Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1877)
Articles By This Author
ಬ್ಯಾಬೋಸ್-ಕ್ರಿಸ್ಟಿನಾ ಜೋಡಿಗೆ ಡಬಲ್ಸ್ ಕಿರೀಟ:
- By Sportsmail Desk
- . June 10, 2019
ಪ್ಯಾರಿಸ್: ಫ್ರೆೆಂಚ್ ಓಪನ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಹಂಗೇರಿಯಾದ ಟೈಮೊ ಬ್ಯಾಬೋಸ್ ಹಾಗೂ ರಷ್ಯಾಾದ ಕ್ರಿಸ್ಟಿನಾ ಮ್ಲಾಡಿನೋವಿಚ್ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಜೋಡಿ ಚೀನಾದ ಡ್ವಾನ್ ಯಿಂಗ್ವಿಂಗ್ ಸಾಯ್ಸಾಯ್ ಜೋಡಿಯ ವಿರುದ್ಧ
ಬಲ್ಗೇರಿಯಾ ವಿರುದ್ಧ ಡ್ರಾ ಸಾಧಿಸಿದ ಭಾರತ
- By Sportsmail Desk
- . June 10, 2019
ನವದೆಹಲಿ: ಉದಯೋನ್ಮುಖ ಆಟಗಾರ ಆಕಾಶ್ ಮಿಶ್ರಾ ಅವರು ಮಾಡಿದ ಭರ್ಜರಿ ಹೆಡರ್ ನೆರವಿನಿಂದ 19 ವರ್ಷದೊಳಗಿನ ಫುಟ್ಬಾಲ್ ಟೂರ್ನಿಯಲ್ಲಿ ಭಾರತ 1-1 ರಿಂದ ಬಲ್ಗೇರಿಯಾ ತಂಡದ ವಿರುದ್ಧ ಡ್ರಾ ಸಾಧಿಸಿತು. ಪೆಟ್ರಾಸ್ಕಿ ಅಂಗಳದಲ್ಲಿ ನಡೆದ
ರನ್ ಶಿಖರದ ಮೇಲೆ ವಿರಾಟ್ ಪಡೆಗೆ ವಿಜಯ
- By Sportsmail Desk
- . June 10, 2019
ಲಂಡನ್: ಆರಂಭಿಕ ಶಿಖರ್ ಧವನ್ ಭರ್ಜರಿ ಶತಕ ಹಾಗೂ ವೇಗಿಗಳ ಬಿಗುವಿನ ದಾಳಿಯ ಪರಿಣಾಮ ಭಾರತ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 36 ರನ್ ಗಳಿಂದ ಮಣಿಸಿ, ಟೂರ್ನಿಯಲ್ಲಿ ಎರಡನೇ
ಅಬ್ಬರಿಸಿದ ರೋಹಿತ್, ಚಹಾಲ್: ಭಾರತದ ಜಯದ ಆರಂಭ
- By Sportsmail Desk
- . June 6, 2019
ಸೌತಾಂಪ್ಟನ್:- ಆರಂಭಿಕ ರೋಹಿತ್ ಶರ್ಮಾ (ಅಜೇಯ 122) ಅವರ ಭರ್ಜರಿ ಶತಕ ಹಾಗೂ ಯಜುವೇಂದ್ರ ಚಹಾಲ್ (51ಕ್ಕೆ 4) ಉತ್ತಮ ಬೌಲಿಂಗ್ ನೆರವಿನಿಂದ ಭಾರತ ಆರು ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ
ನೇಯ್ಮಾರ್ ವಿರುದ್ಧ ಅತ್ಯಾಚಾರದ ಆರೋಪ.!
- By Sportsmail Desk
- . June 4, 2019
ರಿಯೋ ಡಿ ಜನೈರೊ: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಹೋಟೆಲ್‌ವೊಂದರಲ್ಲಿ ಬ್ರೆಜಲ್ ತಂಡದ ಸ್ಟಾರ್ ಸ್ಟ್ರೈಕರ್ ನೇಯ್ಮಾರ್ ಅವರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ ಎಂದು ಬ್ರೆಜಿಲ್ ಮಾಧ್ಯಮಗಳು ವರದಿ ಮಾಡಿವೆ.
