Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1877)
Articles By This Author
ಆರ್‌ಸಿಬಿ ಬದಲು ಜೆಸಿಬಿ ಖರೀದಿ ಮಾಡಿರುತ್ತಿದ್ದರೆ !!!!
- By Sportsmail Desk
- . April 2, 2019
ಸ್ಪೋರ್ಟ್ಸ್ ಮೇಲ್ ವರದಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಸೂಪರ್ ಲೀಗ್‌ನ ಮೊದಲ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಸಲ ಕಪ್ ನಮ್ದೇ ಅನ್ನುತ್ತಿದ್ದವರೆಲ್ಲ ಈಗ ನಿರಾಸೆಯ ಮಡುವಿನಲ್ಲಿದ್ದಾರೆ. ಈ ಬಗ್ಗೆ ಸೋಶಿಯಲ್
ಬಾಲ್ ಬ್ಯಾಡ್ಮಿಂಟನ್ : ಕರ್ನಾಟಕಕ್ಕೆ ಪ್ರಶಸ್ತಿ
- By Sportsmail Desk
- . April 1, 2019
ಸ್ಪೋರ್ಟ್ಸ್ ಮೇಲ್ ವರದಿ ಒರಿಸ್ಸಾದ ಖಾಲಿ ಕೋರ್ಟ್ ನಲ್ಲಿ ಜರುಗಿದ 5ನೇ ರಾಷ್ಟ್ರೀಯ ಅಂತರ್ ವಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ಮಹಿಳಾ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ . ರಾಷ್ಟ್ರದ ಐದು
ದುಬೈಯಲ್ಲಿ ಕನ್ನಡಿಗರ ಕರ್ನಾಟಕ ಕ್ರಿಕೆಟ್ ಲೀಗ್
- By Sportsmail Desk
- . April 1, 2019
ಸ್ಪೋರ್ಟ್ಸ್ ಮೇಲ್ ವರದಿ ದುಬೈಯಲ್ಲಿ ನೆಲೆಸಿರುವ ಕರ್ನಾಟಕದ ಉದ್ಯೋಗಿಗಳು ಒಂದಾಗಿ ಕರ್ನಾಟಕ ಕ್ರಿಕೆಟ್ ಲೀಗ್ (ಕೆಸಿಎಲ್) ಆಯೋಜಿಸಿದ್ದಾರೆ. ದುಬೈನ ಗ್ಲಾಡಿಯೇಟರ್ಸ್ ಕ್ಲಬ್ ಈ ಲೀಗ್ ಆಯೋಜಿಸಿದೆ. ಒಟ್ಟು 12 ತಂಡಗಳು ಆರು ವಾರಗಳ ಕಾಲ
ಬ್ಯಾಡ್ಮಿಂಟನ್ ಅಂಗಣದಲ್ಲಿ ವಕೀಲರ ಸಂಭ್ರಮ
- By Sportsmail Desk
- . April 1, 2019
ಸ್ಪೋರ್ಟ್ಸ್ ಮೇಲ್ ವರದಿ ಕ್ರೀಡೆಯನ್ನೇ ವೃತ್ತಿಯಾಗಿಸಿಕೊಂಡವರಿದ್ದಾರೆ. ಅದೇ ರೀತಿ ವೃತ್ತಿಯ ನಡುವೆ ಕ್ರೀಡೆಯಲ್ಲಿ ಮಿಂಚುವವರೂ ಇದ್ದಾರೆ. ಆದರೆ ಪ್ರತಿಯೊಬ್ಬರಿಗೂ ವೇದಿಕೆ ಕಲ್ಪಿಸುವುದು ಇಂದಿನ ಅಗತ್ಯವಾಗಿದೆ. ಕರಾವಳಿಯ ಪ್ರಸಿದ್ಧ ಕ್ರೀಡಾ ಸಂಸ್ಥೆ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್
ವೃತ್ತಿಪರ ಕ್ರೀಡಾ ತರಬೇತಿಗೆ ಟಾರ್ಪೆಡೋಸ್ ಬೇಸಿಗೆ ಶಿಬಿರ
- By Sportsmail Desk
- . March 30, 2019
ಸ್ಪೋರ್ಟ್ಸ್ ಮೇಲ್ ವರದಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಒಂದಾಗಿದ್ದು, ಸದಾ ಕ್ರೀಡಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ.) ನಲ್ಲಿ ಈ ವರ್ಷದ ಬೇಸಿಗೆ
ಬೆಳ್ಳಿಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೇಸಿಗೆ ಶಿಬಿರ
- By Sportsmail Desk
- . March 28, 2019
ಸ್ಪೋರ್ಟ್ಸ್ ಮೇಲ್ ವರದಿ ಲೆದರ್‌ಬಾಲ್ ಕ್ರಿಕೆಟ್‌ನಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಹಂಬಲ ಅನೇಯಕ ಯುವ ಕ್ರಿಕೆಟಿಗರಲ್ಲಿ ಮನೆಮಾಡಿಕೊಂಡಿರುತ್ತದೆ. ಆದರೆ ಉತ್ತಮ ತರಬೇತಿ ಸಿಗದೆ ಆ ಹಂಬಲ ಈಡೇರಿರುವುದಿಲ್ಲ. ಆದರೆ ಈ ಬಾರಿ ಕರಾವಳಿಯ ಯುವ ಕ್ರಿಕೆಟಿಗರಿಗೆ
ರಸೆಲ್ ಸ್ಫೋಟಕ್ಕೆ ಸನ್‌ಸೆಟ್!
