Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1877)
Articles By This Author
ಜಮೈಕಾ ತಲ್ಲವಾಹ್ಸ್ ತಂಡ ಸೇರಿದ ಗೇಲ್
- By Sportsmail Desk
- . May 7, 2019
ಜಮೈಕಾ: ವೆಸ್ಟ್ ಇಡೀಸ್ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರು ಸತತ ಎರಡು ವರ್ಷಗಳ ಬಳಿಕ 2019ರ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜಮೈಕಾ ತಲ್ಲವಾಹ್ಸ್ ತಂಡದ ಪರವಾಗಿ ಆಡಲಿದ್ದಾರೆ. ” 2019ರ ಕೆರಿಬಿಯನ್
ಗಂಭಿರ್ ಮಾನಸಿಕ ಚಿಕೆತ್ಸೆಯ ಅಗತ್ಯವಿದೆ: ಅಫ್ರಿದಿ
- By Sportsmail Desk
- . May 7, 2019
ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಾಗೂ ಭಾರತ ತಂಡದ ಮಾಜಿ ಆರಂಭಿಕ ಹಾಗೂ ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿ ಗೌತಮ್ ಗಂಭೀರ್ ಅವರ ಮಾತಿನ ಸಮರ ಏಕೋ ಮುಗಿಯುವಂತಿಲ್ಲ.
ಸಂಗಕ್ಕರ ಎಂಸಿಸಿ ಅಧ್ಯಕ್ಷ
- By Sportsmail Desk
- . May 3, 2019
ಲಂಡನ್: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ, ಪ್ರತಿಷ್ಠಿತ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (ಎಂಸಿಸಿ)ಗೆ ಬ್ರಿಟಿಷೇತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮುಂಬರುವ ಅಕ್ಟೋಬರ್ 1 ರಿಂದ ಅಧಿಕೃತವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ
ಮೆಸ್ಸಿಗೆ 600ರ ಸಂಭ್ರಮ
- By Sportsmail Desk
- . May 3, 2019
ಬಾರ್ಸಿಲೋನಾ: ವಿಶ್ವ ಸ್ಟಾರ್ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಹಾಗೂ ಲೂಯಿಸ್ ಸೌರೆಜ್ ಅವರ ಅದ್ಭುತ ಕಾಲ್ಚಳಕದ ನೆರವಿನಿಂದ ಬಾರ್ಸಿಲೋನಾ ತಂಡ ಚಾಂಪಿಯನ್ಸ್ ಲೀಗ್ ಸೆಮಿಫೈನಲ್ ಮೊದಲ ಲೆಗ್ ಪಂದ್ಯದಲ್ಲಿ ಲಿವರ್‌ಪೂಲ್ ವಿರುದ್ಧ 3-0
ಶಿಸ್ತಿನಿಂದ ಕ್ರೀಡಾ ಸಾಧನೆ ಸಾಧ್ಯ: ಗೌತಮ್ ಶೆಟ್ಟಿ
- By Sportsmail Desk
- . May 3, 2019
ಸ್ಪೋರ್ಟ್ಸ್ ಮೇಲ್ ವರದಿ ಯುವಕರು ಕ್ರೀಡಾ ಸಾಧನೆಯ ಜತೆಯಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಅವರು
ನಿಯತಿ: ಓದಿನಲ್ಲಿ ಟಾಪ್, ಆಟದಲ್ಲೂ ಶ್ರೇಷ್ಠ!
- By Sportsmail Desk
- . May 3, 2019
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಅಗ್ರ ಸ್ಥಾನ ಪಡೆದ ವಿದ್ಯಾರ್ಥಿಗಳು ಸಹಜ ಸಂಭ್ರಮದಲ್ಲಿದ್ದಾರೆ. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಕೆಲವು ವಿದ್ಯಾರ್ಥಿಗಳು
ಚೀನಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು
- By Sportsmail Desk
- . May 2, 2019
ಜಕಾರ್ತ, (ಕ್ಸಿನುವಾ): ಇಲ್ಲಿ ನಡೆದ 2019ರ ಏಷ್ಯಾ ಕಪ್ ಮಹಿಳಾ ಸಾಫ್ಟ್‌ಬಾಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ, ಚೀನಾ ವಿರುದ್ಧ 0-15 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು. ಹೆಲೋರಾ ಬುಂಗ್ ಕರ್ನೋ ಸಾಫ್ಟ್‌ಬಾಲ್
ಫುಟ್ಬಾಲ್: ಭಾರತ-ಸ್ಲೊವೆನಿಯಾ ಪಂದ್ಯ ಡ್ರಾ
- By Sportsmail Desk
- . May 2, 2019
ರೋಮ್: ಇಟಲಿಯ ಪಾಲ್ಮನೊವಾದಲ್ಲಿ ನಡೆದ ಎಂಯು-15 ಫುಟ್ಬಾಲ್ ಟೂರ್ನಿಯಲ್ಲಿ 15 ವಯೋಮಿತಿ ಭಾರತ ಬಾಲಕರ ತಂಡ ಹಾಗೂ ಸ್ಲೊವೆನಿಯಾ ತಂಡಗಳ ನಡುವೆ ನಡೆದ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಸಮಾಪ್ತಿಯಾಯಿತು. ಆರಂಭದಲ್ಲೇ ಉತ್ತಮ ಪ್ರದರ್ಶನ ತೋರಿದ
ಖೇಲ್ ರತ್ನ ಪ್ರಶಸ್ತಿಗೆ ಶ್ರೀಜೇಶ್ ಹೆಸರು
- By Sportsmail Desk
- . May 2, 2019
ನವದೆಹಲಿ: ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ, ಅನುಭವಿ ಚಿಂಗ್ಲೇನ್ಸನಾ ಸಿಂಗ್ ಕಂಗುಜಾಮ್ ಹಾಗೂ ಆಕಾಶ್‌ದೀಪ್ ಸಿಂಗ್ ಮತ್ತು ಮಹಿಳಾ ವಿಭಾಗದಲ್ಲಿ ದೀಪಿಕಾ ಅವರ ಹೆಸರನ್ನು
ಅಪೂರ್ವಿ ಚಂದೇಲಾಗೆ ಅಗ್ರ ಸ್ಥಾನ
- By Sportsmail Desk
- . May 2, 2019
ನವದೆಹಲಿ: ಐಎಸ್ಎಸ್‌ಎಫ್ ಶೂಟಿಂಗ್ ಮಹಿಳಾ ವಿಭಾಗದ 10 ಮೀ ಏರ್ ರೈಫಲ್ ವಿಶ್ವ ಶ್ರೇಯಾಂಕದಲ್ಲಿ ಭಾರತದ ಅಪೂರ್ವಿ ಚಂದೇಲಾ 1, 926 ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಜೈಪುರ