರಾಜ್ಯ ಅಥ್ಲೆಟಿಕ್ಸ್‌: ಸ್ವರ್ಣ ಗೆದ್ದ ಅಭಿನ್‌, ಅಂಬಿಕಾ

ಉಡುಪಿಯ ಮಹಾತ್ಮಾ ಗಾಂಧೀ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಅಮೆಚೂರ್‌ ಅಥ್ಲೆಟಿಕ್ಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸೀನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಉಡುಪಿಯ ಅಭಿನ್‌ ದೇವಾಡಿಗ ಹಾಗೂ ಮೈಸೂರಿನ ಅಂಬಿಕಾ ಚಿನ್ನದ ಪದಕ ಗೆದ್ದಿದ್ದಾರೆ.

Other sports

ನದಿಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನೆ!

ಒಲಿಂಪಿಕ್ಸ್‌ ಇತಿಹಾದಲ್ಲೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ. ವಿಶೇಷ ಹಾಗೂ ವಿನೂತನ ರೀತಿಯಲ್ಲಿ ಸೇನ್‌ ನದಿಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಉದ್ಘಾಟನಾ ಸಮಾರಂಭ ನಡೆಯಲಿದೆ. Paris Olympics opening ceremony will

Other sports

ಮೂರು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡ ಬೌದ್ಧ ಸನ್ಯಾಸಿ!

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಇನ್ನು 56 ದಿನಗಳಿವೆ. ಪ್ರತಿಯೊಬ್ಬ ಕ್ರೀಡಾಪಟುವಿಗೂ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದೆಂದರೆ ಕನಸು ನನಸಾದಂತೆ. ಅವರ ಸಾಧನೆಯ ಹಿಂದೆ ಹಲವು ವಿಧದ ತ್ಯಾಗವಿರುತ್ತದೆ. ಕಯಾಕ್‌ ಸ್ಪರ್ಧೆಯಲ್ಲಿ ಜಪಾನ್‌ ಮೇಲುಗೈ ಸಾಧಿಸುವುದೇ ಹೆಚ್ಚು. ಜಪಾನಿನ ಕಯಾಕ್‌

Athletics

ಫೆಡರೇಷನ್ ಕಪ್:  ಚಿನ್ನ ಗೆದ್ದ ರಾಜ್ಯದ ಪಾವನ ನಾಗರಾಜ್‌

ಬೆಂಗಳೂರು: ತಂದೆಯೂ ಚಿನ್ನ, ತಾಯಿಯೂ ಸ್ವರ್ಣ, ಮಗಳು ಬಂಗಾರ…….ಲಖನೌದ ಸರೊಜಿನಿ ನಗರದ ಭಾರತೀಯ ಕ್ರೀಡಾಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ನಡೆಯುತ್ತಿರುವ 20 ವರ್ಷ ವಯೋಮಿತಿಯ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪಾವನ ನಾಗರಾಜ್‌ Pavana

Other sports

ಕೋಟದಲ್ಲಿ ಮಾ.30ರಂದು ಹಗ್ಗ ಜಗ್ಗಾಟ ಸ್ಪರ್ಧೆ

ಕೋಟ: ಎಲ್ಲೆಡೆ ಕ್ರಿಕೆಟ್‌ ಕಲರವ ಕೇಳಿ ಬರುತ್ತಿದ್ದರೆ ಕೋಟದ ಬಾಲಾಂಜನೇಯ ಫ್ರೆಂಡ್ಸ್‌ ಮಾರ್ಚ್‌ 30 ರಂದು ಇಲ್ಲಿನ ಶಾಂಭವೀ ಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದಾರೆ. Tug of War