Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಬೀಡು, ಕುಟ್ಟಪ್ಪಗೆ ದ್ರೋಣಾಚಾರ್ಯ ಗೌರವ

ಸ್ಪೋರ್ಟ್ಸ್ ಮೇಲ್ ವರದಿ  ನೂರಾರು ಕ್ರೀಡಾಪಟುಗಳಿಗೆ ಬದುಕು ನೀಡಿದ ಕರ್ನಾಟಕದ ಅಥ್ಲೆಟಿಕ್ಸ್ ಕೋಚ್ ಬೀಡು ವಿಶ್ವನಾಥ್ ಹಾಗೂ ಬಾಕ್ಸಿಂಗ್ ಕೋಚ್ ಕೆ.ಸಿ. ಕುಟ್ಟಪ್ಪ ಅವರನ್ನು ಪ್ರಸಕ್ತ ಸಾಲಿನ ಪ್ರತಿಷ್ಠಿತ ದ್ರೋಣಾಚಾರ್ಯ ಗೌರವಕ್ಕೆ ಶಿಫಾರಸು ಮಾಡಲಾಗಿದೆ.

Other sports

ಕೊಹ್ಲಿಗೆ ಖೇಲ್ ರತ್ನ, ಬೋಪಣ್ಣಗೆ ಅರ್ಜುನ

ಸ್ಪೋರ್ಟ್ಸ್ ಮೇಲ್ ವರದಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮಿರಾಬಾಯಿ ಚಾನು ಅವರನ್ನು ಖೇಲ್‌ರತ್ನ ಗೌರವಕ್ಕೆ ಶಿಫಾರಸು ಮಾಡಲಾಗಿದೆ. ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ಅರ್ಜುನ

Other sports

ಅಶ್ವಿನ್ ಸನಿಲ್ ಗೆ ಜಾಗತಿಕ ಮಟ್ಟದ ಕಂಚು

ಸ್ಪೋರ್ಟ್ಸ್ ಮೇಲ್ ವರದಿ  ಕೊರಿಯಾದ ಚಾಂಗ್ಜು ನಲ್ಲಿ ನಡೆದ 13ನೇ ವಿಶ್ವ ಅಗ್ನಿಶಾಮಕ ದಳದ ಕ್ರೀಡಾ ಕೂಟದಲ್ಲಿ ಉಡುಪಿಯ ಅಶ್ವಿನ್ ಸನಿಲ್ ಕಂಚಿನ ಪದಕ ಗೆದ್ದಿದ್ದಾರೆ. 400ಮೀ ರಿಲೇಯಲ್ಲಿ ಭಾರತ ತಂಡವನ್ನು ಅಶ್ವಿನ್ ಪ್ರತಿನಿಧಿಸಿದ್ದರು.

Other sports

ಆ ಪ್ರೀತಿಯ ನಾಯಿಯ ಹೆಸರಿನಲ್ಲಿ ಹುಟ್ಟಿಕೊಂಡ ಕ್ರೀಡೆ ಪಿಕಲ್ ಬಾಲ್

ಸೋಮಶೇಖರ್ ಪಡುಕರೆ ಬೆಂಗಳೂರು  ಅಮೆರಿಕದಲ್ಲಿ ಜೋಲ್ ಪ್ರಿಚರ್ಡ್, ಬಾರ್ನಿ ಮೆಕಲಮ್ ಮತ್ತು ಬಿಲ್ ಬೆಲ್ ತಮ್ಮ ಕುಟಂಬದ ಸದಸ್ಯರೊಂದಿಗೆ ಟೇಬಲ್ ಟೆನಿಸ್ ಆಟಕ್ಕೆ ಬಳಸುವ ರೀತಿಯ ಬ್ಯಾಟ್ ಹಿಡಿದು ಪ್ಲಾಸ್ಟಿಕ್ ರೂಪದ ಚೆಂಡನ್ನು ಬಳಸಿ

Other sports

ಏಷ್ಯನ್ ಬಾಡಿಬಿಲ್ಡಿಂಗ್‌ಗೆ ಭಾರತ ತಂಡ ಪ್ರಕಟ

ಸ್ಪೋರ್ಟ್ಸ್ ಮೇಲ್ ವರದಿ  ಅಕ್ಟೋಬರ್ 2 ರಿಂದ 8 ವರೆಗೆ ಪುಣೆಯಲ್ಲಿ ನಡೆಯಲಿರುವ 52ನೇ ಏಷ್ಯನ್ ಬಾಡಿ ಬಿಲ್ಡಿಂಗ್ ಹಾಗೂ ಫಿಸಿಕ್ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ನಲ್ಲಿ  ಮಿ. ಇಂಡಿಯಾ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಷಿಪ್  ವಿಜೇತ ಮಹಾರಾಷ್ಟ್ರದ

Para Sports

ಮಣಿಕಂಠನ್‌ಗೆ ವಿಶ್ವ ಮಟ್ಟದ ಕಂಚು ಆಸ್ಟ್ರಿಯಾದಲ್ಲಿ ಇತಿಹಾಸ ಬರೆದ ಕನ್ನಡಿಗ

ಸ್ಪೋರ್ಟ್ಸ್ ಮೇಲ್ ವರದಿ ಆಸ್ಟ್ರಿಯಾದ ಇನ್ಸ್‌ಬ್ರಕ್‌ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಸ್ಪೋರ್ಟ್ ಕ್ಲೈಮ್ಬಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕನ್ನಡಿಗ ಕುಮಾರ್ ಮಣಿಕಂಟನ್ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಸ್ಪರ್ಧಿ ಎಂಬ

Other sports

19ನೇ ತಿಂಗಳ ಚೆಸ್ ಚಾಂಪಿಯನ್‌ಷಿಪ್: ಅಕ್ಷಯಕಲ್ಪಾ ಗ್ರ್ಯಾನ್‌ಪ್ರಿ ಫೈನಲ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ  ಬೆಂಗಳೂರು ನಾರ್ತ್ ಚೆಸ್ ಫೋರಂ (ರಿ), ಭಾರತ್ ಎಲೆಕ್ಟ್ರಾನಿಕ್ಸ್ ಆಫಿಸರ್ಸ್ ಕ್ಲಬ್, ಅಕ್ಷಯಕಲ್ಪಾ ಹಾಗೂ ಗ್ರ್ಯಾನ್ ಪ್ರಿ ಫೈನಲ್ ಪಾರ್ಟ್ನರ್ಸ್ ಇವರ ಸಂಯುಕ್ತ ಆಶ್ರಯದಲ್ಲಿ 19ನೇ ತಿಂಗಳ ಚೆಸ್ ಟೂರ್ನಮೆಂಟ್

Hockey

ಅಂತಾರಾಷ್ಟ್ರೀಯ ಹಾಕಿಗೆ ಸರ್ದಾರ್ ವಿದಾಯ

ಸ್ಪೋರ್ಟ್ಸ್ ಮೇಲ್ ವರದಿ ಕಳೆದ 12 ವರ್ಷಗಳಿಂದ ಭಾರತ ಹಾಕಿಗೆ ತನ್ನದೇ ಆದ ಕೊಡುಗೆ ನೀಡಿರುವ ಸರ್ದಾರ್ ಸಿಂಗ್ ಬುಧವಾರ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದಾರೆ. ಟೊಕಿಯೋ ಒಲಿಂಪಿಕ್ಸ್ ಗಮನದಲ್ಲಿರಿಸಿಕೊಂಡು ಹಾಕಿ ಇಂಡಿಯಾ ೨೫

Other sports

ಮಂಗಳೂರು ವಿವಿ ಕ್ರಾಸ್ ಕಂಟ್ರಿ: ಆಳ್ವಾಸ್ ಸಮಗ್ರ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಜಂಟಿಯಾಗಿ ಆರೋಜಿಸಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ  ಮೂಡಬಿದಿರೆಯ ಆಳ್ವಾಸ್ ತಂಡ ಸತತ ೧೫ನೇ ಬಾರಿಗೆ

Hockey

ಹಾಸನ ತಂಡಕ್ಕೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರು ಹಾಕಿ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಶಾಲಾ ಬಾಲಕಿಯರ ಹಾಕಿ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಕೂಡಿಗೆ ಕ್ರೀಡಾ ಶಾಲಾ ತಂಡವನ್ನು ೨-೦ ಗೋಲುಗಳಿಂದ ಮಣಿಸಿ ಹಾಸನ