Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ಬೆಂಗಳೂರು ಕಂಬಳಕ್ಕೆ ಕೋಣಗಳೇ ಭೂಷಣ ಹೊರತು ಬ್ರಿಜ್ ಅಲ್ಲ!
- By Sportsmail Desk
- . November 21, 2023
ಒಂದು ಸಾಂಪ್ರದಾಯಿಕ ಕಲೆ, ಕ್ರೀಡೆ ಅಥವಾ ಆಚರಣೆ ಗ್ರಾಮೀಣ ಪರಿಸರವನ್ನು ಬಿಟ್ಟು ನಗರವನ್ನು ಪ್ರವೇಶಿಸಿದಾಗ ಯಾವ ರೀತಿಯಲ್ಲಿ ತನ್ನ ನೈಜತೆಯನ್ನು ಕಳೆದುಕೊಂಡು, ಕೆಲವೊಂದು ಹೊಂದಾಣಿಕೆ ಮಾಡಿಕೊಂಡು, ಪ್ರಚಾರದ ವಸ್ತುವಾಗಿ ಉಳಿಯುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿರುವ
ವಿಶ್ವದ ಶ್ರೇಷ್ಠ ಅಥ್ಲೀಟ್ ಪ್ರಶಸ್ತಿ: ಫೈನಲ್ ಸುತ್ತಿಗೆ ನೀರಜ್ ಚೋಪ್ರಾ
- By Sportsmail Desk
- . November 14, 2023
ಹೊಸದಿಲ್ಲಿ: ಒಲಿಂಪಿಕ್ ಚಾಂಪಿಯನ್, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಮತ್ತು ಏಷ್ಯನ್ ಗೇಮ್ಸ್ ಸ್ವರ್ಣ ವಿಜೇತ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು 2023ನೇ ಸಾಲಿನ ವಿಶ್ವದ ಶ್ರೇಷ್ಠ ಅಥ್ಲೀಟ್ ಪಟ್ಟಿಯ ಫೈನಲ್ ಹಂತ
ಎಲ್ಲ ಆಯ್ತು, ಈಗ ಕ್ರೀಡಾಂಗಣದ ಭಾಗಗಳು ಬಾಡಿಗೆಗೆ!
- By Sportsmail Desk
- . November 14, 2023
ಹೊಸದಿಲ್ಲಿ: ದೇಶದಲ್ಲಿರುವ ಸರಕಾರಿ ಸ್ವಾಮ್ಯದ ಕಂಪೆನಿಗಳನ್ನು ಖಾಸಗಿಯವರ ಅಧೀನಕ್ಕೆ ನೀಡುತ್ತಿರುವ ಕೇಂದ್ರ ಸರಕಾರ ಈಗ ದೆಹಲಿಯಲ್ಲಿರುವ ಮೇಜರ್ ಧ್ಯಾನ್ಚಂದ್ ಕ್ರೀಡಾಂಗಣದ ಮೇಲೆ ಕಣ್ಣು ಹಾಕಿದೆ. ಇಲ್ಲಿ ಉಪಯೋಗಿಸದೇ ಇರುವ ಸ್ಥಳಗಳನ್ನು ಖಾಸಗಿಯವರಿಗೆ ಬಾಡಿಗೆಗೆ ನೀಡಲು
ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ಫೈನಲ್ಗೆ
- By Sportsmail Desk
- . November 4, 2023
ರಾಂಚಿ: ಭಾರತ ಮಹಿಳಾ ಹಾಕಿ ತಂಡ ಇಲ್ಲಿನ ಮಾರಂಗ್ ಗೋಮ್ಕೆ ಜೈಪಾಲ್ ಸಿಂಗ್ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಾರ್ಖಂಡ್ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕೊರಿಯಾ ವಿರುದ್ಧ 2-0 ಗೋಲುಗಳ ಅಂತರದಲ್ಲಿ
ಕನ್ನಡಿಗನ ಸಾಧನೆ: ಪಾಕ್ಗೆ ಶಾಕ್ ನೀಡಿದ ಭಾರತಕ್ಕೆ ಕಂಚು
- By Sportsmail Desk
- . November 4, 2023
ಬೆಂಗಳೂರು: ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಆಫ್ ಜೊಹೊರ್ ಕಪ್ ಹಾಕಿ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಗೋಲ್ಕೀಪರ್ ಮೋಹಿತ್ ಹೊನ್ನೇನಹಳ್ಳಿ ನೀಡಿದ ದಿಟ್ಟ ಹೋರಾಟದ ಪರಿಣಾಮ ಭಾರತ ತಂಡ ಪಾಕಿಸ್ತಾನವನ್ನು 6-5 (3-3) ಮಣಿಸಿ ಕಂಚಿನ ಪದಕ
ಕ್ರೀಡಾಪಟುಗಳೇ ನಿಮಗೆ ಗಾಯವಾದರೆ ನಾವು ಜವಾಬ್ದಾರರಲ್ಲ: ಕರ್ನಾಟಕ ಸರಕಾರ!
