Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

School games

ರಾಜ್ಯಮಟ್ಟದ ಅಂತರ್‌ಶಾಲಾ ಚೆಸ್ ಚಾಂಪಿಯನ್‌ಷಿಪ್ 16ರಂದು

ಸ್ಪೋರ್ಟ್ಸ್ ಮೇಲ್ ವರದಿ  ರಾಯಲ್ ಕಾಂಕರ್ಡ್ ಇಂಟರ್‌ನ್ಯಾಷನಲ್ ಸ್ಕೂಲ್ ಹಾಗೂ ಮೈಸೂರು ಚೆಸ್ ಸೆಂಟರ್ ಇದರ ಆಶ್ರಯದಲ್ಲಿ ಸೆಪ್ಟಂಬರ್ 16ರಂದು ಕರ್ನಾಟಕ ರಾಜ್ಯ ಅಂತರ್ ಶಾಲಾ ಚೆಸ್ ಚಾಂಪಿಯನ್‌ಷಿಪ್ ಮೈಸೂರಿನ ಬೊಗಾದಿ ೨ನೇ ಹಂತ,

Other sports

ರಾಜ್ಯಮಟ್ಟದ ಸೈಕ್ಲಿಂಗ್: ಕಮಲ್‌ರಾಜ್ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌ನ ಎರಡನೇ ದಿನದಲ್ಲಿ ಮೈಸೂರು ಜಿಲ್ಲಾ ಸ್ಪರ್ಧಿಗಳು ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಇದುವರೆಗೂ ಉತ್ತರ ಕರ್ನಾಟಕದ ಸ್ಪರ್ಧಿಗಳು ಪ್ರಭುತ್ವ ಸಾಧಿಸುತ್ತಿದ್ದ ಚಾಂಪಿಯನ್‌ಷಿಪ್‌ನಲ್ಲಿ

Athletics

ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಗೆ ಮುತ್ತಪ್ಪ ರೈ ಅಧ್ಯಕ್ಷ

ಸ್ಪೋರ್ಟ್ಸ್ ಮೇಲ್ ವರದಿ  ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪುತ್ತೂರಿನ ಮುತ್ತಪ್ಪ ರೈ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಒಂದು ಕಾಲದಲ್ಲಿ ಭೂಗತ ಜಗತ್ತಿನ ದೊರೆಯಾಗಿದ್ದ ಮುತ್ತಪ್ಪ  ರೈ, ಸಾಮಾಜಿಕ ಸುಧಾರಣೆ ಕಾರ್ಯಗಳ ಮೂಲಕ 

Articles By Sportsmail

ಕುಕ್, ರೂಟ್ ಶತಕ: ಭಾರತಕ್ಕೆ ಸೋಲುವ ಆತಂಕ

ಏಜೆನ್ಸೀಸ್ ಲಂಡನ್  ವಿದಾಯದ ಪಂದ್ಯದಲ್ಲಿ ಆಲಿಸ್ಟರ್ ಕುಕ್ (147) ಅಮೋಘ ಶತಕ, ಜತೆಯಲ್ಲಿ ಜಾಯ್ ರೂಟ್ (125) ಅವರ ಆಕರ್ಷಕ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನ

Articles By Sportsmail

ನೋವಾಕ್ ಅಮೆರಿಕ ಚಾಂಪಿಯನ್

ಏಜೆನ್ಸೀಸ್ ನ್ಯೂಯಾರ್ಕ್ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ 6-3,7-6 (4),6-3 ಅಂತರದಲ್ಲಿ ಜಯ ಗಳಿಸಿದ ಸರ್ಬಿಯಾದ ನೊವಾಕ್ ಜೊಕೋವಿಕ್  ಮೂರನೇ ಬಾರಿಗೆ ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಗೆದ್ದಿದ್ದಾರೆ. ಯುಎಸ್ ಓಪನ್‌ನಲ್ಲಿ

Other sports

ಕ್ರೀಡಾ ಸೇವೆಗೆ ಸ್ವಾಬ್ ಗೌರವ

ಸ್ಪೋರ್ಟ್ಸ್ ಮೇಲ್ ವರದಿ ಭಾರತೀಯ ಕ್ರೀಡಾ ಪತ್ರಕರ್ತರ ಫೆಡರೇಷನ್ ಹಾಗೂ ಬೆಂಗಳೂರು ಕ್ರೀಡಾ ಬರಹಗಾರರ ಸಂಘಟನೆ (ಸ್ವಾಬ್) ಜಂಟಿಯಾಗಿ ಆಯೋಜಿಸಿದ ಕ್ರೀಡಾ ಚರ್ಚೆಯಲ್ಲಿ  ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಾವಗಲ್ ಶ್ರೀನಾಥ್, ವೆಂಕಟಪತಿ

Articles By Sportsmail

ಭಾರತಕ್ಕೆ ಜಡೇಜಾ, ಹನುಮನಾಸರೆ

ಏಜೆನ್ಸೀಸ್ ಲಂಡನ್ ರವೀಂದ್ರ ಜಡೇಜಾ (86*) ಹಾಗೂ ಹನುಮ ವಿಹಾರಿ (56) ಅವರ ಅರ್ಧ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಕುಸಿದ ಭಾರತ ಅಂತಿಮ ಹಂತದಲ್ಲಿ ಚೇತರಿಸಿ ಪ್ರಥಮ ಇನಿಂಗ್ಸ್‌ನಲ್ಲಿ

Special Story

ಕ್ರೀಡಾಪಟುಗಳ ಪಾಲಿನ ಚಾಂಪಿಯನ್: ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್

ಸ್ಪೋರ್ಟ್ಸ್ ಮೇಲ್ ವರದಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಶೂಟರ್ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ಕ್ರೀಡಾ ಸಚಿವ ಸ್ಥಾನ ನೀಡಿದಾಗ ದೇಶದ ಅನೇಕ ಕ್ರೀಡಾಪಟುಗಳು ಸಂಭ್ರಮ ವ್ಯಕ್ತಪಡಿಸಿದ್ದರು. ಕ್ರೀಡಾ ಇಲಾಖೆಯಲ್ಲಿ ಇತ್ತೀಚಿನ ಬೆಳವಣಿಗೆ,

Articles By Sportsmail

ರಾಮಯ್ಯ ರಾಜನ್ ಸ್ಮಾರಕ ಬ್ಯಾಡ್ಮಿಂಟನ್ : ತನ್ಯಾ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ  ರಾಮಯ್ಯ ರಾಜನ್ ಸ್ಮಾರಕ ೧೩, ೧೪, ೧೭ ಮತ್ತು ೧೯ ವರ್ಷ ವಯೋಮಿತಿಯ ರಾಜ್ಯ ರಾಂಕಿಂಗ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಭಾನುವಾರ ಮುಕ್ತಾಯಗೊಂಡಿತು. ೧೯ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ತನ್ಯಾ

Articles By Sportsmail

ಸೆರೆನಾ ನೀನು ಮಾಡಿದ್ದು ಸರೀನಾ?

ಏಜೆನ್ಸೀಸ್ ನ್ಯೂಯಾರ್ಕ್ ಮನೆಯಂಗಣದಲ್ಲಿ ನಾನೇ ಗೆಲ್ಲಬೇಕು… ದಾಖಲೆಗಳನ್ನು ಮುರಿಯಬೇಕು….ಮುಂದಿನ ಬಾರಿ ಸ್ಪರ್ಧಿಸುತ್ತೇನೋ ಇಲ್ಲವೋ ಗೊತ್ತಿಲ್ಲ… ನಾನೇನೇ ಮಾಡಿದರೂ ಮನೆಯಂಗಣದಲ್ಲಿ ನನ್ನನ್ನು ಕ್ಷಮಿಸುತ್ತಾರೆ… ಎಂದೆಲ್ಲ ಲೆಕ್ಕಾಚಾರ ಹಾಕಿಕೊಂಡಿದ್ದ ಜಗತ್ತಿನ ಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಯುಎಸ್