Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

Palekanda Bopaiah : ಆಸ್ಟ್ರೇಲಿಯಾದಲ್ಲಿ 2 ಚಿನ್ನ ಗೆದ್ದ 92 ವರ್ಷದ ಪಾಲೆಕಂಡ ಬೋಪಯ್ಯ!

ಬೆಂಗಳೂರು: ಸಾಧನೆಗೆ ವಯಸ್ಸಿನ ಅಡ್ಡಿ ಇಲ್ಲ ಎಂಬುದನ್ನು ಕೊಡಗಿನ ಪಾಲೆಕಂಡ ಬೋಪಯ್ಯ ಅವರು ತೋರಿಸಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯ ಒಲಿಂಪಿಕ್ಸ್‌ ಪಾರ್ಕ್‌ನಲ್ಲಿ (Sydney Olympics Park) ನಡೆದ ಆಸ್ಟ್ರೇಲಿಯನ್‌ ಮಾಸ್ಟರ್ಸ್‌ ಇಂಟರ್‌ನ್ಯಾಷನಲ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ (Australian

Women's Kabaddi League by Mashal Sports Pro Kabaddi League
Other sports

Women’s Kabaddi League ಮಷಾಲ್‌ ಸ್ಪೋರ್ಟ್ಸ್‌ನಿಂದ ಮಹಿಳಾ ಕಬಡ್ಡಿ ಲೀಗ್‌

ಮುಂಬೈ: ಕ್ರಿಕೆಟ್‌ನಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL)ನಿಂದ ಸ್ಫೂರ್ತಿ ಪಡೆದು ಬಿಸಿಸಿಐ ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಹುಟ್ಟು ಹಾಕಿರುವಂತೆ ಪ್ರೋ ಕಬಡ್ಡಿ ಲೀಗ್‌ (Pro Kabaddi League) ಸಂಘಟಕರಾದ ಮಷಾಲ್‌ ಸ್ಪೋರ್ಟ್ಸ್‌ ಮಹಿಳಾ

Bjorn Borg rejects felicitation program at KSLTA by Basavaraj Bommai
Other sports

Bjorn Borg : ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಗೆ ಸಮಯದ ಪಾಠ ಕಲಿಸಿದ ಬ್ಯೋನ್‌ ಬೋರ್ಗ್‌

ಬೆಂಗಳೂರು: ಸಮಯ ಮತ್ತು ಅಲೆಗಳು ಯಾರಿಗೂ ಕಾಯುವುದಿಲ್ಲ, ಕ್ರೀಡೆಯಲ್ಲಿ ಸಮಯ ಮುಖ್ಯ. ಕ್ರೀಡಾಪಟುಗಳು ತಮ್ಮ ಬದುಕಿನಲ್ಲಿ ಸಮಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ 11 ಬಾರಿ ಗ್ರ್ಯಾನ್‌

Tilottama Sen Created History at ISSF world Cup Shooting Championship Cairo
Other sports

Tilottama Sen : ವಿಶ್ವ ಶೂಟಿಂಗ್‌ನಲ್ಲಿ ಇತಿಹಾಸ ಬರೆದ ಬೆಂಗಳೂರಿನ ತಿಲೋತ್ತಮಾ ಸೇನ್‌

ಕೈರೋದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಶೂಟಿಂಗ್‌ನಲ್ಲಿ ಬೆಂಗಳೂರಿನ 14 ವರ್ಷದ ತಿಲೋತ್ತಮಾ ಸೇನ್‌ (Tilottama Sen) ವನಿತೆಯರ 10 ಮೀ. ಏರ್‌ ರೈಫಲ್‌ ಶೂಟಿಂಗ್‌ನಲ್ಲಿ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ನೆರವಾಗಿದ್ದಾರೆ. ಈ ಸಾಧನೆಯ

Boycotting World Boxing Championship which will be held in India
Other sports

ಭಾರತದಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್‌ಗೆ ಹಲವು ರಾಷ್ಟ್ರಗಳಿಂದ ಬಹಿಷ್ಕಾರ !

ಹೊಸದಿಲ್ಲಿ:  ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ವಿಶ್ವ ಮಹಿಳಾ ಹಾಗೂ ಪುರುಷರ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅನೇಕ ರಾಷ್ಟ್ರಗಳು ಬಹಿಷ್ಕಾರ ಹಾಕುವ ತೀರ್ಮಾನ ಕೈಗೊಂಡಿವೆ.  ಚೆಕ್‌ ಗಣರಾಜ್ಯ, ಕೆನಡಾ, ಸ್ವೀಡನ್‌ ಮತ್ತು ಇಂಗ್ಲೆಂಡ್‌ ರಾಷ್ಟ್ರಗಳು ಈ