- By Sportsmail Desk
- . November 3, 2023
“ಪದಕ ಗೆದ್ದು ಬನ್ನಿ, ಆದರೆ ನಿಮಗೇನಾದರೂ ಗಾಯವಾದರೆ ನಿಮಗೆ ನೆರವು ನೀಡಲು ನಮ್ಮಲ್ಲಿ ಯಾವುದೇ ಯೋಜನೆ ಇಲ್ಲ” ಇದು ಕರ್ನಾಟಕ ಕ್ರೀಡಾ ಇಲಾಖೆಯು ಗಾಯಗೊಂಡಿರುವ ಒಬ್ಬ ಕ್ರೀಡಾಪಟುವಿಗೆ ನೀಡಿದ ಉತ್ತರದ ಸಾರಾಂಶ. There is
ಕನ್ನಡಿಗ ಸುಹಾಸ್ಗೆ ಯೋಗಿ ಆದಿತ್ಯನಾಥ್ ಅಭಿನಂದನೆ
- By Sportsmail Desk
- . October 30, 2023
ಎರಡು ದಿನಗಳ ಹಿಂದೆ ಮುಕ್ತಾಯಗೊಂಡ ಏಷ್ಯನ್ ಪ್ಯಾರಾ ಗೇಮ್ಸ್ನ ಬ್ಯಾಡ್ಮಿಂಟನ್ನಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಲಾಲಿನಕೆರೆ ಯತಿರಾಜ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿನಂದಿಸಿದರು.
ಸ್ನಾಯು ಸೆಳೆತದಿಂದ ಚಿನ್ನ ಕಳೆದುಕೊಂಡ ಬೈಂದೂರಿನ ಮಣಿಕಂಠ
- By Sportsmail Desk
- . October 30, 2023
ಪಣಜಿ: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಓಟಗಾರ ಮಣಿಕಂಠ ಚಿನ್ನ ಗೆಲ್ಲುವಲ್ಲಿ ವಿಫಲರಾಗಿ ಅಚ್ಚರಿ ಎಂಬಂತೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅಂತಿಮ ಕ್ಷಣದಲ್ಲಿ ಸ್ನಾಯು ಸೆಳೆತಕ್ಕೆ ಗುರಿಯಾದದು ಮಣಿಕಂಠ ಅವರ ಯಶಸ್ಸಿಗೆ ಅಡ್ಡಿಯಾಯಿತು.
Sheetal Devi ನಿಮಗೆ ಇಷ್ಟವಾದ ಯಾವುದೇ ಕಾರನ್ನು ಆಯ್ಕೆ ಮಾಡಿಕೊಳ್ಳಿ: ಆನಂದ್ ಮಹೀಂದ್ರಾ
- By Sportsmail Desk
- . October 30, 2023
ಹೊಸದಿಲ್ಲಿ: ಎರಡೂ ಕೈ ಇಲ್ಲದಿದ್ದರೂ ಕಾಲಿನಲ್ಲೇ ಗುರಿ ಇಟ್ಟು ಎರಡು ಪದಕಗಳನ್ನು ಗೆದ್ದ ಭಾರತದ ಬಿಲ್ಗಾರ್ತಿ ಶೀತಲ್ ದೇವಿ ಅವರಿಗೆ ಭಾರತದ ಶ್ರೇಷ್ಠ ಉದ್ಯಮಿ ಆನಂದ್ ಮಹೀಂದ್ರಾ Anand Mahindra ಅವರು ಅದ್ಭುತವಾದ ಉಡುಗೊರೆ
ಕಿಟ್ ಇಲ್ಲದೆ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಸ್ಪರ್ಧಿಸುತ್ತಿರುವ ರಾಜ್ಯದ ಕ್ರೀಡಾಪಟುಗಳು!!
- By ಸೋಮಶೇಖರ ಪಡುಕರೆ | Somashekar Padukare
- . October 30, 2023
ಇದು ಸಂಘಟಕರಾದ ಗೋವಾದ ಪ್ರಮಾದವೋ, ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಬೇಜವಾಬ್ದಾರಿಯೋ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ನಿರ್ಲಕ್ಷ್ಯವೋ, ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ತಾತ್ಸಾರವೋ ಅಥವಾ ಕರ್ನಾಟಕ ಕ್ರೀಡಾ ಇಲಾಖೆಯ ಅರಿವಿನ ಕೊರತೆಯೋ, ಅಥವಾ ರಾಜ್ಯ ಸರ್ಕಾರಕ್ಕೆ