- By Sportsmail Desk
- . March 24, 2019
ಏಜೆನ್ಸೀಸ್ ಕೋಲ್ಕೊತಾ ಆಂಡ್ರೆ ರಸೆಲ್ ಅವರ ಸ್ಫೋಟಕ, ಅಜೇಯ 49 ರನ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಕೋಲ್ಕೊತಾ ನೈಟ್‌ರೈಡರ್ಸ್ ತಂಡ ರೋಚಕ 6 ವಿಕೆಟ್ ಜಯ ಗಳಿಸಿ
ರಾಷ್ಟ್ರೀಯ ನೆಟ್‌ಬಾಲ್ : ಕರ್ನಾಟಕದ ತಂಡಗಳ ಮುನ್ನಡೆ
- By Sportsmail Desk
- . March 24, 2019
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಪುರುಷ ಹಾಗೂ ಮಹಿಳಾ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಮಹಿಳಾ ಹಾಗೂ ಪುರುಷ
ಅಜ್ಲಾನ್ ಶಾ ಹಾಕಿ: ಕೊರಿಯಾ ವಿರುದ್ಧ ಭಾರತ ಡ್ರಾ
- By Sportsmail Desk
- . March 24, 2019
ಏಜೆನ್ಸೀಸ್ ಮಲೇಷ್ಯಾ ಅಂತಿಮ ಕ್ಷಣದಲ್ಲಿ ಎಡವಿದ ‘ಭಾರತ ಹಾಕಿ ತಂಡ ಅಜ್ಲಾನ್ ಶಾ ಹಾಕಿ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲಿ ಕೊರಿಯಾ ವಿರುದ್ಧ 1-1 ಗೋಲಿನ ಡ್ರಾ ಕಂಡಿದೆ. ಪಂದ್ಯಕ್ಕೆ ಮಳೆಯ ಅಡ್ಡಿಯಾಗಿತ್ತು. 28ನೇ ನಿಮಿಷದಲ್ಲಿ
ರಾಷ್ಟ್ರೀಯ ಬಿಲಿಯರ್ಡ್ಸ್, ಸ್ನೂಕರ್ ಸಂಸ್ಥೆಗೆ ಕರ್ನಾಟಕದ ಮೊದಲ ಅಧ್ಯಕ್ಷ ಉತ್ತಪ್ಪ
- By Sportsmail Desk
- . March 23, 2019
ಸ್ಪೋರ್ಟ್ಸ್ ಮೇಲ್ ವರದಿ ಭಾರತೀಯ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಸಂಸ್ಥೆ (ಬಿಎಸ್‌ಎಫ್ಐ)ನ ನೂತನ ಅಧ್ಯಕ್ಷರಾಗಿ ಕನ್ನಡಿಗ ಉದ್ಯಮಿ ಎಂ.ಸಿ. ಉತ್ತಪ್ಪ ಅವರು ಆಯ್ಕೆಯಾಗಿದ್ದಾರೆ. ದೇಶದ ಪ್ರತಿಷ್ಠಿತ ಸಂಸ್ಥೆ ಬಿಎಸ್‌ಎಫ್ ಐಗೆ ಕನ್ನಡಿಗರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು