Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ವಿಜಯ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಸತತ ನಾಲ್ಕನೇ ಜಯ

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಬಿಹಾರ ವಿರುದ್ಧದ ವಿಜಯ ಹಜಾರೆ ಟ್ರೋಫಿಯಲ್ಲಿ 7 ವಿಕೆಟ್‌ ಅಂತರದಲ್ಲಿ ಗೆದ್ದ ಕರ್ನಾಟಕ ತಂಡ ಚಾಂಪಿಯನ್‌ಷಿಪ್‌ನಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ. Vijaya Hazare Trophy:

Cricket

ಭಾರತ ತಂಡಕ್ಕೆ ರಾಹುಲ್‌ ದ್ರಾವಿಡ್‌ ಅಗತ್ಯವಿದೆ

ಮುಂಬಯಿ: ಭಾರತದ ತಂಡ ವಿಶ್ವಕಪ್‌ ಫೈನಲ್‌ ಸೀತಿರಬಹುದು, ಆದರೆ ಸದ್ಯದ ಸ್ಥಿತಿಯಲ್ಲಿ ಟೀಮ್‌ ಇಂಡಿಯಾ ಕ್ರಿಕೆಟ್‌ ಜಗತ್ತಿನ ಬಲಿಷ್ಠ ತಂಡವೆನಿಸಿದೆ. ಇದಕ್ಕೆ ಮುಖ್ಯ ಕಾರಣ ರಾಹುಲ್‌ ದ್ರಾವಿಡ್‌ ಅವರು ತಂಡದಲ್ಲಿ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿರುವುದು.

Cricket

ಅತಿ ಹೆಚ್ಚು ರನ್‌ ನೀಡಿ ಪ್ರಸಿದ್ಧಿ ಆದ ಪ್ರಸಿಧ್‌ ಕೃಷ್ಣ!

ಗುವಾಹಟಿ: ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ವೇಗದ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ 5 ವಿಕೆಟ್‌ ಅಂತರದಲ್ಲಿ ಜಯ ಗಳಿಸಿತು. ಈ ಸಾಧನೆಯನ್ನು ಮ್ಯಾಕ್ಸ್‌ವೆಲ್‌ ಇನ್ನೊಂದು ಸಾಧನೆಯ

Cricket

ಸಚಿನ್‌ ನಿಲ್ದಾಣದಲ್ಲಿ ಸುನಿಲ್‌ ಗವಾಸ್ಕರ್‌!

ಈ ಚಿತ್ರವನ್ನು ಕಂಡಾಗ ಯಾವುದಾದರೂ ರೈಲ್ವೆ ನಿಲ್ದಾಣಕ್ಕೆ ಸಚಿನ್‌ ತೆಂಡೂಲ್ಕರ್‌ ಹೆಸರನ್ನಿಟ್ಟರೇ? ಎಂಬ ಸಂಶಯ ಮೂಡುವುದು ಸಹಜ. ಅದರಲ್ಲೂ ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿರುವುದು ಮತ್ತಷ್ಟು ಕುತೂಹಲಕ್ಕೆ ಅವಕಾಶ

Cricket

ಮ್ಯಾನೇಜ್ಮೆಂಟ್‌ ಹೋಗಿ ಎಂದರೂ ಇವರು ಆರ್‌ಸಿಬಿ ಬಿಟ್ಟಿಲ್ಲ!

ಮಾಲೀಕ ವಿಜಯ ಮಲ್ಯ ಅವರನ್ನೇ ಮನೆಯ ಹಾದಿ ತೋರಿಸಿದ್ದ ರಾಯಲ್‌ ಚಾಲೆಂಜರ್ಸ್‌‌ ಬೆಂಗಳೂರು ತಂಡಕ್ಕೆ ಕಳೆದ ಎಂಟು ವರ್ಷಗಳಿಂದ ತಂಡದಲ್ಲಿದ್ದ ಈ ಆಟಗಾರ(?)ನನ್ನು ತಂಡದಿಂದ ಹೊರಗಿಡಲಾಗಲಿಲ್ಲ. ಈ ಬಾರಿ ತಂಡದಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು

Cricket

ಬರುತ್ತಿದೆ ದೇಶದ ಮೊದಲ ಟೆನಿಸ್‌ ಬಾಲ್‌ ಕ್ರಿಕೆಟ್‌ನ ಪ್ರೀಮಿಯಲ್‌ ಲೀಗ್‌!

ಮುಂಬಯಿ: ಎಲ್ಲ ಮಾದರಿಯ ಕ್ರಿಕೆಟ್‌ಗೂ ತಾಯಿ ಎಂದರೆ ಅದು ಟೆನಿಸ್‌ ಬಾಲ್‌ ಕ್ರಿಕೆಟ್‌. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ, ಹಾಲಿ ನಾಯಕ ರೋಹಿತ್‌ ಶರ್ಮಾ ಮೊದಲು ಆಡಿದ್ದೇ ಟೆನಿಸ್‌

Cricket

ವಿಜಯ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯ

ಅಹಮದಾಬಾದ್‌: ವಿದ್ವತ್‌ ಕಾವೇರಪ್ಪ, ಕೌಶಿಕ್‌ ವಿ. ಹಾಗೂ ವೈಶಾಖ್‌ ವಿಜಯ್‌ ಕುಮಾರ್‌ ಅವರ ಅದ್ಭುತ ಬೌಲಿಂಗ್‌ ಮತ್ತು ದೇವದತ್ತ ಪಡಿಕ್ಕಲ್‌ ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ದೆಹಲಿ ವಿರುದ್ಧ ವಿಜಯ ಹಜಾರೆ ಟ್ರೋಫಿಯಲ್ಲಿ 6

Cricket

ಜೀವಕ್ಕೆ ಅಪಾಯವಿದೆ ಎಂದ ಲಂಕಾದ ಕ್ರೀಡಾ ಸಚಿವರನ್ನೇ ಕಿತ್ತೊಗೆದ ಅಧ್ಯಕ್ಷ!

ಕೊಲಂಬೊ: ಕ್ರಿಕೆಟ್‌ನಲ್ಲಿರುವ ಭ್ರಷ್ಟಾಚಾರವನ್ನು ಬಲಯಲಿಗೆಳೆದುದಕ್ಕಾಗಿ ತನ್ನ ಜೀವಕ್ಕೆ ಅಪಾಯವಿದೆ, ಏನಾದರೂ ಅನಾಹುತ ನಡೆದರೆ ಅದಕ್ಕೆ ಲಂಕೆಯ ಅಧ್ಯಕ್ಷ ಹಾಗೂ ಪ್ರಮುಖ ಅಧಿಕಾರಿಗಳೇ ಕಾರಣ ಎಂದ ಶ್ರೀಲಂಕಾ ಕ್ರೀಡಾ ಸಚಿವ ರೋಶನ್‌ ರಣಸಿಂಘೆ ಅವರನ್ನು ಅಧ್ಯಕ್ಷ

Cricket

ಮಿಚೆಲ್‌ ಮಾರ್ಷ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿಲ್ಲ: ಸ್ಪಷ್ಟನೆ

ಹೊಸದಿಲ್ಲಿ: ವಿಶ್ವಕಪ್‌ ಟ್ರೋಫಿಯ ಮೇಲೆ ಕಾಲಿಟ್ಟಿದ್ದಕ್ಕೆ ಆಸ್ಟ್ರೇಲಿಯಾ ಆಲ್ರೌಂಡರ್‌ ಮಿಚೆಲ್‌ ಮಾರ್ಷ್‌ ವಿರುದ್ಧ FIR ದಾಖಲಾಗಿಲ್ಲ ಎಂದು ಅಲಿಘಡದ ಡೆಲ್ಲಿ ಗೇಟ್‌ ಪೊಲೀಸ್‌ ವಿಭಾಗದ ಎಸ್‌ಎಸ್‌ಪಿ ಕಲಾನಿಧಿ ನೈತಾನಿ ಅವರು ಸ್ಪಷ್ಟಪಡಿಸಿದ್ದಾರೆ. There is

Cricket

ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಕರ್ನಾಟಕದ ನಾಲ್ವರು ಆಯ್ಕೆ

ಬೆಂಗಳೂರು: ಮುಂಬರುವ ಟಿ20 ಸರಣಿಯಲ್ಲಿ ಭಾರತ ಮಹಿಳಾ ಎ ತಂಡವು ಇಂಗ್ಲೆಂಡ್‌ ಎ ತಂಡದ ವಿರುದ್ಧ ಆಡಲಿದ್ದು, ಈ ತಂಡದಲ್ಲಿ ಕರ್ನಾಟಕದ ನಾಲ್ವರು ಆಟಗಾರ್ತಿಯರು ಆಯ್ಕೆಯಾಗಿದ್ದಾರೆ. Four players from Karnataka selected for