Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಅಮೆರಿಕ ಅವಕಾಶಗಳ ದೇಶ: ನೊಸ್ತುಶ್ ಕೆಂಜಿಗೆ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಯುವಕ ನೊಸ್ತುಶ್ ಕೆಂಜಿಗೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರ ಹೆಮ್ಮೆ. ನೊಸ್ತುಶ್ ಅವರ ಈ ಹಾದಿ ಅಷ್ಟು ಸುಲಭವಾಗಿರಲಿಲ್ಲ.

Cricket

RCBಯ ಅಭಿಮಾನಿ ಸುಗುಮಾರ್‌ ಈಗ ಜಗತ್‌ ಪ್ರಸಿದ್ಧ!

ಬೆಂಗಳೂರು: ಕ್ರಿಕೆಟ್‌ ಆಟಗಾರರು ಉತ್ತಮ ಪ್ರದರ್ಶನ ತೋರಿ ಪ್ರಸಿದ್ಧಿಯಾಗುವುದಿದೆ, ಆದರೆ ಕ್ರಿಕೆಟ್‌ ಅಭಿಮಾನಿಗಳು ಪ್ರಸಿದ್ಧಿಯಾಗುವುದು ಬಹಳ ವಿರಳ. ಸಚಿನ್‌ ತೆಂಡೂಲ್ಕರ್‌ ಅಭಿಮಾನಿ ಸುಧೀರ್‌ ಕುಮಾರ್‌ ಬಹಳ ದಶಕಗಳಿಂದಲೂ ಜನಪ್ರಿಯ. ಸಚಿನ್‌ ನಿವೃತ್ತಿಯ ನಂತರವೂ ಅವರ

Cricket

ಬಿಎಸಿಎ-ಕೆಆರ್‌ಎಸ್‌ ಮತ್ತು ಬೆಂಗಳೂರು ತಂಡಗಳು ಫೈನಲ್‌ಗೆ

ನಿಟ್ಟೆ: ಇಲ್ಲಿನ ಬಿ.ಸಿ. ಆಳ್ವಾ ಕ್ರಿಕೆಟ್‌ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ ಹಾಗೂ ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿಯ ರಾಷ್ಟ್ರೀಯ ಆಹ್ವಾನಿತ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಮಹಾರಾಜಾಸ್‌ ಬೆಂಗಳೂರು ಮತ್ತು ಬಿಎಸಿಎ-ಕೆಆರ್‌ಎಸ್‌

Cricket

ಬಿಎಸಿಎ-ಕೆಆರ್‌ಎಸ್‌, ಗೋವಾ ತಂಡಗಳಿಗೆ ಜಯ

ನಿಟ್ಟೆ: ಇಲ್ಲಿನ ಬಿ.ಸಿ. ಆಳ್ವಾ ಕ್ರಿಕೆಟ್‌ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ ಹಾಗೂ ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿಯ ರಾಷ್ಟ್ರೀಯ ಆಹ್ವಾನಿತ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನ ಮೊದಲ ದಿನದ ಪಂದ್ಯದಲ್ಲಿ ಬಿಎಸಿಎ-ಕೆಆರ್‌ಎಸ್‌

Cricket

ನಿಟ್ಟೆಯಲ್ಲಿ ಮೂರು ದಿನಗಳ ಕ್ರಿಕೆಟ್‌ ಹಬ್ಬ

ನಿಟ್ಟೆ: ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ (ಬಿಎಸಿಎ) ಬ್ರಹ್ಮಾವರ ಹಾಗೂ ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿ ಆಶ್ರಯದಲ್ಲಿ ಜನವರಿ 26, 27, ಮತ್ತು 28ರಂದು ಕಾರ್ಕಳದ ನಿಟ್ಟೆಯಲ್ಲಿರುವ ನಿಟ್ಟೆ ಬಿ.ಸಿ ಆಳ್ವಾ ಕ್ರಿಕೆಟ್‌ ಅಂಗಣದಲ್ಲಿ ಮೂರು

Cricket

ಸೌಹಾರ್ಧ ಬೆಸೆದ ಕೋಡಿ ಕ್ರಿಕೆಟ್‌ ಫೆಸ್ಟ್‌

ಕುಂದಾಪುರ: ಕ್ರೀಡೆಯ ಮೂಲಕ ಸಮಾಜದಲ್ಲಿ ಸೌಹಾರ್ಧತೆ ಬೆಸೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕುಂದಾಪುರ ಕೋಡಿಯಲ್ಲಿ ಕೋಡಿಯ ನಿವಾಸಿಗಳಿಗಾಗಿಯೇ ಲಕ್ಕಿಸ್ಟಾರ್‌ ಕ್ಲಬ್‌ ಕೋಡಿ ಹಾಗೂ ವೆಲ್‌ಫೇರ್‌ ಅಸೋಸಿಯೇಷನ್‌ ಕೋಡಿ ಒಂದಾಗಿ ಕೋಡಿ ಕ್ರಿಕೆಟ್‌ ಫೆಸ್ಟ್‌ನ್ನು

Cricket

ಕೊಲ್ಲಿ ರಾಷ್ಟ್ರದಲ್ಲಿ ಅರಳಿದ ಅವಳಿ ಕ್ರಿಕೆಟಿಗರು: ಹರೇನ್‌, ಹರೀತ್‌ ಶೆಟ್ಟಿ

ಇತ್ತೀಚಿಗೆ ಮುಕ್ತಾಯಗೊಂಡ 19 ವರ್ಷ ವಯೋಮಿತಿಯ ಏಷ್ಯಾಕಪ್‌ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ತಲುಪಿದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ತಂಡದಲ್ಲಿ ಹದಿಮೂರು ಮಂದಿ ಆಟಗಾರರು ಭಾರತೀಯರಿದ್ದರು. ಅದರಲ್ಲಿ ಕನ್ನಡಿಗರ ಪಾಲು ಅಧಿಕವಾಗಿತ್ತು. ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ

Cricket

ಟೆಸ್ಟ್‌ ಪಂದ್ಯವನ್ನೇ ಆಡದವನಿಗೆ ನಾಯಕನ ಪಟ್ಟ!

ಜೊಹಾನ್ಸ್‌ಬರ್ಗ್‌: ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂರಾರು ಪಂದ್ಯಗಳನ್ನಾಡಿದವರಿಗೇ ನಾಯಕನ ಪಟ್ಟ ಸಿಗುವುದು ಕಷ್ಟ, ಅದರಲ್ಲೂ ಒಂದೂ ಟೆಸ್ಟ್‌ ಪಂದ್ಯವನ್ನಾಡದವರಿಗೆ ನಾಯಕನ ಪಟ್ಟ ಕೊಟ್ಟರೆ? ಹೌದು ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಇದುವರೆಗೂ

Cricket

ಓಂ ಇರಲಿ, ಕ್ರಾಸ್‌ ಇರಲಿ, ಪಾರಿವಾಳ ಬೇಡ: ಗೊಂದಲದಲ್ಲಿ ಐಸಿಸಿ

ದಕ್ಷಿಣ ಆಫ್ರಿಕಾ ಕ್ರಿಕೆಟ್‌‌ ತಂಡದ ಆಟಗಾರ ತಮ್ಮ ಬ್ಯಾಟಿನಲ್ಲಿ ಓಂ ಚಿಹ್ನೆಯನ್ನು ಬಳಸಿದ್ದರು. ಅದೇ ರೀತಿ ಆಸ್ಟ್ರೇಲಿಯಾದ ಆಟಗಾರ ಉಸ್ಮನ್‌ ಖಾವಜಾ ತಮ್ಮ ಬ್ಯಾಟಿನಲ್ಲಿ ಹಾರುವ ಪಾರಿವಾಳದ ಚಿಹ್ನೆ ಬಳಸಿದ್ದರು. ಇದು ಈಗ ಅಂತಾರಾಷ್ಟ್ರೀಯ

Cricket

ನೋ ಬಾಲ್‌ ಎಸೆಯದೆ 500 ವಿಕೆಟ್‌ ಗಳಿಸಿದ ನಥಾನ್‌ ಲಿಯಾನ್‌!

ಪರ್ಥ್‌: ಆಸ್ಟ್ರೇಲಿಯಾದ ಸ್ಪಿನ್‌ ಬೌಲರ್‌ ನಥಾನ್‌ ಲಿಯಾನ್‌ 501 ವಿಕೆಟ್‌ ಪೂರ್ಣಗೊಳಿಸಿದರು. ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 5 ವಿಕೆಟ್‌ ಗಳಿಕೆಯ ಸಾಧನೆ ಮಾಡುವ ಮೂಲಕ ಲಿಯಾನ್‌ ಈ ಸಾಧನೆ