Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Other sports

ಏಷ್ಯನ್ ಪವರ್‌ಲಿಫ್ಟಿಂಗ್: ಪ್ರದೀಪ್ ಆಚಾರ್ಯಗೆ ಸ್ವರ್ಣ ಡಬಲ್

ಸ್ಪೋರ್ಟ್ಸ್ ಮೇಲ್ ವರದಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಪೆಸಿಫಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಪ್ರದೀಪ್ ಆಚಾರ್ಯ ಅವರು ಎರಡು ಚಿನ್ನದ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಕಾಮನ್‌ವೆಲ್ತ್ ಹಾಗೂ

Articles By Sportsmail

ಇಂಡಿಯನ್ ಸೂಪರ್ ಲೀಗ್ ಫೈನಲ್ : ಬೆಂಗಳೂರು ಎದುರಾಳಿ ಗೋವಾ

ಗೋವಾ, ಮಾರ್ಚ್ 13 ರಾಫೆಲ್  ಬಾಸ್ಟೋಸ್  6ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಗೋವಾ ಎಫ್ ಸಿ ತಂಡವನ್ನು ಎರಡನೇ ಲೆಗ್ ನ ಸೆಮಿಫೈನಲ್  ಪಂದ್ಯದಲ್ಲಿ 1-0 ಗೋಲಿನಿಂದ ಮನಿಸಿದರೂ ಮುಂಬೈ ತಂಡಕ್ಕೆ ಯಾವುದೇ ಪ್ರಯೋಜನ ಆಗಲಿಲ್ಲ. 5-2ರ ಸರಾಸರಿಯಲ್ಲಿ

Other sports

ಗ್ಲೋಬಲ್ ಅಕಾಡೆಮಿಯಲ್ಲಿ ರಾಜ್ಯ ನೆಟ್‌ಬಾಲ್ ಚಾಂಪಿಯನ್‌ಷಿಪ್

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆ ಹಾಗೂ ಗ್ಲೋಬಲ್ ಅಕಾಡೆಮಿ ಆಫ್  ಟೆಕ್ನಾಲಜಿ (ಜಿಎಟಿ) ಅವರ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಎರಡನೇ ರಾಜ್ಯ ನೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ಗೆ

Articles By Sportsmail

ಕೋಟ ಪಡುಕರೆಯಲ್ಲಿ ಮಂಗಳೂರು ವಿವಿ ಕ್ರಿಕೆಟ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆ ಇವರ ಆಶ್ರಯದಲ್ಲಿ ಮಾರ್ಚ್ 16ರಂದು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕ್ರಿಕೆಟ್ ಟೂರ್ನಿ ನಡೆಯಲಿದೆ. ಮೆರುಗು

Articles By Sportsmail

ಪವಾಡದ ನಿರೀಕ್ಷೆಯಲ್ಲಿ ಮುಂಬೈ

ಗೋವಾ, ಮಾರ್ಚ್ 12 ಮನೆಯಂಗಣದಲ್ಲಿ ಗೋವಾ ವಿರುದ್ಧ ನಡೆದ ಇಂಡಿಯನ್ ಸೂಪರ್ ಲೀಗ್‌ನ  ಮೊದಲ ಹಂತದ ಸೆಮಿೈನಲ್ ಪಂದ್ಯದಲ್ಲಿ ಗೋವಾ ವಿರುದ್ಧ 1-5 ಗೋಲುಗಳ ಅಂತರದಲ್ಲಿ ಸೋಲನುಭವಿಸಿದ ಮುಂಬೈ ತಂಡಕ್ಕೆ ಫೈನಲ್ ತಲುಪಬೇಕಾದರೆ ಮಂಗಳವಾರ