Other sports

ಕ್ರೀಡಾ ಸಾಧಕರ ಅಮ್ಮಂದಿರಿಗೆ ಜೀಜಾ ಮಾತಾ ಗೌರವ ಪ್ರಶಸ್ತಿ

ಬೆಂಗಳೂರು:  ಕ್ರೀಡೆಯಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳನ್ನು ಸನ್ಮಾನಿಸುವುದು ಸಾಮಾನ್ಯ. ಆದರೆ ಕ್ರೀಡಾಪಟುವಿನ ಯಶಸ್ಸಿನ ಹಿಂದೆ ತಮ್ಮ ಬದುಕನ್ನು ಮುಡುಪಾಗಿಟ್ಟ ತಾಯಂದಿರನ್ನು ಸನ್ಮಾನಿಸುವುದು ವಿರಳ. ಆದರೆ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಸಾಧಕರ ಅಮ್ಮಂದಿರನ್ನು ಗೌರವಿಸುವ ಸ್ಮರಣೀಯ

Other sports

30 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಸ್ಟಾಫೊರ್ಡ್‌ ಕಪ್‌ ಫುಟ್ಬಾಲ್‌

ಬೆಂಗಳೂರು: ಬ್ರಿಟಿಷರ ಆಡಳಿತದಲ್ಲಿ ಸ್ಥಾಪನೆಗೊಂಡು ಬೆಂಗಳೂರು ಫುಟ್ಬಾಲ್‌ ಸಂಸ್ಥೆಯ ಮೂಲಕ ಮುಂದುವರಿಸಿಕೊಂಡು ಬಂದಿದ್ದ ಸ್ಟಾಫೊರ್ಡ್‌ ಚಾಲೆಂಜ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ (Staffordchallengecup) 30 ವರ್ಷಗಳ ನಂತರ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಅಂಗಣದಲ್ಲಿ ಮತ್ತೆ ನಡೆಯಲಿದೆ.

Other sports

ಬೆಂಗಳೂರು ಓಪನ್‌ಗೆ ಲ್ಯೂಕಾಸ್ ಪೊಯಿಲ್

ಬೆಂಗಳೂರು: ವಿಶ್ವದ ಮಾಜಿ ನಂ.10 ಆಟಗಾರ ಲ್ಯೂಕಾಸ್ ಪೊಯಿಲೆ ಹಾಗೂ ಕಳೆದ ವರ್ಷದ ಚಾಂಪಿಯನ್ ಚುನ್-ಹ್ಸಿನ್ ತ್ಸೆಂಗ್ ಫೆಬ್ರವರಿ 20ರಿಂದ 26ರವರೆಗೆ ನಡೆಯಲಿರುವ ಬೆಂಗಳೂರು ಓಪನ್ 2023ರ ಐದನೇ ಆವೃತ್ತಿಯಲ್ಲಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಕರ್ನಾಟಕ ರಾಜ್ಯ

Hockey

ಹಾಕಿ ಗೋಲ್‌ಕೀಪರ್‌ಗೆ ಮನೆ ಉಡುಗೊರೆ ನೀಡಿದ ಕನ್ನಡಿಗ ಶಿವ ಗುಲ್ವಾಡಿ!

ಸೋಮಶೇಖರ್‌ ಪಡುಕರೆ, ಬೆಂಗಳೂರು: ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಖುಷ್ಬೂ ಖಾನ್‌ ಮಧ್ಯಪ್ರದೇಶದಲ್ಲಿ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಬಗ್ಗೆ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಮಾಡಿತ್ತು. ಅಲ್ಲಿಯ ಜನಪ್ರತಿನಿಧಿಗಳು ಕೇವಲ ಭರವಸೆಯನ್ನು ನೀಡದರೇ ಹೊರತು

Other sports

ಕುಸ್ತಿ ಸಂಸ್ಥೆಯಲ್ಲಿ ಬ್ರಿಜ್‌ ಸೆಕ್ಸ್‌… ಗೋವಿಂದಾ ಗೋವಿಂದಾ!!

ಸೋಮಶೇಖರ್‌ ಪಡುಕರೆ, ಬೆಂಗಳೂರು ರಾಜಕಾರಣಿಗಳ ಕೈಗೆ ಸಿಲುಕಿ ಕ್ರೀಡಾ ಸಂಸ್ಥೆಗಳು ನಲುಗಿ ಹೋಗಿವೆ. ದೆಹಲಿಯಲ್ಲಿ ಒಲಿಂಪಿಯನ್‌ ವಿನೇಶ್‌ ಫೊಗತ್‌ಗೆ ನ್ಯಾಯ ಒದಗಿಸುವಂತೆ ದೇಶದ 31 ಅಂತಾರಾಷ್ಟ್ರೀಯ ಕುಸ್ತಿಪಟುಗಳ ಜೊತೆ ಸೇರಿ ಮುಷ್ಕರ ನಿರತರಾಗಿದ್ದಾರೆ. ಕ್ರೀಡಾ