Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1877)
Articles By This Author
ಐಪಿಎಲ್ ಉದ್ಘಾಟನಾ ಸಮಾರಂಭದ ಹಣ ಸೇನೆಗೆ
- By Sportsmail Desk
- . March 23, 2019
ಸ್ಪೋರ್ಟ್ಸ್ ಮೇಲ್ ವರದಿ ಇದುವರೆಗಿನ ಹನ್ನೊಂದು ಐಪಿಎಲ್ ಉದ್ಘಾಟನಾ ಸಮಾರಂಭ ಅತ್ಯಂತ ವೈಭವದಿಂದ ನಡೆಯುತ್ತಿತ್ತು. ಆದರೆ ಈ ಬಾರಿ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿ ಆ ಮೊತ್ತವನ್ನು ಭಾರತೀಯ ಸೇನೆ,
ಅಜ್ಲಾನ್ ಶಾ ಹಾಕಿ: ಜಪಾನ್‌ಗೆ ಆಘಾತ ನೀಡಿದ ಭಾರತ
- By Sportsmail Desk
- . March 23, 2019
ಏಜೆನ್ಸಿಸ್ಮ ಲೇಷ್ಯಾ: ವರುಣ್ ಕುಮಾರ್ (24ನೇ ನಿಮಿಷ) ಹಾಗೂ ಸಿಮ್ರಾನ್‌ಜೀತ್ ಸಿಂಗ್ (55ನೇ ನಿಮಿಷ) ಅವರು ಗಳಿಸಿದ ಗೋಲಿನ ನೆರವಿನಿಂದ ‘ಭಾರತ ತಂಡ ಏಷ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ತಂಡವನ್ನು 2-0 ಗೋಲಿನಿಂದ ಮಣಿಸಿ
ಜಟ್ಟಿಗೇಶ್ವರ ಕಬಡ್ಡಿ ಸಂಭ್ರಮಕೆ ಮಣೂರು ಪಡುಕರೆ ಸಜ್ಜು
- By Sportsmail Desk
- . March 21, 2019
ಸ್ಪೋರ್ಟ್ಸ್ ಮೇಲ್ ವರದಿ ಫ್ರೆಂಡ್ಸ್ ಮಣೂರು ಪಡುಕರೆ ಇವರ ಆಶ್ರಯದಲ್ಲಿ ಇದೇ ತಿಂಗಳ 23 ಶನಿವಾರ ನಡೆಯಲಿರುವ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಚಾಂಪಿಯನ್‌ಷಿಪ್, ಜಟ್ಟಿಗೇಶ್ವರ ಟ್ರೋಫಿಗೆ ಮಣೂರು ಪಡುಕರೆ ಸಜ್ಜಾಗಿ ನಿಂತಿದೆ. ಜಾಗತಿಕ ಮಟ್ಟದಲ್ಲಿ
ಪಾಕಿಸ್ತಾನದಲ್ಲಿ ಐಪಿಎಲ್ ನೋಡುವುದಕ್ಕೂ ನಿಷೇಧ !
- By Sportsmail Desk
- . March 21, 2019
ಏಜೆನ್ಸೀಸ್ ಕರಾಚಿ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳನ್ನು ನೇರ ಪ್ರಸಾರ ಮಾಡುವುದರಂದ ಭಾರತದ ಕಂಪೆನಿ ಹಿಂದೆ ಸರಿದ ಕಾರಣ, ಪಾಕಿಸ್ತಾನವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ದೇಶದಲ್ಲಿ ನೇರ ಪ್ರಸಾರ ಮಾಡದಿರಲು ತೀರ್ಮಾನಿಸಿದೆ.
ಕಪ್ ನಮ್ದೇ ….ಬೆಂಗಳೂರು ಐಎಸ್ ಎಲ್ ಚಾಂಪಿಯನ್
- By Sportsmail Desk
- . March 18, 2019
ಮುಂಬೈ, ಮಾರ್ಚ್ 18 ಕೊನೆಗೂ ಕಪ್ ನಮ್ದೇ …ಪ್ರಥಮಾರ್ಧದಲ್ಲಿ ಗೋಲು ಆಗಲಿಲ್ಲ, ದ್ವಿತೀಯಾರ್ಧದಲ್ಲೂ ಗೋಲಾಗಲಿಲ್ಲ, ಹೆಚ್ಚುವರಿ ಸಮಯದಲ್ಲೂ ಇದುವರೆಗೂ ಗೋಲು ಗಳಿಸಿದವರು ಗೋಲು ಗಳಿಸಲಿಲ್ಲ. ಬದಲಾಗಿ ಭಾರತೀಯ ಆಟಗಾರ ರಾಹುಲ್ ಭಿಕೆ (116ನೇ )
ಇಂಡಿಯನ್ ಸೂಪರ್ ಲೀಗ್: ಈ ಸಲ ಕಪ್ ನಮ್ದೇ …
- By Sportsmail Desk
- . March 16, 2019
ಮುಂಬೈ, ಮಾರ್ಚ್ 16 ಈ ಎರಡೂ ತಂಡಗಳು ಹಿಂದೆ ಪ್ರಶಸ್ತಿಗಾಗಿ ಹೋರಾಡಿದ್ದವು, ಆದರೆ ವೈಫಲ್ಯಕಂಡಿದ್ದವು. ಈ ಬಾರಿ ಹಿಂದೆ ಸೋತಂತ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ‘ಭಾನುವಾರ ಮುಂಬೈ ಫುಟ್ಬಾಲ್ ಅರೆನಾದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್
ಅಜೇಯ ಕರ್ನಾಟಕಕ್ಕೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ
- By Sportsmail Desk
- . March 15, 2019
ಸ್ಪೋರ್ಟ್ಸ್ ಮೇಲ್ ವರದಿ ರೋಹನ್ ಕದಮ್ (60) ಹಾಗೂ ಮಯಾಂಕ್ ಅಗರ್ವಾಲ್ (85*) ಅವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿ, ಸಯ್ಯದ್ ಮುಷ್ತಾಕ್
ದಕ್ಷಿಣ ವಲಯ ಪಿಕಲ್ ಬಾಲ್ : ಕರ್ನಾಟಕ ಚಾಂಪಿಯನ್
- By Sportsmail Desk
- . March 14, 2019
ಸ್ಪೋರ್ಟ್ಸ್ ಮೇಲ್ ವರದಿ ಮೊದಲನೇ ದಕ್ಷಿಣ ವಲಯದ ಪಿಕಲ್ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್‍ಯಾಗಿ ಹೊರಹೊಮ್ಮಿದೆ. ನಗರದ ಅರೆಕರೆ ಬಳ್ಳಿ ಸರಸ್ವಿತಿಪುರಂನಲ್ಲಿ ನಡೆದ ದಕ್ಷಿಣ ವಲಯ ಚಾಂಪಿಯನ್‍ಷಿಪ್ ಪಂದ್ಯಗಳನ್ನು ವಿಶ್ವ ಕಿರಿಯ ಕಿಕ್
ರಾಜ್ಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಚಾಲನೆ
- By Sportsmail Desk
- . March 14, 2019
ಸ್ಪೋರ್ಟ್ಸ್ ಮೇಲ್ ವರದಿ 2ನೇ ರಾಜ್ಯ ಲೀಗ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಬುಧವಾರ ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆ್ ಟೆಕ್ನಾಲಜಿ ಕಾಲೇಜಿನಲ್ಲಿ ಚಾಲನೆ ದೊರೆಯಿತು. ಪುರುಷರ ವಿಭಾಗದಲ್ಲಿ 18 ಹಾಗೂ ವನಿತೆಯರ ವಿಭಾಗದಲ್ಲಿ 15 ತಂಡಗಳು
ಕೋಟ್ಲಾದಲ್ಲಿ ಭಾರತಕ್ಕೆ ಸೋಲು, ಆಸ್ಟ್ರೇಲಿಯಾಕ್ಕೆ ಏಕದಿನ ಸರಣಿ
- By Sportsmail Desk
- . March 13, 2019
ಏಜೆನ್ಸೀಸ್ ಹೊಸದಿಲ್ಲಿ ಉಸ್ಮಾನ್ ಖವಾಜ (100) ಅವರ ಶತಕ ಹಾಗೂ ಬೌಲರ್‌ಗಳ ಶಿಸ್ತಿನ ಬೌಲಿಂಗ್ ನೆರವಿನಿಂದ ‘ಭಾರತ ತಂಡವನ್ನು 35 ರನ್‌ಗಳ ಅಂತರದಲ್ಲಿ ಮಣಿಸಿದ ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಏಕದಿನ ಸರಣಿಯನ್ನು 3-2