Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಸೇನ್‌ ಡೇವಿಸ್‌ಗೆ ರಾಜ್ಯ ಸ್ನೂಕರ್‌ ಚಾಂಪಿಯನ್‌ ಪಟ್ಟ

ಬೆಂಗಳೂರು: ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ 15ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಸೇನ್‌ ಡೇವಿಸ್‌ ಅವರು ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದ್ದಾರೆ. Sean Davis Karnataka State 15Red Snooker

Other sports

ಬೆಂಗಳೂರಿನಲ್ಲಿ ಏಷ್ಯನ್‌ ಇಕ್ವೆಸ್ಟ್ರಿಯನ್‌ ಫೆಡರೇಷನ್‌ ಕಪ್‌

ಬೆಂಗಳೂರು: 14 ವರ್ಷಗಳ ನಂತರ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಇಕ್ವೆಸ್ಟ್ರಿಯನ್‌ (ಕುದುರೆ ಸವಾರಿ) ಚಾಂಪಿಯನ್‌ಷಿಪ್‌ ನಡೆಯಲಿದೆ. ಏಷ್ಯನ್‌ ಇಕ್ವೆಸ್ಟ್ರಿಯನ್‌ ಫೆಡರೇಷನ್‌ ಕಪ್‌ ಯೂಥ್‌ ನಡೆಯಲಿದೆ ಎಂದು ಭಾರತೀಯ ಇಕ್ವೆಸ್ಟ್ರಿಯನ್‌ ಫೆಡರೇಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.

Other sports

ಅಮೆರಿಕದ ಸೇನೆಗೆ ಶಾಕ್‌ ನೀಡಿದ ಭಾರತದ ಯೋಧರು!

ಹೊಸದಿಲ್ಲಿ: ಭಾರತದ ಯೋಧರನ್ನು ಅಲ್ಲಿ ಗಣನೆಗೆ ತೆಗೆದುಕೊಂಡಿಲ್ಲ. ಸೋತು ಹೋಗುವ ಯೋಧರು ಎಂದು ಗ್ರಹಿಸಿದ್ದರು. ಆದರೆ ಅಲ್ಲಿ ಹೋಗಿರುವುದು ಭಾರತದ ಸೇನೆಯ ಚಾಂಪಿಯನ್ನರು. ಅಮೆರಿಕದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಅನುಭವಿಗಳಿದ್ದರೂ ಭಾರತದ ಯೋಧರು

Athletics

ಪುನೀತ್‌ ರಾಜ್‌ಕುಮಾರ್‌ ನೆನಪಿನ ಓಟ, ಇದು ವಂಚನೆಯ ಆಟ!

ಬೆಂಗಳೂರು: ಟಾಟಾ ಪ್ರಾಯೋಜಕತ್ವದ ಮುಂಬೈ ಮ್ಯಾರಥಾನ್‌, ಬೆಂಗಳೂರಿನ 10K ಮ್ಯಾರಥಾನ್‌, ಹೈದರಾಬಾದ್‌ ಮ್ಯಾರಥಾನ್‌ ಹೆಸರು ಕೇಳಿದ್ದೇವೆ. ಅಲ್ಲಿಯ ನಗದು ಬಹುಮಾನಗಳ  ಬಗ್ಗೆಯೂ ಗೊತ್ತಿದೆ. ಆದರೆ ನವೆಂಬರ್‌ನಲ್ಲಿ ಮಂಡ್ಯದ ಮಳವಳ್ಳಿಯಲ್ಲಿ ಡಾ. ಪುನೀತ್‌ ರಾಜ್‌ಕುಮಾರ್‌ ಅವರ

School games

ಕೋಸ್ಟಾ ಬ್ಯಾಡ್ಮಿಂಟನ್‌ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಆರಂಭ

ಕುಂದಾಪುರ: ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ ನೀಡಿ ಅವರನ್ನು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಪಳಗಿಸುವ ಗುರಿಹೊತ್ತಿರುವ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಪ್ರಥಮವಾಗಿ ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಬಡಾಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ

School games

ಕಬಡ್ಡಿ: ರಾಜ್ಯ ಮಟ್ಟಕ್ಕೆ ಜನತಾ ಪದವಿಪೂರ್ವ ಕಾಲೇಜು ಆಯ್ಕೆ

ಕುಂದಾಪುರ: ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರ ಹಾಗೂ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜು ತಂಡ ಆಗ್ರ ಅಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ

School games

ಜನತಾ ಹೆಮ್ಮಾಡಿ ಇದು ಚಾಂಪಿಯನ್ನರಿಗೆ ಮುನ್ನುಡಿ!

ಕುಂದಾಪುರ: Sports teaches us to be together and united: Neeraj Chopra, Olympic Gold medalist ಅವ್ಯವಸ್ಥೆಯ ವಿರುದ್ಧ ಸೆಟೆದು ನಿಂತು, ತನ್ನದೇ ಆದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಶಿಕ್ಷಣ, ಕಲೆ,

Athletics

ರಾಜ್ಯ ಅಥ್ಲೆಟಿಕ್ಸ್‌: ಉಡುಪಿ ಟ್ರ್ಯಾಕ್‌ & ಫೀಲ್ಡ್‌ ಕ್ಲಬ್‌ಗೆ 9 ಪದಕ

ಉಡುಪಿ: ಮಾಜಿ ರಾಷ್ಟ್ರೀಯ ಅಥ್ಲೀಟ್‌ ಜಹೀರ್‌ ಅಬ್ಬಾಸ್‌ ಅವರ ಉಡುಪಿ ಟ್ರ್ಯಾಕ್‌ & ಫೀಲ್ಡ್‌ ಕ್ಲಬ್‌ನ ಅಥ್ಲೀಟ್‌ಗಳು ಮೈಸೂರಿನಲ್ಲಿ ನಡೆದ ಕಿರಿಯರ ಮತ್ತು 23 ವರ್ಷ ವಯೋಮಿತಿಯ ಅಂತರ್‌ ಜಿಲ್ಲಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 9

Hockey

ಪಾಕಿಸ್ತಾನ ಆಟಗಾರರು ಚೀನಾಕ್ಕೆ ಬೆಂಬಲಿಸಿದ್ದೇಕೆ?

ಹೊಸದಿಲ್ಲಿ: ಭಾರತ ಹಾಗೂ ಚೀನಾ ತಂಡಗಳ ನಡುವೆ ಏಷ್ಯನ್‌ ಹಾಕಿ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯ ನಡೆಯುವಾಗ ಮೂರನೇ ಸ್ಥಾನ ಪಡೆದ ಪಾಕಿಸ್ತಾನದ ಆಟಗಾರರು ಚೀನಾದ ಧ್ವಜ ಹಿಡಿದು ಆತಿಥೇಯ ರಾಷ್ಟ್ರಕ್ಕೆ ಬೆಂಬಲ ನೀಡಿರುವ ಚಿತ್ರ

Athletics

ಅಥ್ಲೆಟಿಕ್ಸ್‌: ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್‌

ಮೈಸೂರು: ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್‌ ಜಿಲ್ಲಾ ಅಥ್ಲೆಟಿಕ್ಸ್‌ ಹಾಗೂ 23 ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ತಂಡ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಪಟ್ಟ