2022ರ ಎಎಫ್‌ಸಿ ಮಹಿಳಾ ಏಷ್ಯಾ ಕಪ್ ಆತಿಥ್ಯಕ್ಕೆ ಭಾರತದಿಂದ ಬಿಡ್ ಸಲ್ಲಿಕೆ
- By Sportsmail Desk
- . June 4, 2019
ಕೌಲಾಲಂಪುರ್: ಮುಂಬರುವ 2022ರ ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಟೂರ್ನಿಗೆ ಆತಿಥ್ಯ ವಹಿಸಲು ಚೈನೀಸ್ ತೈಫೆ ಹಾಗೂ ಉಜ್ಬೇಕಿಸ್ತಾನ್‌ನೊಂದಿಗೆ ಅಖಿಲ ಭಾರತೀಯ ಫುಟ್ಬಾಲ್ ಒಕ್ಕೂಟ ಆಸಕ್ತಿ ತೋರಿದೆ. ಅಖಿಲ ಭಾರತೀಯ ಫುಟ್ಬಾಲ್ ಒಕ್ಕೂಟ ಹಾಗೂ
ಲಿವರ್ಪೂಲ್‌ಗೆ 6ನೇ ಬಾರಿ ಚಾಂಪಿಯನ್ಸ್ ಲೀಗ್ ಗರಿ
- By Sportsmail Desk
- . June 4, 2019
ಮ್ಯಾಡ್ರಿಡ್: ಟೊಟ್ಟೆನ್ಯಾಮ್ ಹಾಟ್ಸ್‌ಪರ್ ವಿರುದ್ಧ ಲಿವರ್ಪೂಲ್ ಫೈನಲ್ ಪಂದ್ಯ ಗೆದ್ದು ಆರನೇ ಬಾರಿ ಚಾಂಪಿಯನ್ಸ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಶನಿವಾರ ಇಲ್ಲಿನ ಮೆಟ್ರೋಪೊಲಿಟನ್ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ
ಹೀರೋಸ್‍ಗೆ ಶಾಕ್ ನೀಡಿದ ಮುಂಬೈ
- By Sportsmail Desk
- . June 2, 2019
ಬೆಂಗಳೂರು: ಕೊನೆಯ ಎರಡೂ ಕ್ವಾರ್ಟರ್‍ನಲ್ಲಿ ಅಮೋಘ ಪ್ರದರ್ಶನ ತೋರಿದ ಮುಂಬೈ ಚೆ ರಾಜೇ ತಂಡ, ಹರಿಯಾಣ ಹೀರೋಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೊಚ್ಚಲ
ವಿಂಡೀಸ್ ಮಾರಕ ದಾಳಿಗೆ ಪಾಕ್ ತತ್ತರ
- By Sportsmail Desk
- . May 31, 2019
ನಾಟಿಂಗ್‌ಹ್ಯಾಮ್: ಭರ್ಜರಿ ಲಯದಲ್ಲಿರುವ ವೆಸ್ಟ್ ಇಂಡೀಸ್ ಐಸಿಸಿ ವಿಶ್ವಕಪ್ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಅಲ್ಲದೇ, ತಾವು ಕೂಡ ವಿಶ್ವಕಪ್ ಗೆಲ್ಲುವ ಫೇವರಿಟ್
ಭಾರತ ತಂಡದಲ್ಲಿ ಪಂತ್ ಇರಬೇಕಿತ್ತು: ಅಝರುದ್ದೀನ್
- By Sportsmail Desk
- . May 30, 2019
ನವದೆಹಲಿ: ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ಮೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ 15 ಆಟಗಾರರ ಭಾರತ ತಂಡದಲ್ಲಿ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಇರಬೇಕಿತ್ತು ಎಂದು