Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Articles By Sportsmail

ಫಾರ್ಚುನ್‍ಗೈಂಟ್ಸ್ ಗೆ ಸತತ ನಾಲ್ಕನೇ ಜಯ

ಗ್ರೇಟರ್ ನೋಯ್ಡ: ಗೆಲುವಿನ ಲಯ ಮುಂದುವರಿಸಿರುವ ಗುಜರಾತ್ ಫಾರ್ಚುನ್‍ಗೈಂಟ್ಸ್, ಆರನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆದ್ದು ಬೀಗಿತು. ಇದರೊಂದಿಗೆ ಪ್ರಸಕ್ತ ಟೂರ್ನಿಯಲ್ಲಿ ಸತತ ನಾಲ್ಕನೇ ಪಂದ್ಯವನ್ನು ಗುಜರಾತ್

Articles By Sportsmail

ಉಪಾಂತ್ಯಕ್ಕೆ ಲಗ್ಗೆಯಿಟ್ಟ ರೋಜರ್, ಜೊಕೊವಿಚ್

ಪ್ಯಾರಿಸ್:  ಸ್ವಿಸ್ ಆಟಗಾರ ರೋಜರ್ ಫೆಡರರ್ ಹಾಗೂ ಸರ್ಬಿಯಾ ಸ್ಟಾರ್ ಆಟಗಾರ ನೊವೊಕ್ ಜಾಕೊವಿಚ್ ಅವರು ತಡರಾತ್ರಿ ನಡೆದ ಪ್ರತ್ಯೇಕ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಇವರಿಬ್ಬರೂ ಪ್ಯಾರಿಸ್ ಮಾಸ್ಟರ್ಸ್‍ನ ಸೆಮಿಫೈನಲ್ ತಲುಪಿದ್ದಾರೆ.

Other sports

ಟೂರ್ ಆಫ್ ನಿಲಗಿರೀಸ್‌ನಲ್ಲಿ ಈ ಬಾರಿ 110 ಸ್ಪರ್ಧಿಗಳು

ಸ್ಪೋರ್ಟ್ಸ್ ಮೇಲ್ ವರದಿ ಡಿಸೆಂಬರ್ 9 ರಿಂದ 16 ವರೆಗೆ ನಡೆಯಲಿರುವ 11ನೇ ಆವೃತ್ತಿಯ ಟೂರ್ ಆಫ್ ನಿಲಗಿರೀಸ್‌ನಲ್ಲಿ ಜಗತ್ತಿನ ವಿವಿಧ  ದೇಶಗಳಿಂದ 110ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು 950 ಕಿ.ಮೀ.ಗೂ ಹೆಚ್ಚಿನ ಸೈಕಲ್ ಟೂರ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

Articles By Sportsmail

ಐಸಿಸಿ ಹಾಲ್ ಆಫ್ ಫೇಮ್ ಸ್ವೀಕರಿಸಿದ ದಿ ವಾಲ್

ತಿರುವನಂತಪುರಂ:  ಇಲ್ಲಿನ ಗ್ರೀನ್‍ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದನೇ ಏಕದಿನ ಪಂದ್ಯದ ಆರಂಭದ ಕೆಲವು ನಿಮಿಷಗಳ ಮುನ್ನ ದಿ ವಾಲ್ ಖ್ಯಾತಿಯ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರು

Articles By Sportsmail

ಟಿ-ಟ್ವೆಂಟಿಗೆ ಪಂತ್ ಅವಕಾಶ ನೀಡಲು ಧೋನಿ ಕಾರಣ

ತಿರುವನಂತರಪುರಂ: ಉದಯೋನ್ಮುಖ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಟಿ-20ಯಲ್ಲಿ ಸ್ಥಾನ ನೀಡಬೇಕೆಂಬ ಉದ್ದೇಶದಿಂದಲೇ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರು ಮುಂಬರುವ ವಿಂಡೀಸ್ ವಿರುದ್ಧ ಚುಟುಕು ಕ್ರಿಕೆಟ್ ನಿಂದ ದೂರ ಸರಿದಿದ್ದಾರೆಂದು ಭಾರತ

Other sports

ಬಾಕ್ಸಿಂಗ್ ಚಾಂಪಿಯನ್ ಶಿಪ್: ಫೈನಲ್ ತಲುಪಿದ ಗೌರವ್

ಪುಣೆ: ವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತ ಗೌರವ್ ಬಿಧುರಿ ಅವರು ಹಿರಿಯ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ 56 ಕೆ.ಜಿ ವಿಭಾಗದಲ್ಲಿ ಫೈನಲ್ ಗೆ ತಲುಪಿದರು. ಆದರೆ, ಮಾಜಿ ಯೂತ್

Articles By Sportsmail

ಅಗ್ರ ಸ್ಥಾನ ಕಾಯ್ದುಕೊಂಡ ಭಾರತ, ಕೊಹ್ಲಿ

ದುಬೈ: ಐಸಿಸಿ ಗುರುವಾರ ನೂತನವಾಗಿ ಬಿಡುಗಡೆ ಮಾಡಿದ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಭಾರತ ಟೆಸ್ಟ್ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದೆ. ನಿರೀಕ್ಷೆಯಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ. ಇತ್ತೀಚೆಗೆ

Athletics

ಚಿನ್ನದ ಓಟಗಾರ ಬೋಲ್ಟ್ ಬಾಲ್ಯದ ಕನಸು ಭಗ್ನ

ಸಿಡ್ನಿ: ವೃತ್ತಿಪರ ಫುಟ್ಬಾಲ್ ಆಟಗಾರ ಆಗಬೇಕೆಂಬ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ಬಾಲ್ಯದ ಕನಸು ನುಚ್ಚು ನೂರಾಯಿತು. ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ ಅವರು ಆಸ್ಟ್ರೇಲಿಯಾದ ಸೆಂಟ್ರಲ್

Articles By Sportsmail

ಬೀಫ್ ಆಹಾರ ಬೇಡವೆಂದ ಬಿಸಿಸಿಐ

ಏಜೆನ್ಸೀಸ್ ಮುಂಬೈ ಇಂಗ್ಲೆಂಡ್ ಪ್ರವಾಸದ ವೇಳೆ ದನದ ಮಾಂಸ (ಬೀಫ್ )ದ ಪಾಸ್ತಾ ಇರುವುದನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವುದ ಸಾಕಷ್ಟು ಟೀಕೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಪ್ರವಾಸದ ವೇಳೆ ತಂಡಕ್ಕೆ ದನದ ಮಾಂಸದಿಂದ ಮಾಡಿದ ಯಾವುದೇ

Special Story

ಫೆನ್ಸಿಂಗ್ ಕಿಂಗ್ ರಂಜಿತ್

ಸ್ಪೋರ್ಟ್ಸ್ ಮೇಲ್ ವಿಶೇಷ ವರದಿ ಥ್ರೋಬಾಲ್, ಅಮೆರಿಕನ್ ಫುಟ್ಬಾಲ್ ಹಾಗೂ ಫೆನ್ಸಿಂಗ್ ಹೀಗೆ ಮೂರು ಕ್ರೀಡೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಬೆಂಗಳೂರಿನ ರಂಜಿತ್ ಕರ್ನಾಟಕದ ಉದಯೋನ್ಮುಖ ಸಾಧಕ. ಉದಯೋನ್ಮುಖ