Articles By Sportsmail

ಇಂಡಿಯನ್ ಸೂಪರ್ ಲೀಗ್ ಫೈನಲ್ ತಲುಪಿದ ಬೆಂಗಳೂರು

ಸ್ಪೋರ್ಟ್ಸ್ ಮೇಲ್ ವರದಿ 72ನೇ ನಿಮಿಷದಲ್ಲಿ ಮಿಕು, 87ನೇ ನಿಮಿಷದಲ್ಲಿ  ದಿಮಾಸ್ ಡೇಲ್ಗಾಡೋ ಹಾಗೂ 90ನೇ ನಿಮಿಷದಲ್ಲಿ ನಾಯಕ ಸುನಿಲ್ ಛೆಟ್ರಿ  ಗಳಿಸಿದ ಗೋಲುಗಳ ನೆರವಿನಿಂದ  ನಾರ್ತ್ ಈಸ್ಟ್ ಯುನೈಟೆಡ್  ತಂಡವನ್ನು 3-0 ( ಸರಾಸರಿ

Articles By Sportsmail

ಬಲಿಷ್ಠ ಗೋವಾದ ವಿರುದ್ಧ ಮುಂಬೈ ಸೆಣಸು

ಸ್ಪೋರ್ಟ್ಸ್ ಮೇಲ್ ವರದಿ ಈ ಬಾರಿಯ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯಗಳನ್ನು ಗಮನಿಸಿದಾಗ ಮುಂಬೈಗಿಂತ ಗೋವಾ ಬಲಿಷ್ಠ ತಂಡವೆಂಬುದು ಸ್ಪಷ್ಟ. ಆದರೆ ಮೊದಲ ಹಂತದಲ್ಲಿ ಸೆಮಿೈನಲ್ ಪಂದ್ಯದಲ್ಲಿ ಯಾವುದು ನಿಶ್ಚಿತ ಎಂದು ಹೇಳಲಾಗದು.

Articles By Sportsmail

ರಾಂಚಿಯಲ್ಲಿ ಭಾರತಕ್ಕೆ ಫಿಂಚ್ ಪಡೆಯಿಂದ ಸೋಲಿನ ಪಂಚ್

ಏಜೆನ್ಸೀಸ್ ರಾಂಚಿ ವಿರಾಟ್ ಕೊಹ್ಲಿ (123) ಅವರ ಶತಕದ ನಡುವೆಯೂ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ  32 ರನ್‌ಗಳ ಅಂತರದಲ್ಲಿ ಸೋಲನುಭವಿಸಿದೆ. ಆದರೂ ಐದು ಪಂದ್ಯಗಳ ಸರಣಿಯಲ್ಲಿ ‘ಭಾರತ 2-1ರ

Special Story

ನಿಮ್ಮ ಪ್ರಚಾರಕ್ಕೆ ಹಣ ಇದೆ, ಕ್ರೀಡಾಪಟುಗಳ ಬಾಕಿ ಸಂದಾಯಕ್ಕೆ ಇಲ್ವ?

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಳೆದ ಕೆಲವು ದಿನಗಳಿಂದ ನಾಡಿನ ಪತ್ರಿಕೆಗಳು, ವೆಬ್‌ಸೈಟ್‌ಗಳನ್ನು ಕ್ಲಿಕ್ ಮಾಡಿದಾಗ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಸಾಧನೆಯನ್ನು ಹೊಗಳುವ ಜಾಹೀರಾತು ರಾರಾಜಿಸುತ್ತಿದೆ. ಮಾಧ್ಯಮಗಳು ಕೂಡ ಸರಕಾರದ ವೈಫಲ್ಯಗಳ ಬಗ್ಗೆ

Articles By Sportsmail

ರಾಹುಲ್, ಹಾರ್ದಿಕ್ ಪಾಂಡ್ಯ ಗ್ರೇಡ್ ಕುಸಿತ

ಸ್ಪೋರ್ಟ್ಸ್ ಮೇಲ್ ವರದಿ ಸುಪ್ರಿಂ ಕೋರ್ಟ್ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯು ಪ್ರಕಟಿಸಿದ ನೂತನ ವಾರ್ಷಿಕ ಗುತ್ತಿಗೆಯಲ್ಲಿ ಕಾಫಿ ವಿದ್ ಕರಣ್ ಕಾರ್ಯಕ್ರಮದ ಮೂಲಕ ವಿವಾದದ ಕೇಂದ್ರವಾಗಿದ್ದ ಕರ್ನಾಟಕ ಕೆ.ಎಲ್. ರಾಹುಲ್ ಹಾಗೂ ಬರೋಡದ